English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• INA THA 8/2 (2)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Ginger Tea

Ginger Tea

ಅಧಿಕ ರಕ್ತದೊತ್ತಡ ಇರುವವರು ಶುಂಠಿ ಟೀ ಕುಡಿಯಬಹುದೇ? ತಜ್ಞರು ಹೇಳಿದ್ದೇನು?
Ginger Tea Nov 15, 2025, 04:45 PM IST
ಅಧಿಕ ರಕ್ತದೊತ್ತಡ ಇರುವವರು ಶುಂಠಿ ಟೀ ಕುಡಿಯಬಹುದೇ? ತಜ್ಞರು ಹೇಳಿದ್ದೇನು?
ಅಧಿಕ ರಕ್ತದೊತ್ತಡ ಇರುವವರು ನಿಯಮಿತವಾಗಿ ಶುಂಠಿ ಚಹಾ ಕುಡಿಯಬೇಕು. ಶುಂಠಿ ಚಹಾ ಕುಡಿದರೆ ನೀವು ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳನ್ನ ಪಡೆಯಬಹುದು. ಅಧಿಕ ರಕ್ತದೊತ್ತಡ ಇರುವವರು ಶುಂಠಿ ಚಹಾ ಕುಡಿದಾಗ ದೇಹದಲ್ಲಿ ಯಾವ ಬದಲಾವಣೆಗಳು ಸಂಭವಿಸುತ್ತವೆ ಎಂಬುದರ ಬಗ್ಗೆ ತಿಳಿಯಿರಿ.
ಬೆಳಗ್ಗೆ ಶುಂಠಿ ಟೀ ಕುಡಿದ್ರೆ ನಿಮ್ಮ ಹೊಟ್ಟೆಯಲ್ಲಿರೋ ಕಲ್ಮಶ ಸುಲಭವಾಗಿ ಹೊರಬರುತ್ತೆ
ginger tea health benefits Nov 2, 2025, 06:58 PM IST
ಬೆಳಗ್ಗೆ ಶುಂಠಿ ಟೀ ಕುಡಿದ್ರೆ ನಿಮ್ಮ ಹೊಟ್ಟೆಯಲ್ಲಿರೋ ಕಲ್ಮಶ ಸುಲಭವಾಗಿ ಹೊರಬರುತ್ತೆ
ಶುಂಠಿ ಚಹಾ ಸೇನೆಯು ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. 
ಈ ರೀತಿ ಶುಂಠಿ ಸೇವಿಸಿದರೆ ಕೊಲೆಸ್ಟ್ರಾಲ್ ಮತ್ತು ಜೀರ್ಣ ಸಮಸ್ಯೆ ತಕ್ಷಣ ನಿವಾರಣೆಯಾಗುತ್ತದೆ..!
Health Benefits of Ginger Jun 11, 2025, 12:06 PM IST
ಈ ರೀತಿ ಶುಂಠಿ ಸೇವಿಸಿದರೆ ಕೊಲೆಸ್ಟ್ರಾಲ್ ಮತ್ತು ಜೀರ್ಣ ಸಮಸ್ಯೆ ತಕ್ಷಣ ನಿವಾರಣೆಯಾಗುತ್ತದೆ..!
