ತೆಂಗಿನ ಎಣ್ಣೆ ಚರ್ಮ ಮತ್ತು ಕೂದಲಿಗೆ ವರದಾನಕ್ಕಿಂತ ಕಡಿಮೆಯಿಲ್ಲ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಈ ಎಣ್ಣೆಯನ್ನು ಬಳಸುವುದರಿಂದ ತ್ವಚೆಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.
ಇದು ಅನೇಕ ಕೂದಲಿನ ಸಮಸ್ಯೆಗಳನ್ನು ಗುಣಪಡಿಸುವಲ್ಲಿ ಸಹಾಯಕವಾಗಿದೆಯೆಂದು ಸಾಬೀತುಪಡಿಸುತ್ತದೆ.
ನಟಿಯರ ಸಂದರ್ಶನಗಳಲ್ಲಿ ಬುಲೆಟ್ ಕಾಫಿ ಬಗ್ಗೆ ನೀವು ಅನೇಕ ಬಾರಿ ಕೇಳಿರಬಹುದು. ಈ ಕಾಫಿಯಲ್ಲಿ ತುಪ್ಪವನ್ನೂ ಬಳಸುತ್ತಾರೆ. ನಟಿಯರ ಸ್ಲಿಮ್ ಫಿಗರ್ ಮತ್ತು ಸೌಂದರ್ಯದ ಗುಟ್ಟು ಕೂಡ ಈ ಕಾಫಿಯೇ. ನೀವು ಬೆಳಿಗ್ಗೆ ನಿಮ್ಮ ಕಾಫಿಗೆ ತುಪ್ಪ ಸೇರಿಸಿ ಕುಡಿಯಲು ಪ್ರಾರಂಭಿಸಿದರೆ, ನೀವು ಸಹ ಅದ್ಭುತವಾದ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ.
ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೈ ತುರಿಕೆ, ಅಲರ್ಜಿ ಗುಣವಾಗುತ್ತದೆ.ಎಳ್ಳಿನ ಎಣ್ಣೆಯಲ್ಲಿ ವಿಟಮಿನ್ ಬಿ ಮತ್ತು ವಿಟಮಿನ್ ಇ ಇದ್ದು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ.ಇದು ತ್ವಚೆಯ ಮೇಲಿನ ಕಲೆಗಳನ್ನೂ ಹೋಗಲಾಡಿಸುತ್ತದೆ.
ತೆಂಗಿನ ಮರವನ್ನು ಕಲ್ಪ ವೃಕ್ಷ ಎಂದು ಕರೆಯಲಾಗುತ್ತದೆ.ಏಕೆಂದರೆ ಈ ಮರದ ಎಲ್ಲಾ ವಸ್ತುಗಳು ಉಪಯುಕ್ತವಾಗಿವೆ. ತೆಂಗಿನಕಾಯಿ ಅತ್ಯಂತ ಉಪಯುಕ್ತವಾಗಿದೆ. ತೆಂಗಿನಕಾಯಿಯಿಂದ ತೆಗೆದ ಎಣ್ಣೆಯು ಸಿಹಿ ಮತ್ತು ಪೌಷ್ಟಿಕವಾಗಿದೆ. ಹೆಚ್ಚಾಗಿ ಈ ಎಣ್ಣೆಯನ್ನು ಕೂದಲಿಗೆ ಅನ್ವಯಿಸಲು ಬಳಸಲಾಗುತ್ತದೆ.
Ghee for hair: ಹವಾಮಾನದಲ್ಲಿ ಬದಲಾವಣೆಯಾದರೆ, ಅದರ ಪರಿಣಾಮವು ಚರ್ಮ ಮತ್ತು ಕೂದಲಿನ ಮೇಲೆ ಖಂಡಿತವಾಗಿಯೂ ಬೀರುತ್ತದೆ. ಅದರಲ್ಲೂ ಕೂದಲಂತೂ ವಿಪರೀತವಾಗಿ ಉದುರಲು ಪ್ರಾರಂಭಿಸುತ್ತದೆ. ದಪ್ಪನೆ ಕೂದಲು ತೆಳ್ಳಗಾಗುತ್ತಿರುವಾಗ ಇದು ನಿಮ್ಮನ್ನು ಅತಂಕಕೊಳಗಾಗಿಸಬಹುದು. ನಿಮ್ಮ ಕೂದಲನ್ನು ಉದುರದಂತೆ ಕಾಪಾಡಿಕೊಳ್ಳಲು ನೀವು ಹಲವು ಮಾರ್ಗಗಳನ್ನು ಅನುಸರಿಸಬಹುದು. ಆದರೆ, ಈ ಸಲಹೆಯನ್ನು ಅನುಸರಿಸಿ ನಿಮ್ಮ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು. ಅದು ಹೇಗೆ? ಈ ಸ್ಟೋರಿ ಓದಿ...
