Health Tipes: ದೇಹದಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಂಡರೆ ಹಿಮೋಗ್ಲೋಬಿನ್ ಮಟ್ಟವು ಕುಸಿಯುತ್ತದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಕ್ತಹೀನತೆ ಸಮಸ್ಯೆ ಹೆಚ್ಚಾದಂತೆ ರೋಗ ನೀರೋಧಕ ಶಕ್ತಿ ಕಡಿಮೆಯಾಗುತ್ತದೆ. ಕೈಕಾಲು ನಡುಗುವುದು,ತಲೆನೋವು,  ತಲೆಸುತ್ತು, ಊಟ ಸೇರದಿರುವುದು ಇದರ ಲಕ್ಷಣವಾಗಿದೆ.


COMMERCIAL BREAK
SCROLL TO CONTINUE READING

ರಕ್ತಹೀನತೆ ಸಮಸ್ಯೆಗೆ ಪರಿಹಾರ...
ದಾಳಿಂಬೆ ಹಣ್ಣಿನಲ್ಲಿ ಅಧಿಕ ಪ್ರಮಾಣದ ಕಬ್ಬಿನಾಂಶ, ಆಸ್ಕೋರ್ಬಿಕ್ ಆಮ್ಲ ಇರುವುದರಿಂದ ಈ ಹಣ್ಣನ್ನು ಸೇವಿಸುವುದರಿಂಂದ ಇದು ರಕ್ತ ಉತ್ಪಾದಸಲು ಸಹಕರಿಸುತ್ತದೆ. 


ಹಸಿರು ಸೊಪ್ಪು
ಸೊಪ್ಪಿನಲ್ಲಿ ವಿಟಮಿನ್ಗಳು ಅಧಿಕವಾಗಿರುವುರಿಂದ  ಹಿಮೋಗ್ಲೋಬಿನ್  ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ಪಾಲಕ್‌ ಸೊಪ್ಪಿನಲ್ಲಿ ಅಧಿಕ ಕಬ್ಬಿನಾಂಶ ಹೊಂದಿದೆ. ವಾರದಲ್ಲಿ ಎರಡು ಬಾರಿಯಾದರೂ  ಸೊಪ್ಪಿನ ಆಹಾರ ಸೇವಿಸುವುದರಿಂದ ರಕ್ತಹೀನತೆ  ಸಮಸ್ಯೆ ನಿವಾರಿಸುತ್ತದೆ.


ಇದನ್ನೂ ಓದಿ: ಜ್ಞಾಪಕ ಶಕ್ತಿ & ಏಕಾಗ್ರತೆ ಹೆಚ್ಚಲು ಈ 5 ಯೋಗ ಭಂಗಿಗಳು ಸಹಾಯಕ...!


ಬೀಟ್ರೂಟ್ 
ಬೀಟ್ರೂಟ್ ಕಬ್ಬಿಣನಾಂಶ, ಕ್ಯಾಲ್ಸಿಯಂ , ಅಧಿಕ ವಿಟಮಿನ್ಸ್‌ , ಪೋಟ್ಯಾಶಿಯಂಗಳನ್ನು ಹೊಂದಿದೆ ಈ ತರಕಾರಿ ಎಲ್ಲಾದಕ್ಕೂ ಮದ್ದಾಗಿದೆ. 


ಖರ್ಜೂರ ಮತ್ತು ಒಣದ್ರಾಕ್ಷಿ, ಮೀನು, ಮಾಂಸಗಳಲ್ಲಿ ಅಧಿಕ ಕಬ್ಬಿಣನಾಂಶಗಳನ್ನು ಹೊಂದಿದೆ , 


ಎಲ್ಲದಕ್ಕಿಂತ ಹೆಚ್ಚಾಗಿ ಹಣ್ಣು, ತರಕಾರಿಗಳನ್ನು ಸೇವಿಸಬೇಕು. ಹಾಗೆಯೆ ಜಂಕ್‌ ಫುಡ್‌ ಸೇವನೆ ನಿಲ್ಲಿಸಬೇಕು. ಫಾಸ್ಟ್‌ ಫುಡ್ ಸೇವಿಸದಂತೆ ‌ದೇಹದಲ್ಲಿ ರಕ್ತ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.