Jowar Roti Benefits : ಕಷ್ಟ ಆದರೂ ಪರವಾಗಿಲ್ಲ ಬಿಡುವು ಮಾಡಿಕೊಂಡು ʼಜೋಳ ರೊಟ್ಟಿʼ ಸೇವಿಸಿ ಯಾಕೆ ಗೊತ್ತಾ.... 

Jowar Roti Benefits: ಜೋಳ ರೊಟ್ಟಿಯಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ. ಆದ್ದರಿಂದ ಇದರ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಗಳು ಒದಗಲಿವೆ. ಜೋಳ ರೊಟ್ಟಿ ಸೇವನೆಯಿಂದ ಕೊಲೆಸ್ಟ್ರಾಲ್ ಅಂಶವನ್ನು ತೆಗೆದು ಹಾಕುವುದರ ಜೊತೆಗೆ ಕಾಲ ಕ್ರಮೇಣ ತೂಕ ಇಳಿಸುತ್ತದೆ. 

Written by - Zee Kannada News Desk | Last Updated : Jun 1, 2023, 07:02 PM IST
  • ಜೋಳ ರೊಟ್ಟಿ ಸೇವಿಸಿ ಅದರ ಪ್ರಯೋಜನಗಳು ಹಲವಾರು
  • ಈ ರೊಟ್ಟಿಯಲ್ಲಿ ಮೆಗ್ನೀಷಿಯಂ ಸೇರಿದಂತೆ ಅನೇಕ ಪೋಷಕಾಂಶ ಹೇರಳ
  • ಇದರ ಸೇವನೆಯಿಂದ ಅನೇಕ ರೋಗಳನ್ನು ತಡೆಗಟ್ಟಬಹುದಾಗಿದೆ
Jowar Roti Benefits : ಕಷ್ಟ ಆದರೂ ಪರವಾಗಿಲ್ಲ ಬಿಡುವು ಮಾಡಿಕೊಂಡು ʼಜೋಳ ರೊಟ್ಟಿʼ ಸೇವಿಸಿ ಯಾಕೆ ಗೊತ್ತಾ....  title=

Health Tipes: ಕರುನಾಡಿನಲ್ಲಿ ನಾನಾ ಪದ್ದತಿ ನಾನಾ ಆಚಾರ ವಿಚಾರ ಹೊಂದಿರುವ ನಾಡಗಿದೆ. ಅದರಲ್ಲೂ ಊಟ ಪದ್ದತಿಯು ಒಂದಾಗಿದೆ. ಮಲೆನಾಡು, ಕರಾವಳಿ, ಬಯಲು ಸೀಮೆ ಹೀಗೆ ಒಂದೊಂದು ಕಡೆಗಳಲ್ಲಿ ವಿಭಿನ್ನ ಆಹಾರಗಳನ್ನು ಸೇವಿಸುತ್ತಾರೆ.ಅದರಲ್ಲೂ ರಾಯಚೂರು, ಗುಲ್ಬರ್ಗ, ಬೀದರ್, ಹುಬ್ಬಳ್ಳಿ-ಧಾರವಾಡ ಕಡೆಗಳಲ್ಲಿ ಜೋಳ ರೊಟ್ಟಿ ಆಹಾರ ಸೇವೆನೆ ಹೆಚ್ಚು ಮಾಡುತ್ತಾರೆ. 

ಇದನ್ನೂ ಓದಿ: Coconut Health Benefits: ತೆಂಗು - ಇಂಗು ಇದ್ದರೆ ಮಂಗ ಸಹ ಚೆನ್ನಾಗಿ ಅಡುಗೆ ಮಾಡಬಲ್ಲದು: ಆದ್ರೆ ತೆಂಗಿನ ಕಾಯಿ ಉಪಯೋಗ ಬಲ್ಲಿರಾ..

ಹೆಚ್ಚು ಸೇವಿಸುವ ಜೋಳ ರೊಟ್ಟಿಯಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ. ಆದ್ದರಿಂದ ಇದರ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಗಳು ಒದಗಲಿವೆ. ಜೋಳ ರೊಟ್ಟಿ ಸೇವನೆಯಿಂದ ಕೊಲೆಸ್ಟ್ರಾಲ್ ಅಂಶವನ್ನು ತೆಗೆದು ಹಾಕುವುದರ ಜೊತೆಗೆ ಕಾಲಕ್ರಮೇಣ ತೂಕ ಇಳಿಸುತ್ತದೆ. 

ಈ ರೊಟ್ಟಿಯಲ್ಲಿ ಅಪಾರ ಪ್ರಮಾಣದಲ್ಲಿ ಟ್ಯಾನಿನ್ ಅಂಶ ಕಂಡು ಬಂದಿದೆ. ಹಾಗಾಗಿ ಮಧುಮೇಹವನ್ನು ತಡೆಯುತ್ತದೆ. ಯಾವುದೇ ಭಯವಿಲ್ಲದೇ ಮಧುಮೇಹಿಗಳು ಜೋಳದ ರೊಟ್ಟಿ ಯನ್ನು ಸೇವಿಸಬಹುದಾಗಿದೆ. ಇದರ ಜೊತೆಯಲ್ಲಿ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿ ಹೃದಯದ ಆರೋಗ್ಯಕ್ಕೂ ಸಹಕಾರಿಯಾಗಿದೆ. 

ಇದನ್ನೂ ಓದಿ: Dry Fish Benefit: ನಂಬುತ್ತಿರೋ ಬಿಡುತ್ತೀರೋ ಗೊತ್ತಿಲ್ಲ.. ಒಣ ಮೀನು ಮಾತ್ರ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ!

ಕೆಲವೊಂದು ಬಾರಿ ಜ್ವರ ಹೆಚ್ಚಾದಾಗ ಅನ್ನ ಸೇವಿಸಲು ಕಷ್ಟ ಆಗಬಹುದು ಆ ವೇಳೆ ಜೋಳ ರೊಟ್ಟಿ ಸೇವೆನೆ ಉಪಯುಕ್ತ ಆಹಾರವಾಗಿದೆ. ಹಾಗೆಯೇ ಈ ರೊಟ್ಟಿ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News