ಇಂದಿನ ಕಾರ್ಯನಿರತ ಜೀವನಶೈಲಿಯಲ್ಲಿ ಹೃದಯ ಸಮಸ್ಯೆಗಳು ಮತ್ತು ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯವಾಗಿವೆ. ಅನಿಯಮಿತ ಆಹಾರ, ಜಂಕ್ ಫುಡ್, ಮತ್ತು ಒತ್ತಡದಿಂದ ಕೊಲೆಸ್ಟ್ರಾಲ್ ಮಟ್ಟ ಏರಿಕೆಯಾಗಿ, ಅಪಧಮನಿಗಳಲ್ಲಿ ಅಡಚಣೆ ಉಂಟಾಗುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಜೊತೆಗೆ, ಗ್ಯಾಸ್, ಅಜೀರ್ಣ, ಮತ್ತು ಹೊಟ್ಟೆ ಉಬ್ಬರದಂತಹ ಜೀರ್ಣಾಂಗ ಸಮಸ್ಯೆಗಳು ಕಾಡುತ್ತವೆ. ಇಂತಹ ಸಮಸ್ಯೆಗಳಿಗೆ ಪದೇಪದೇ ಔಷಧಿಗಳನ್ನು ಸೇವಿಸುವುದು ದೀರ್ಘಕಾಲದಲ್ಲಿ ದೇಹಕ್ಕೆ ಹಾನಿಕಾರಕ. ಆದರೆ, ಆಯುರ್ವೇದ ವೈದ್ಯ ಡಾ. ಸಲೀಂ ಜೈದಿ ಸರಳವಾದ ಮನೆಮದ್ದನ್ನು ಶಿಫಾರಸು ಮಾಡಿದ್ದಾರೆ.
Health Tips: ಹಲವಾರು ಕಾಯಿಲೆಗಳಿಗೆ ಪವರ್‌ಫುಲ್‌ ಮನೆಮದ್ದುಗಳು ಇಲ್ಲಿವೆ ನೋಡಿ
best home remedies Aug 25, 2024, 05:08 PM IST
Health Tips: ಹಲವಾರು ಕಾಯಿಲೆಗಳಿಗೆ ಪವರ್‌ಫುಲ್‌ ಮನೆಮದ್ದುಗಳು ಇಲ್ಲಿವೆ ನೋಡಿ
Best Home remedies: ಶುಂಠಿಯಲ್ಲಿ ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್, ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿವೆ. ಕೆಮ್ಮು ಮತ್ತು ಶೀತದಿಂದ ಮುಕ್ತಿ ಹೊಂದಲು ನೀವು ಶುಂಠಿ ಚಹಾ ಮತ್ತು ಅದರ ಕಷಾಯ ತೆಗೆದುಕೊಳ್ಳಬೇಕು..
Ginger Tea: ಆರೋಗ್ಯಕ್ಕೆ ವರದಾನವಿದ್ದಂತೆ ಶುಂಠಿ ಟೀ
Ginger Tea Jul 25, 2024, 03:30 PM IST
Ginger Tea: ಆರೋಗ್ಯಕ್ಕೆ ವರದಾನವಿದ್ದಂತೆ ಶುಂಠಿ ಟೀ
Ginger Tea: ವಿಶಿಷ್ಟ ಪರಿಮಳ ಮತ್ತು ಸುವಾಸನೆಭರಿತವಾದ ಶುಂಠಿಯಿಂದ ಚಹಾ ತಯಾರಿಸಿ ಕುಡಿಯುವುದು ಆರೋಗ್ಯಕ್ಕೆ ವರದಾನವಿದ್ದಂತೆ ಎನ್ನಲಾಗುತ್ತದೆ. 
ಈ ಆರೋಗ್ಯ ಸಮಸ್ಯೆಯಿದ್ದವರು ಶುಂಠಿ ಟೀ ಕುಡಿಯಲೇಬಾರದು! ರುಚಿಗಿಂತ ಅಪಾಯವೇ ಹೆಚ್ಚು!
Ginger Tea May 20, 2024, 07:28 PM IST
ಈ ಆರೋಗ್ಯ ಸಮಸ್ಯೆಯಿದ್ದವರು ಶುಂಠಿ ಟೀ ಕುಡಿಯಲೇಬಾರದು! ರುಚಿಗಿಂತ ಅಪಾಯವೇ ಹೆಚ್ಚು!
