Health Tipes: ಸೋರೆಕಾಯಿಯನ್ನು ಹೆಚ್ಚಿನವರು ಸೇವಿಸಲು ಇಷ್ಟ ಪಡುವುದಿಲ್ಲ. ನೀರಿನಾಂಶ ಇರುವುದರಿಂದ ಅಷ್ಟಾಗಿ ರುಚಿ ಎನಿಸುವುದಿಲ್ಲ. ಆದರೆ ಇದನ್ನು ಖಾದ್ಯದ ರೂಪದಲ್ಲಿ  ತಯಾರಿಸಿ ತಿನ್ನ ಬಹುದಾಗಿದೆ. ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಸೋರೆಕಾಯಿ ವಿಟಮಿನ್,ಕಡಿಮೆ ಕ್ಯಾಲೋರಿ, ನಾರಿನಂಶ,  ಪೊಟ್ಯಾಸಿಯಮ್,ಖನಿಜಗಳು, ಪ್ರೋಟಿನ್‌ ಗಳನ್ನು ಒಳಗೊಂಡಿದೆ.


COMMERCIAL BREAK
SCROLL TO CONTINUE READING

ಸೋರೆಕಾಯಿ ಪ್ರಯೋಜನಗಳು
ಇದರಲ್ಲಿ ನೀರಿನಾಂಶ ಇರುವುದರಿಂದ ಅಜಿರ್ಣ ಸಮಸ್ಯೆಯನ್ನು ನಿವಾರಿಸುತದೆ..
ರಕ್ತದೊತ್ತಡ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಜೊತೆಗೆ ತೂಕ ಇಳಿಕೆಗೆ ಸಹಕಾರಿಯಾಗಿದೆ
ಸೋರೆಕಾಯಿ ಕಡಿಮೆ ಕ್ಯಾಲೋರಿ ಹಾಗೂ ನಾರಿನಾಂಶ ಇರುವುದರಿಂದ ಮಧುಮೇಹ ನಿಯಂತ್ರಿಸಲು ಉತ್ತಮ ಆಹಾರವಾಗಿದೆ.


ಇದನ್ನೂ ಓದಿ: Pumpkin Benefits: ಪುರುಷರಲ್ಲಿ ಲೈಂಗಿಕತೆ ಹೆಚ್ಚಿಸಲು ಸಿಹಿ ಕುಂಬಳಕಾಯಿ ಸಹಕಾರಿ..!


ಮೂಳೆಗಳು  ಬಲಗೊಳ್ಳುತ್ತವೆ.
ಸೋರೆಕಾಯಿಯನ್ನು ತಿನ್ನುವುದರಿಂದ  ಮೂಳೆಗಳನ್ನು ಬಲಪಡಿಸುತ್ತದೆ. ಏಕೆಂದರೆ ಅದರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಪೋಷಕಾಂಶಗಳು ಕಂಡುಬರುತ್ತವೆ, ಇದು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ.  


ಹೃದಯದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ


ಸೋರೆಕಾಯಿಯಲ್ಲಿ  ಉತ್ತಮ ಪೋಷಕಾಂಶವಿರುವುದರಿಂದ  ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್  ಹೊರ ಹಾಕಿ ರಕ್ತದೊತ್ತಡದಿಂದ ಪಾರು ಮಾಡಿ ಹೃದಯದ ಆರೋಗ್ಯಕ್ಕೆ ಕಾಪಾಡುತ್ತದೆ.  


ಇದನ್ನೂ ಓದಿ:Ash Gourd Benefits: ಬೂದು ಕುಂಬಳಕಾಯಿ ದೃಷ್ಟಿ ತೆಗೆಯಲು ಮಾತ್ರವಲ್ಲ... ಆರೋಗ್ಯಕ್ಕೂ ಪ್ರಯೋಜನಕಾರಿ ..! 


ಒತ್ತಡವೂ ನಿವಾರಣೆ
ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಒತ್ತಡದಲ್ಲಿ ಬದುಕುತ್ತಾರೆ. ಇದು ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ ಎಂದರೂ ತಪ್ಪಾಗಲಾರದು. ಆದರೆ, ಸೋರೆಕಾಯಿ ಸೇವನೆಯಿಂದ ಒತ್ತಡವೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.