ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೊರೋನಾ ಪ್ರಕರಣಗಳು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ. ಇದು ಸಂತೋಷದ ವಿಷಯವಾಗಿರಬಹುದು, ಆದರೆ ಇನ್ನೂ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ದೇಹವನ್ನು ನಾವು ಸದೃಢವಾಗಿಡಬೇಕು. ಈ ಕುರಿತು ನಾವು   ಸಲಹೆ ನೀಡುತ್ತಲೇ ಬಂದಿದ್ದೇವೆ. ಅಲ್ಲದೆ, ವೈದ್ಯರು ಕೂಡ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು  ವಿವಿಧ ಸಲೆಹೆಗಳನ್ನ ಕೂಡ ನೀಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ವರದಿಯ ಪ್ರಕಾರ, ಪುರುಷರು ಕೊರೋನಾ(Corona)ದಿಂದ ಹೆಚ್ಚು ಸೋಂಕಿಗೆ ಒಳಗಾಗುತ್ತಿದ್ದಾರೆ, ಆದರೆ ಪುರುಷರಲ್ಲಿ ಕೊರೋನಾದಿಂದ ಉಂಟಾಗುವ ಸಾವಿನ ಪ್ರಮಾಣವು ಮಹಿಳೆಯರಿಗಿಂತ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸುವಂತಹ ಎರಡು ವಿಷಯಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.


ಇದನ್ನೂ ಓದಿ : ನಿಮಗೂ ಈ ಸಮಸ್ಯೆಗಳಿದ್ದರೆ ರಾಗಿ ಸೇವನೆ ಖಂಡಿತಾ ಒಳ್ಳೆಯದಲ್ಲ


ಈ ಎರಡನ್ನ ಪುರುಷರು  ತಪ್ಪಾದ ಸೇವಿಸಬೇಕು :


ಪಿಸ್ತಾ ಮತ್ತು ಬೆಳ್ಳುಳ್ಳಿ(Pistachios-Garlic)ಯ ಪ್ರಯೋಜನಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಕೊರೋನಾ ತಪ್ಪಿಸಿಕೊಳ್ಳಲು ಪುರುಷರು ಪ್ರತಿದಿನ ಪಿಸ್ತಾ ಮತ್ತು ಬೆಳ್ಳುಳ್ಳಿಯನ್ನ ಪ್ರತಿದಿನ ಸೇವಿಸಬೇಕು. ಇದರಿಂದ  ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ, ಪುರುಷರ ಸಾಮರ್ಥ್ಯವೂ ಸುಧಾರಿಸುತ್ತದೆ.


ಇದನ್ನೂ ಓದಿ : Juices : ನೀವು ಕೊರೋನಾದಿಂದ ಗುಣಮುಖರಾಗಿದ್ದೀರಾ? ಹಾಗಿದ್ರೆ ತಪ್ಪದೆ ಈ ಜ್ಯೂಸ್ ಗಳನ್ನ ಸೇವಿಸಿ!


ಬೆಳ್ಳುಳ್ಳಿ ಮತ್ತು ಪಿಸ್ತಾಗಳ ಪ್ರಯೋಜನಗಳು :


ಬೆಳ್ಳುಳ್ಳಿ ಮತ್ತು ಪಿಸ್ತಾವನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ(Immunity) ಬಲಗೊಳ್ಳುತ್ತದೆ ಮತ್ತು ವೈರಲ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನಿಂದಲೂ ರಕ್ಷಿಸುತ್ತದೆ. ನೀವು ಪ್ರತಿದಿನ ಒಂದು ಲವಂಗ, ಹಸಿ ಬೆಳ್ಳುಳ್ಳಿಯನ್ನು ನೀರನ ಜೊತೆ ಸವಿಸಬೇಕು. 8 ರಿಂದ 10 ಪಾಸ್ಟಾ ತಿನ್ನುವುದರಿಂದ ನೀವು ದಿನವಿಡೀ ಚಟುವಟಿಕೆಯಿಂದ ಇರಬಹುದು. ನೀವು ಈ ಎರಡನ್ನು ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದು.


ಇದನ್ನೂ ಓದಿ : Weight Loss: ಪ್ರತಿದಿನ ಒಂದು ಬಟ್ಟಲು ದಾಲ್ ಪಾನಿ ಕುಡಿದು ಬೇಗ ತೂಕ ಇಳಿಸಿ


ಇವುಗಳನ್ನ ಯಾರು ತಿನ್ನಬಾರದು :


ನಿಮ್ಮ ಬಿಪಿ ಆಗಾಗ  ಕಡಿಮೆಯಾಗುತ್ತಿದ್ದರೆ ಅಥವಾ ಬಿಪಿ(BP) ಸಮಸ್ಯೆ ಇರುವವರು, ನೀವು ಸಾಧ್ಯವಾದಷ್ಟು ಬೆಳ್ಳುಳ್ಳಿ ತಿನ್ನುವುದನ್ನು ತಪ್ಪಿಸಬೇಕು. ನೀವು ಬೆಳ್ಳುಳ್ಳಿಯ ಬದಲಿಗೆ ಹಸಿ ಈರುಳ್ಳಿ, ಲವಂಗ, ದಾಲ್ಚಿನ್ನಿ ಬಳಸಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.