Health Tipes: ಮೊಮೊಸ್ ಇದೊಂದು ಪಾಶಿಮಾತ್ಯ ಆಹಾರವಾಗಿದ್ದು, ಹಿಟ್ಟಿನೊಳಗೆ ಬಹುತೇಕ ರುಬ್ಬಿದ ಮಾಂಸ, ತರಕಾರಿಗಳು, ಟೊಫ಼ು, ಪನೀರ್ ಚೀಸ್ ಹಾಕಿ ಮೊಮೊಸ್ ಗಳನ್ನು ತಯಾರಿಸಲಾಗುತ್ತದೆ.
ಇದನ್ನು ಮೊದ ಮೊದಲು ನೇಪಾಳದ ಜನರು ನೆಚ್ಚಿನ ಆಹಾರವಾಗಿ ತಿನ್ನಲು ಆರಂಭಿಸಿದರು. ಬಳಿಕ ಭಾರತದಲ್ಲಿ ಅಸ್ಸಾಂ ಮತ್ತು ಮಣಿಪುರದಲ್ಲಿ ಮೊಮೊಸ್ ಪ್ರಿಯ ಆಹಾರವಾಯಿತು. ಪ್ರಸ್ತುತ ಇಂದು ಅನೇಕ ಜನರ ಜನಪ್ರಿಯ ಆಹಾರವಾಗಿದೆ.
ಇದನ್ನೂ ಓದಿ: Amatekai Benefits: ಅಮಟೆಕಾಯಿ ಬರೀ ಉಪ್ಪಿನಕಾಯಿಗೆ ಮಾತ್ರವಲ್ಲ.. ಉತ್ತಮ ಆರೋಗ್ಯಕ್ಕೂ ಸಹಕಾರಿ..!
ಅದರಲ್ಲೂ ಹೆಚ್ಚಾಗಿ ಸಿಲಿಕಾನ್ ಸಿಟಿ ಜನರಿಗೆ ಮೆಚ್ಚಿನ ಆಹಾರ ಇದಾಗಿದೆ. ಯಾವುದೇ ಆಹಾರವಾದರೂ ನಿಯಮಿತವಾಗಿ ಸೇವಿಸಬೇಕು ಇಲ್ಲವಾದಲ್ಲಿ ವಿಷವಾಗಿ ಪರಿಣಮಿಸಬಹುದು. ಹಾಗೆಯೇ ಮೊಮೊಸ್ ಹೆಚ್ಚು ಸೇವಿಸುವುದರಿಂದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ನೋಡೊಣ..
ಪ್ರತಿದಿನ ಮೊಮೊಸ್ ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಕುಗ್ಗಿ ರೋಗನಿರೋಧಕ ಶಕ್ತಿ ದುರ್ಬಲಗೊಂಡು ದೇಹವನ್ನು ಆಯಾಸಕ್ಕೆ ತಳ್ಳುತ್ತದೆ.
ಮೊಮೊಸ್ ಹಿಟ್ಟನ್ನು ಆವಿಯಲ್ಲಿ ಬೇಯಿಸುವುದರಿಂದ ಪ್ರೋಟೀನ್ ಅಂಶ ಹೊರ ಹಾಕಿ ಆಮ್ಲೀತೆಯನ್ನು ಉತ್ಪಾದಿಸುತ್ತದೆ. ಇದರಿಂದ ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶ ಸಿಗುವುದಿಲ್ಲ.
ಇದನ್ನೂ ಓದಿ: Raw Banana Benefits: ಬಾಳೆಹಣ್ಣು ಮಾತ್ರವಲ್ಲ ಕಾಯಿ ಸಹ ಆರೋಗ್ಯಕ್ಕೆ ಒಳ್ಳೆದು ಗೊತ್ತಾ..?
ಮೊಮೊಸ್ ನಲ್ಲಿ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಅಂಶವಿರುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಿಸಿ ಮಧುಮೇಹಕ್ಕೆ ಕಾರಣವಾಗಿದೆ.
ಇದರ ಸೇವನೆಯಿಂದ ರಕ್ತದಲ್ಲಿ ಗ್ಲೂಕೋಸ್ ಸಂಗ್ರಹಿಸಿ ಸಂಧಿವಾತ ಮತ್ತು ಹೃದಯ ಸಂಬಂಧಿ ರೋಗಳಿಗೆ ಕಾರಣವಾಗುತ್ತದೆ.
ಅರ್ಜೀಣ ಸಮಸ್ಯೆ ಜೊತೆಗೆ ಗ್ಯಾಸ್‌ನಂತಹ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.