Ginger Tea Side Effects: ಶುಂಠಿಯು ಜಿಂಜರಾಲ್ ಎಂಬ ಅಂಶವನ್ನು ಹೊಂದಿರುತ್ತದೆ. ಇದು ಕೀಲು ಮತ್ತು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ, ಆದರೆ ಅದರ ಅತಿಯಾದ ಪ್ರಮಾಣವು ಹೊಟ್ಟೆಯಲ್ಲಿ ಆಮ್ಲವನ್ನು ಉತ್ಪಾದಿಸುತ್ತದೆ. ಜೊತೆಗೆ ಹೊಟ್ಟೆ ಉರಿ ಸಂವೇದನೆಯನ್ನು ಉಂಟುಮಾಡುತ್ತದೆ.
Health Tips: ಶುಂಠಿ ಟೀ ಮಾಡುವ ಸರಿಯಾದ ವಿಧಾನ ತಿಳಿಯಿರಿ, ಇಲ್ಲದಿದ್ದರೆ ದೇಹಕ್ಕೆ ಹಾನಿ!
Ginger Tea Recipe Sep 14, 2023, 10:10 PM IST
Health Tips: ಶುಂಠಿ ಟೀ ಮಾಡುವ ಸರಿಯಾದ ವಿಧಾನ ತಿಳಿಯಿರಿ, ಇಲ್ಲದಿದ್ದರೆ ದೇಹಕ್ಕೆ ಹಾನಿ!
Best Ginger Tea Recipe: ಚಳಿಗಾಲಕ್ಕೆ ಶುಂಠಿ ಚಹಾ ಸೇವಿಸುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಹೀಗಾಗಿ ನೀವು ಚಳಿಗಾಲಕ್ಕೆ ಶುಂಠಿ ಚಹಾ ಸೇವಿಸುವುದನ್ನು ರೂಢಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
Diabetes Control: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ನಿಯಂತ್ರಣಕ್ಕೆ ತರುತ್ತವೆ ಈ ಎರಡು ಚಹಾಗಳು!
Diabetes Mar 31, 2023, 06:13 PM IST
Diabetes Control: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ನಿಯಂತ್ರಣಕ್ಕೆ ತರುತ್ತವೆ ಈ ಎರಡು ಚಹಾಗಳು!
Diabete Control: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಹಸಿ ಶುಂಠಿ ಚಹಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ತುಂಬಾ ಪ್ರಭಾವಶಾಲಿ ಸಾಬೀತಾಗುತ್ತದೆ.   
ಚಹಾ ತಯಾರಿಸುವಾಗ ಈ ಒಂದು ವಸ್ತುವನ್ನು ಹಾಕಿದರೆ ಅಸಿಡಿಟಿಯಾಗುವುದಿಲ್ಲ .!
Ginger Tea Jan 2, 2023, 09:45 AM IST
ಚಹಾ ತಯಾರಿಸುವಾಗ ಈ ಒಂದು ವಸ್ತುವನ್ನು ಹಾಕಿದರೆ ಅಸಿಡಿಟಿಯಾಗುವುದಿಲ್ಲ .!
ಬೆಳಗ್ಗೆ ಎದ್ದು ಒಂದು ಲೋಟ ಚಹಾ ಹೀರುವ ಮಜವೇ ಬೇರೆ. ಕೆಲವರಿಗಂತೂ ಚಹಾ ಇಲ್ಲದೆ ದಿನದ ಆರಂಭ ಆಗುವುದೇ ಇಲ್ಲ. ಅದೊಂಥರ ಎನರ್ಜಿ ಬೂಸ್ಟರ್ ಇದ್ದ ಹಾಗೆ.   
Weight Loss: ದಿನನಿತ್ಯ ಒಂದು ಕಪ್‌ ಈ ಟೀ ಕುಡಿಯಿರಿ, ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಿ
weight loss tips Dec 23, 2022, 07:07 AM IST
Weight Loss: ದಿನನಿತ್ಯ ಒಂದು ಕಪ್‌ ಈ ಟೀ ಕುಡಿಯಿರಿ, ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಿ
Weight Loss Tips: ತೂಕವನ್ನು ಕಳೆದುಕೊಳ್ಳಲು ನೀವು ಪ್ರತಿದಿನ ಸಾಕಷ್ಟು ಶ್ರಮವಹಿಸಬೇಕಾಗುತ್ತದೆ. ಆದರೆ ಅನೇಕ ಪ್ರಯತ್ನಗಳ ನಂತರವೂ, ಹೊಟ್ಟೆಯ ಕೊಬ್ಬು ಕರಗುವುದೇ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ವಿಶೇಷ  ಚಹಾವನ್ನು ಕುಡಿಯಬಹುದು.