Hair On Body Astrology: ಕೂದಲಿಗೂ ಶ್ರೀಮಂತಿಕೆಗೂ ಸಂಬಂಧವಿದೆ ಎಂಬುದು ಅನಾದಿ ಕಾಲದಿಂದಲೂ ಬಂದಿರುವ ನಂಬಿಕೆ. ಮಹಿಳೆಯ ದೇಹದ ಈ ಭಾಗದಲ್ಲಿ ಕೂದಲು ಬೆಳೆದರೆ ಅದು ಲಕ್ಷ್ಮಿಯ ಕೃಪಾಕಟಾಕ್ಷವೆಂದೇ ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Natural remedies : ಮಳೆಗಾಲದಲ್ಲಿ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ. ಏಕೆಂದರೆ ಈ ಋತುವಿನಲ್ಲಿ ಕೂದಲು ಉದುರುವಿಕೆ ಮತ್ತು ಶುಷ್ಕತೆಯಂತಹ ಅನೇಕ ಸಮಸ್ಯೆಗಳು ಉಂಟಾಗುತ್ತದೆ ಅದಕ್ಕಿದೆ ಇಲ್ಲಿ ಕೆಲವು ಸಲಹೆಗಳು
Yoghurt Benefits: ಮೊಸರನ್ನು ಸೇವಿಸುವುದರಿಂದ ಮತ್ತು ಪ್ಯಾಕ್ ಆಗಿ ಅನ್ವಯಿಸುವುದರಿಂದ ಚರ್ಮದ ಮತ್ತು ಕೂದಲಿನ ಆರೋಗ್ಯಕ್ಕೆ ಹಲವಾರು ಪ್ರಯೋಜಗಳು ಇದೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
Hair fall control tips : ಕೂದಲು ಉದುರುವುದಕ್ಕೆ ಕಾರಣ ಏನು ಎಂದು ತಿಳಿದುಕೊಂಡರೆ ಆ ಸಮಸ್ಯೆಯನ್ನು ಮನೆಯಲ್ಲಿಯೇ ಬಗೆಹರಿಸಿಕೊಳ್ಳಬಹುದು. ಪ್ರತಿ ಸಮಸ್ಯೆಗೂ ದುಬಾರಿ ಪ್ರಾಡಕ್ಟ್ ಗಳ ಮೊರೆ ಹೋಗಬೇಕೆಂದಿಲ್ಲ.
Hair On Body Astrology: ಹಿಂದೂ ಧರ್ಮದಲ್ಲಿ ಅನೇಕ ರೀತಿಯ ಗ್ರಂಥಗಳಿವೆ. ಅವುಗಳಲ್ಲಿ ಒಂದು ಹಸ್ತಸಾಮುದ್ರಿಕ ಶಾಸ್ತ್ರ. ಈ ಗ್ರಂಥವು ದೇಹದ ಎಲ್ಲಾ ಅಂಗಗಳ ರಚನೆ ಮತ್ತು ಅವುಗಳ ಮೇಲೆ ಇರುವ ಗುರುತುಗಳು ನೀಡುವ ಸಂಕೇತದ ಬಗ್ಗೆ ಭವಿಷ್ಯ ನುಡಿಯುತ್ತದೆ.
Samudrik Shastra: ದೇಹದ ಕೆಲವು ಭಾಗಗಳಲ್ಲಿ ಕೂದಲು ಇದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಮನುಷ್ಯನ ಎದೆಯ ಮೇಲೆ ಕೂದಲು ಇರುವುದು ಅದೃಷ್ಟದ ಸಂಕೇತವಾಗಿದೆ. ಅದರಕ್ಕೂ ಮಹಿಳೆಯರಿಗೆ ಇದು ಬಹಳಷ್ಟು ಶುಭವನ್ನುಂಟು ಮಾಡುತ್ತದೆ
Hair Conditioner: ಕೂದಲಿನ ಉತ್ತಮ ಆರೈಕೆಗಾಗಿ ಎಣ್ಣೆ, ಶಾಂಪೂ ಬಳಕೆಯ ಜೊತೆಗೆ ಉತ್ತಮ ಹೇರ್ ಕಂಡೀಷನರ್ ಬಳಕೆಯೂ ಅಗತ್ಯ. ಆದರೆ, ಇದನ್ನು ಸರಿಯಾಗಿ ಬಳಸದಿದ್ದರೆ, ನಿಮಗೆ ಪ್ರಯೋಜನಗಳ ಬದಲಿಗೆ ತೊಂದರೆಯೇ ಹೆಚ್ಚಾಗಬಹುದು. ಇದನ್ನು ತಪ್ಪಿಸಲು ಹೇರ್ ಕಂಡಿಷನರ್ ಅನ್ವಯಿಸುವಾಗ ಕೆಲವು ತಪ್ಪುಗಳಾಗದಂತೆ ನಿಗಾವಹಿಸಿ.
