Health Tipes Kannada: ಇತ್ತಿಚೀನ ದಿನಗಳಲ್ಲಿ ಎಲ್ಲವೂ ಮಾರುಕಟ್ಟೆಯಲ್ಲಿ ಸಿಗುವುದರಿಂದ ಯಾವುದಕ್ಕೂ ಹೆಚ್ಚು ತಲೆ ಕೆಡಸಿಕೊಳ್ಳಬೇಕಂತಿಲ್ಲ. ಮೊದಲೆಲ್ಲಾ ಕಾಲುಗಳನ್ನು ಮೊಳಕೆ ಕಟ್ಟುವುದೇ ಒಂದು ಸಂಭ್ರಮ. ಹಳ್ಳಿ ,ಸಿಟಿ ಸೇರಿದಂತೆ ಎಲ್ಲಾ ಗೃಹಿಣಿಯರು ಕಾಳುಗಳನ್ನು ಮೊಳಕೆ ಕಟ್ಟುವುದರಲ್ಲಿ ಆಸಕ್ತಿ ತೋರಿಸುತ್ತಿದ್ದರು.
ಆದರೆ ಪ್ರಸುತ್ತ ದಿನದಲ್ಲಿ ಮೊಳಕೆ ಕಾಳುಗಳು ಸಹ ಮಾರ್ಕೆಟಿನಲ್ಲಿ ಲಭ್ಯವಾಗುತ್ತಿದೆ. ಹೀಗೆ ಮೊಳಕೆ ಕಟ್ಟಿದ್ದ ಹುರುಳಿ ಕಾಳು ಎಷ್ಟು ಉಪಯೋಗಕಾರಿ ನೋಡೊಣ..ಹುರುಳಿ ಕಾಳಿನಿಂದ ಹೇಗೆ ಖಾದ್ಯ ತಯಾರಿಸಿದರೂ, ಅದು ರುಚಿಯಾಗಿರುತ್ತದೆ.
ರುಚಿ ಮಾತ್ರವಲ್ಲದೇ ಆರೋಗ್ಯಕರವಾಗಿರುತ್ತದೆ. ಮೊಳಕೆ ಕಟ್ಟಿದ್ದನಲ್ಲಿ ಉತ್ತಮ ಪ್ರಮಾಣದ ಫೈಬರ್, ಪ್ರೊಟಿನ್,ಖನಿಜಗಳು, ವಿಟಮಿನ್‍ಗಳು, ಮ್ಯಾಂಗನೀಸ್, ವಿಟಮಿನ್ ಎ,ಬಿ,ಸಿ,ಇ, ಕೆ ಮತ್ತು ಇನ್ನಿತರ ಉಪಯುಕ್ತ ಪೋಷಕಾಂಶ ಹೊಂದಿದೆ.
ಇದರ ಸೇವನೆಯಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ಉತ್ತಮ ಪ್ರಮಾಣದ ಫೈಬರ್ ಅಂಶವಿರುವುದರಿಂದ ತೂಕ ಇಳಿಕೆಗೆ,ಜೀರ್ಣಕ್ರಿಯೆ,ಮಲಬದ್ಧತೆಗೆ ಚಿಕಿತ್ಸೆ ನೀಡುತ್ತದೆ.
ಇದನ್ನೂ ಓದಿ: ಮಾತ್ರ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ!
ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದರೇ ಹುರುಳಿಕಾಳು ನಿಯಮಿತ್ತ ಸೇವನೆಯಿಂದ ದೇಹದ ಕೆಟ್ಟ ಕೊಲೆಸ್ಟ್ರಾಲ್ ನ್ನು ತೆಗೆದುಹಾಕುತ್ತದೆ. ಹುರುಳಿಕಾಳಿನಲ್ಲಿ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೂಡ ಕಡಿಮೆ ಮಾಡುವ ಪ್ರಬಲವಾದ ಅಂಶ ಹೊಂದಿರುವುದರಿಂದ ಇದು ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