Health Tips: ಚಹಾಗೆ ಈ ವಸ್ತುವನ್ನು ಬೆರೆಸಿ ಕುಡಿದರೆ ಎರಡು ದಿನದಲ್ಲಿ ದೂರವಾಗುತ್ತೆ ಶೀತ-ಕೆಮ್ಮು!
Ginger Tea Nov 15, 2022, 04:53 PM IST
Health Tips: ಚಹಾಗೆ ಈ ವಸ್ತುವನ್ನು ಬೆರೆಸಿ ಕುಡಿದರೆ ಎರಡು ದಿನದಲ್ಲಿ ದೂರವಾಗುತ್ತೆ ಶೀತ-ಕೆಮ್ಮು!
ಶೀತ ಋತುವಿನಲ್ಲಿ ಅನೇಕ ಜನರು ಚರ್ಮ, ಆರೋಗ್ಯ ಮತ್ತು ಕೂದಲಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ವಿಪರೀತ ಚಳಿಯಿಂದಾಗಿ ಇಂತಹ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೇ ಹಲವರಿಗೆ ಶ್ವಾಸಕೋಶದಲ್ಲಿ ಕಫದ ಸಮಸ್ಯೆಯೂ ಇರುತ್ತದೆ. ಆದರೆ ಈ ಸಮಸ್ಯೆಗಳಿಂದ ತೀವ್ರ ಕೆಮ್ಮು, ನೆಗಡಿ ಮುಂತಾದ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತಿವೆ. ಹಾಗಾಗಿ ಸುಲಭವಾಗಿ ಪರಿಹಾರ ಪಡೆಯಲು ಹಲವಾರು ನಿಯಮಗಳನ್ನು ಪಾಲಿಸಬೇಕು.
Ginger Peel Benefits: ನೀವು ಕೂಡ ಶುಂಠಿಯ ಸಿಪ್ಪೆಯನ್ನು ತೆಗೆಯುತ್ತೀರಾ? ಈ ತಪ್ಪನ್ನು ಎಂದಿಗೂ ಮಾಡಬೇಡಿ
Ginger Nov 18, 2021, 02:18 PM IST
Ginger Peel Benefits: ನೀವು ಕೂಡ ಶುಂಠಿಯ ಸಿಪ್ಪೆಯನ್ನು ತೆಗೆಯುತ್ತೀರಾ? ಈ ತಪ್ಪನ್ನು ಎಂದಿಗೂ ಮಾಡಬೇಡಿ
Ginger Peel Benefits: ಶುಂಠಿಯನ್ನು ಚಹಾದಿಂದ ಹಿಡಿದು ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಶುಂಠಿಯ ಬಳಕೆಯು ಚಹಾ ಮತ್ತು ಆಹಾರಕ್ಕೆ ಸುವಾಸನೆ ತರುವುದಲ್ಲದೆ, ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ. 
Ginger Tea Benefits: ನಿಮಗೂ ಈ ಸಮಸ್ಯೆಗಳಿದ್ದರೆ ನೀವೂ ಸೇವಿಸಿ Ginger Tea
Ginger Tea Aug 12, 2021, 07:47 PM IST
Ginger Tea Benefits: ನಿಮಗೂ ಈ ಸಮಸ್ಯೆಗಳಿದ್ದರೆ ನೀವೂ ಸೇವಿಸಿ Ginger Tea
ಶುಂಠಿಯಲ್ಲಿ ಆ್ಯಂಟಿ ಇನಫ್ಲಮೆಟರಿ, ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಆಕ್ಸಿಡೆಂಟ್  ಕಂಡುಬರುತ್ತವೆ. ಇದು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
Ginger Tea: ನೀವೂ ಶುಂಠಿ ಟೀ ಪ್ರಿಯರೇ, ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ!
