ಬೆಂಗಳೂರು: ಚಳಿಗಾಲದಲ್ಲಿ ಶುಂಠಿ ಚಹಾದ ಮೋಜು ಅದನ್ನು ಸವಿದವರಿಗಷ್ಟೇ ಗೊತ್ತು. ಒಂದು ಕಪ್ ಶುಂಠಿ ಚಹಾವನ್ನು ಸೇವಿಸಿದ ಕೂಡಲೇ ಗಂಟಲಿಗೆ ಏನೋ ಒಂದು ರೀತಿಯ ಹಿತ ಎಂದೆನಿಸುತ್ತದೆ. ಶುಂಠಿ ಚಹಾವನ್ನು ಇಷ್ಟಪಡದವರ ಸಂಖ್ಯೆ ಅತಿ ವಿರಳ. ಶುಂಠಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಕೆಲವರು ಚಳಿಗಾಲದಲ್ಲಿ ಶುಂಠಿ ಚಹಾವನ್ನು ಅತಿಯಾಗಿ ಸೇವಿಸುತ್ತಾರೆ. ಆದರೆ ಶುಂಠಿ ಚಹಾದ ಅತಿಯಾದ ಸೇವನೆಯು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವೆಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ಬಲಹೀನತೆ, ತಲೆತಿರುಗುವಿಕೆ ಸಮಸ್ಯೆ:
ಹೌದು, ರಕ್ತದೊತ್ತಡ ಸಾಮಾನ್ಯಕ್ಕಿಂತ ಕಡಿಮೆ ಇರುವ ಜನರಿಗೆ ಶುಂಠಿ ಚಹಾ ತುಂಬಾ ಹಾನಿಕಾರಕವಾಗಿದೆ. ಶುಂಠಿ ಚಹಾದ ಅತಿಯಾದ ಸೇವನೆಯಿಂದಾಗಿ, ಜನರು ತಲೆತಿರುಗುವಿಕೆ ಮತ್ತು ದುರ್ಬಲತೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಆದ್ದರಿಂದ ರಕ್ತದೊತ್ತಡ ಸಾಮಾನ್ಯಕ್ಕಿಂತ ಕಡಿಮೆ ಇರುವ ಜನರು ಶುಂಠಿ (Ginger) ಚಹಾವನ್ನು ಪದೇ ಪದೇ ಸೇವಿಸದಿರುವುದು ಉತ್ತಮ.


ಇದನ್ನೂ ಓದಿ: ಚಳಿಗಾಲದಲ್ಲಿ ಈ ಸ್ಪೆಷಲ್ ಟೀ ಕುಡಿದು ಗಂಟಲು ನೋವು, ಕೆಮ್ಮಿಗೆ ಹೇಳಿ ಗುಡ್ ಬೈ!


ಅಸ್ವಸ್ಥತೆ:
ಶುಂಠಿ ಚಹಾವನ್ನು (Ginger Tea) ಅತಿಯಾಗಿ ಸೇವಿಸುವುದರಿಂದ ಅಸ್ವಸ್ಥತೆ ರೀತಿಯ ಸಮಸ್ಯೆ ಉಂಟಾಗುತ್ತದೆ. ಶುಂಠಿ ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳುತ್ತದೆ. ಇದರಿಂದಾಗಿ ಹೆಚ್ಚಾಗಿ ಹೊಟ್ಟೆ ಹಸಿಯುತ್ತದೆ. ಆಹಾರವನ್ನು ಮತ್ತೆ ಮತ್ತೆ ತಿನ್ನುವುದರಿಂದ ಹೆಚ್ಚು ಹಸಿವು ಮತ್ತು ಚಡಪಡಿಕೆಗೆ ಕಾರಣವಾಗುತ್ತದೆ.


ಇದನ್ನೂ ಓದಿ: ಶುಂಠಿ: ಶೀತ, ಕೆಮ್ಮಿಗೆ ರಾಮಬಾಣ, ಸೋಂಕು ನಿವಾರಣೆಗೆ ಅತ್ಯುತ್ತಮ ಮನೆಮದ್ದು!


ಹೊಟ್ಟೆ ಉರಿ: 


Hair) ತುಂಬಾ ಹಾನಿಕಾರಕ. ಇದು ಕೂದಲು ಉದುರುವಿಕೆ ಮತ್ತು ಒಡೆಯುವಿಕೆಗೆ ಕಾರಣವಾಗಬಹುದು. ಶುಂಠಿಯಲ್ಲಿ ಕಂಡುಬರುವ ಜಿಂಜರಾಲ್ ಕೂದಲಿಗೆ ಹೆಚ್ಚು ಹಾನಿ ಉಂಟುಮಾಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.