Health Tipes: ಪ್ರಸ್ತುತ ದಿನಗಳಲ್ಲಿ ಕತ್ತೆಯನ್ನು ಅಲ್ಲೊಂದು ಇಲ್ಲೊಂದು ಕಾಣಬಹುದು. ಆಧುನೀಕರಣದಿಂದ ಎಲ್ಲವೂ ಅಳಿವಿನಂಚಿನಲ್ಲಿದೆ. ಹಳ್ಳಿಗಳಲ್ಲಿ ಒಂದುವೇಳೆ ಕತ್ತೆ ಕಂಡು ಬಂದರೆ ಆದಷ್ಟು ನಿಗವಹಿಸಿ ಕತ್ತೆ ಎಂದು ಕಡೆಗಣಿಸಬೇಡಿ. ಅದರ ಹಾಲಿನಲ್ಲಿ ಅನೇಕ ಪೋಷಕಾಂಶ ಗುಣ ಹೊಂದಿದೆ. ಅಯ್ಯೋ ಕತ್ತೆ ಹಾಲ ಎಂದು ಶಾಕ್‌ ಆಗ್ಬೇಡಿ  ಕತ್ತೆ ಹಾಲೆ. 


COMMERCIAL BREAK
SCROLL TO CONTINUE READING

ಕತ್ತೆ ಹಾಲಿನಲ್ಲಿ ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಾಕಾಂಶವನ್ನು ಹೊಂದಿದೆ. ಇದರಲ್ಲಿ ಅನೇಕ ಗುಣ ಮಟ್ಟದ ಖನಿಜಗಳು ಇರುವುದರಿಂದ ಹಲವು ರೋಗಗಳಿಗೆ ಉತ್ತಮ ಔಷಧಿಯಾಗಿದೆ. 


ಇದನ್ನೂ ಓದಿ: Ragi Mudde Benefits: ವಾರಕ್ಕೊಂದು ಅಲ್ಲ, ದಿನಕ್ಕೊಂದು ರಾಗಿ ಮುದ್ದೆ ಸೇವಿಸಿ ಅದರ ಪ್ರಯೋಜನ ನಿಮಗೆ ತಿಳಿಯುವುದು..!


ಕತ್ತೆ ಹಾಲಿನ ಪ್ರಯೋಜನಗಳು


ಸ್ನಾಯುಗಳ ಬಲ
ವಿಟಮಿನ್‌ಗಳು, ಖನಿಜ ಮತ್ತು ಪ್ರಮುಖ ಕೊಬ್ಬಿನಾಮ್ಲಗಳು  ಇರುವುದರಿಂದ  ಇದು ಮೂಲೆ ಆರೋಗ್ಯದ ಜೊತೆಗೆ ಸ್ನಾಯುಗಳನ್ನು  ಬಲಪಡಿಸುತ್ತದೆ. 


ರಕ್ತ ಹರಿವಿಕೆ ಸುಧಾರಣೆ


ಕತ್ತೆ ಹಾಲಿನಲ್ಲಿ ಲಭ್ಯವಾಗುವ ನೈಟ್ರಿಕ್ ಆಕ್ಸೈಡ್ ಇದು  ರಕ್ತನಾಳಗಳನ್ನು ಹಿಗ್ಗಿಸಿ ರಕ್ತ ಹರಿವಿಕೆಯನ್ನು ಸುಧಾರಿಸುತ್ತದೆ.  


ಇದರಲ್ಲಿನ ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್ ಖನಿಜವು ಹಲ್ಲಿನ ಆರೋಗ್ಯಕ್ಕೂ ಸಹಕಾರಿಯಾಗಿದೆ.


ಇದನ್ನೂ ಓದಿ: Jowar Roti Benefits : ಕಷ್ಟ ಆದರೂ ಪರವಾಗಿಲ್ಲ ಬಿಡುವು ಮಾಡಿಕೊಂಡು ʼಜೋಳ ರೊಟ್ಟಿʼ ಸೇವಿಸಿ ಯಾಕೆ ಗೊತ್ತಾ.... 


ಅಲರ್ಜಿ ಸಮಸ್ಯೆ ನಿಯಂತ್ರಣ


ಹಸಿವಿನ ಹಾಲಿಗೆ ಸಮನಾಗಿರುವ ಕತ್ತೆ ಹಾಲಿನ ಸೇವನೆ ಆಗಾಗಲೇ ತಿಳಿಸಿದಂತೆ ಇದು ಉಪಯುಕ್ತವಾಗಿದೆಂದು  ಆದ್ಯಾಗಿಯೂ ಇದರಲ್ಲಿರುವ ಪೋಷಾಕಾಂಶದಿಂದ  ನವಜಾತ ಶಿಶುಗಳಿಗೆ ಇದನ್ನು ನೀಡಲಾಗುತ್ತದೆ. 


ಉತ್ತಮ ತ್ವಚ್ಛೆಗಾಗಿ
ಆರೋಗ್ಯ ದೃಷ್ಠಿಯಿಂದ ವಲ್ಲದೇ ಈ ಹಾಲನ್ನು ಸೌಂದರ್ಯವರ್ಧಕವಾಗಿ ಕೂಡ ಬಳಸಲಾಗುತ್ತದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.