Ginger Tea Dec 26, 2020, 03:29 PM IST
Ginger Tea: ನೀವೂ ಶುಂಠಿ ಟೀ ಪ್ರಿಯರೇ, ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ!
ಚಳಿಗಾಲದಲ್ಲಿ, ಪ್ರತಿಯೊಬ್ಬರೂ ಸಾಮಾನ್ಯವಾಗಿ ಶುಂಠಿ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಶುಂಠಿ ಚಹಾದ ಅತಿಯಾದ ಸೇವನೆಯು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವೆಂದು ನಿಮಗೆ ತಿಳಿದಿದೆಯೇ? ಶುಂಠಿ ಚಹಾದ ಅತಿಯಾದ ಸೇವನೆಯಿಂದ ಉಂಟಾಗುವ ಹಾನಿ ಬಗ್ಗೆ ತಿಳಿಯಿರಿ.

Trending News

  • ಆನೆಗಳಿಗೆ ಸಣ್ಣ ಕಣ್ಣು... ದೊಡ್ಡ ಕಿವಿ ಇರಲು ಕಾರಣ ಏನು ಗೊತ್ತಾ?
    Elephant big ears

    ಆನೆಗಳಿಗೆ ಸಣ್ಣ ಕಣ್ಣು... ದೊಡ್ಡ ಕಿವಿ ಇರಲು ಕಾರಣ ಏನು ಗೊತ್ತಾ?

  • ಮೊಮ್ಮಗನನ್ನ ಕೊಂದು ದುರಂತ ಅಂತ್ಯ ಕಂಡ ತಾಯಿ-ಮಗಳು ಅಷ್ಟಕ್ಕೂ ಆಗಿದಾದ್ರು ಏನು?
    Bangalore
    ಮೊಮ್ಮಗನನ್ನ ಕೊಂದು ದುರಂತ ಅಂತ್ಯ ಕಂಡ ತಾಯಿ-ಮಗಳು ಅಷ್ಟಕ್ಕೂ ಆಗಿದಾದ್ರು ಏನು?
  • ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 69 ನೇ ಪರಿನಿರ್ವಾಣ ದಿನಾಚರಣೆ: ಗಮನ ಸೆಳೆದ 'ಕ್ಯಾಂಡಲ್ ಲೈಟ್ ಮಾರ್ಚ್'
    Dr. B.R. Ambedkar
    ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 69 ನೇ ಪರಿನಿರ್ವಾಣ ದಿನಾಚರಣೆ: ಗಮನ ಸೆಳೆದ 'ಕ್ಯಾಂಡಲ್ ಲೈಟ್ ಮಾರ್ಚ್'
  • ದಿನಭವಿಷ್ಯ(08 ಡಿಸೆಂಬರ್ 2025): ಇಂದು, ಬ್ರಹ್ಮ ಯೋಗ.. ಈ 5 ರಾಶಿಯವರ ಜೀವನ ಬದಲು..
    daily career horoscope 2025
    ದಿನಭವಿಷ್ಯ(08 ಡಿಸೆಂಬರ್ 2025): ಇಂದು, ಬ್ರಹ್ಮ ಯೋಗ.. ಈ 5 ರಾಶಿಯವರ ಜೀವನ ಬದಲು..