Hair care tips in Kannada : ಕೂದಲಿಗೆ ಸರಿಯಾದ ಪೋಷಣೆಯನ್ನು ನೀಡಲು ಮೆಂತ್ಯೆ ಬೀಜಗಳು ತುಂಬಾ ಉಪಯುಕ್ತವಾಗಿವೆ. ಹಾಗಾದರೆ ಮೆಂತ್ಯೆ ಕಾಳುಗಳನ್ನು ಬಳಸುವುದು ಮತ್ತು ಅದರ ಪ್ರಯೋಜನಗಳನ್ನುಪಡೆಯುವುದು ಹೇಗೆ ನೋಡೋಣ.
ಫೋಲಿಕ್ ಆಸಿಡ್, ವಿಟಮಿನ್ ಎ, ಸಿ ಮತ್ತು ಕೆ, ಪೊಟ್ಯಾಸಿಯಮ್, ಕಬ್ಬಿಣ, ಆಂಟಿಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳಲ್ಲಿ ಸಮೃದ್ಧವಾಗಿರುವ ಮೆಂತ್ಯೆ ಬೀಜಗಳನ್ನು ಕೂದಲಿನ ಬೆಳವಣಿಗೆಗೆ, ಕೂದಲು ಉದುರುವಿಕೆಯನ್ನು ತಡೆಗಟ್ಟಲು ಮತ್ತು ಕೂದಲನ್ನು ಬಲಪಡಿಸಲು ಮೆಂತ್ಯೆ ಬೀಜವನ್ನು ಬಳಸಲಾಗುತ್ತದೆ.
Natural Hair Pakcs for White Hair : ಇಂದಿನ ಅನೇಕ ಯುವಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಬಿಳಿ ಕೂದಲು. ಬಾಲ್ಯದಲ್ಲಿ ಅಥವಾ ಹದಿಹರೆಯದಲ್ಲಿ ಬಿಳಿ ಕೂದಲು ಇದ್ದರೆ ಅದು ಅವರಿಗೆ ಬಹಳಷ್ಟು ತೊಂದರೆ ಉಂಟುಮಾಡುತ್ತದೆ. ಆದರೆ ಇವು ಪರಿಹರಿಸಲಾಗದ ಸಮಸ್ಯೆಗಳಲ್ಲ. ನೈಸರ್ಗಿಕವಾಗಿ ಬೂದು ಕೂದಲನ್ನು ಮತ್ತೆ ಕಪ್ಪು ಮಾಡಲು ಹಲವು ಮಾರ್ಗಗಳಿವೆ. ಆ ಮಾರ್ಗಗಳ ಬಗ್ಗೆ ತಿಳಿಯೋಣ..
ಕೂದಲು ಉದುರುವಿಕೆಗೆ ಆರ್ಯುವೇದದ ಮೂಲಿಕೆ: ಕೂದಲಿನ ಸಮಸ್ಯೆಗಳನ್ನು ತಪ್ಪಿಸಲು ರಾಸಾಯನಿಕ ಆಧಾರಿತ ಕೂದಲಿನ ಉತ್ಪನ್ನಗಳನ್ನು ಎಂದಿಗೂ ಬಳಸಬಾರದು. ಬದಲಿಗೆ ನೀವು ನೈಸರ್ಗಿಕ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು.
ಬೆಂಗಳೂರು : ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ಕೂದಲು ಉದುರುವುದು ಮತ್ತು ದುರ್ಬಲ ಕೂದಲಿನಿಂದ ತೊಂದರೆಗೊಳಗಾಗುತ್ತಾರೆ. ಇದರ ಪರಿಹಾರಕ್ಕಾಗಿ ಜನರು ಅನೇಕ ರೀತಿಯ ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.