  •  ಕಿಚ್ಚನ "ಮಾರ್ಕ್‌" ಟ್ರೈಲರ್‌ ಔಟ್‌..ಮಾಸ್‌ ಅವತಾರದಲ್ಲಿ ಅಬ್ಬರಿಸಿದ ಬಾದ್‌ಷಾ‌
    Sudeep
    ಕಿಚ್ಚನ "ಮಾರ್ಕ್‌" ಟ್ರೈಲರ್‌ ಔಟ್‌..ಮಾಸ್‌ ಅವತಾರದಲ್ಲಿ ಅಬ್ಬರಿಸಿದ ಬಾದ್‌ಷಾ‌
  • ಭಾರತ vs ಆಫ್ರಿಕಾ ಮೊದಲ T20 ಮ್ಯಾಚ್‌.. ಯಾವ ಚಾನೆಲ್‌ನಲ್ಲಿ ಲೈವ್‌ ಬರುತ್ತೆ, ಯಾವ ಆಪ್‌ನಲ್ಲಿ ನೋಡಬಹುದು?
    India vs South Africa
    ಭಾರತ vs ಆಫ್ರಿಕಾ ಮೊದಲ T20 ಮ್ಯಾಚ್‌.. ಯಾವ ಚಾನೆಲ್‌ನಲ್ಲಿ ಲೈವ್‌ ಬರುತ್ತೆ, ಯಾವ ಆಪ್‌ನಲ್ಲಿ ನೋಡಬಹುದು?
  • "ಮರೆತು ಮುಂದೆ ಸಾಗುವ ಸಮಯ.." ಕೊನೆಗೂ ಮದುವೆ ರದ್ದಾದ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ!
    Smriti Mandhana
    "ಮರೆತು ಮುಂದೆ ಸಾಗುವ ಸಮಯ.." ಕೊನೆಗೂ ಮದುವೆ ರದ್ದಾದ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ!
  • ತ್ರಿವಿದ ಪುಷ್ಯ ಶುಭ ಯೋಗದಿಂದ ಈ 5 ರಾಶಿಯವರ ಬದುಕು ಬಂಗಾರ! ಉದ್ಯೋಗದಲ್ಲಿ ಭಾರೀ ಲಾಭ
    Soma Pushya Nakshatra
    ತ್ರಿವಿದ ಪುಷ್ಯ ಶುಭ ಯೋಗದಿಂದ ಈ 5 ರಾಶಿಯವರ ಬದುಕು ಬಂಗಾರ! ಉದ್ಯೋಗದಲ್ಲಿ ಭಾರೀ ಲಾಭ
  • ಪ್ರಧಾನಿ ಮೋದಿ ಸಹಾಯ ಕೇಳಿದ ಪಾಕಿಸ್ತಾನಿ ಯುವತಿ.! ಗಂಡನಿಂದ ನ್ಯಾಯ ಕೊಡಿಸುವಂತೆ ಮನವಿ
    Pak girl to Modi
    ಪ್ರಧಾನಿ ಮೋದಿ ಸಹಾಯ ಕೇಳಿದ ಪಾಕಿಸ್ತಾನಿ ಯುವತಿ.! ಗಂಡನಿಂದ ನ್ಯಾಯ ಕೊಡಿಸುವಂತೆ ಮನವಿ
  • ಇಂಡಿಗೋ, ಬೆಲ್, ಜೊಮ್ಯಾಟೊ ಷೇರುಗಳ ಭಾರೀ ಕುಸಿತ.. ಒಂದೇ ದಿನದಲ್ಲಿ 7 ಲಕ್ಷ ಕೋಟಿ ನಷ್ಟ! ನಿಜವಾಯ್ತು ತಜ್ಞರ ಪ್ರೆಡಿಕ್ಷನ್‌
    Stock Market Today
    ಇಂಡಿಗೋ, ಬೆಲ್, ಜೊಮ್ಯಾಟೊ ಷೇರುಗಳ ಭಾರೀ ಕುಸಿತ.. ಒಂದೇ ದಿನದಲ್ಲಿ 7 ಲಕ್ಷ ಕೋಟಿ ನಷ್ಟ! ನಿಜವಾಯ್ತು ತಜ್ಞರ ಪ್ರೆಡಿಕ್ಷನ್‌

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x