Pumpkin Benefits: ಪುರುಷರಲ್ಲಿ ಲೈಂಗಿಕತೆ ಹೆಚ್ಚಿಸಲು ಸಿಹಿ ಕುಂಬಳಕಾಯಿ ಸಹಕಾರಿ..!

Pumpkin  Benefits: ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿ ಕರೆಯಲ್ಪಡುವ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ವಿಟಮಿನ್ ಎ, ವಿಟಮಿನ್ ಬಿ ಮತ್ತು ಬಿ 6, ಪ್ರೋಟಿನ್‌, ಕ್ಯಾರೋಟಿನ್, ಕ್ಸಾಂಥೈನ್ ಮತ್ತು ಕ್ಸಾಂಥೈನ್‌, ಅದರ ಜೊತೆಗೆ ವಿಟಮಿನ್-ಎ  ಕಂಡು ಬರುತ್ತದೆ. 

Written by - Zee Kannada News Desk | Last Updated : Jun 24, 2023, 01:00 PM IST
  • ಪುರುಷರಲ್ಲಿ ಲೈಂಗಿಕತೆ ಹೆಚ್ಚಿಸಲು ಸಿಹಿ ಕುಂಬಳಕಾಯಿ ಸಹಕಾರಿ
  • ಸಿಹಿ ಕುಂಬಳಕಾಯಿ ಉಪಯೋಗ ಆರೋಗ್ಯಕ್ಕೆ ಪ್ರಯೋಜನಕಾರಿ
  • ಕುಂಬಳಕಾಯಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ
Pumpkin  Benefits: ಪುರುಷರಲ್ಲಿ ಲೈಂಗಿಕತೆ ಹೆಚ್ಚಿಸಲು ಸಿಹಿ ಕುಂಬಳಕಾಯಿ ಸಹಕಾರಿ..! title=

Health Tipes: ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿ ಕರೆಯಲ್ಪಡುವ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಖಾರ ಇಷ್ಟ ಪಡುವವರಿಗೆ ಇದು ಇಷ್ಟ ಆಗುವುದಿಲ್ಲ. ಇದರಲ್ಲಿ ಸ್ವಲ್ಪ ಪ್ರಮಾಣದ ಸಿಹಿಯಾಂಶ ಇರುವುದರಿಂದ ಸೇವಿಸಲು ಹಿತ ಎನಿಸುವುದಿಲ್ಲ.

ಆದರೆ ಕರಾವಳಿ ಅಂದರೆ ಮಂಗಳೂರು, ಉಡುಪಿ ಭಾಗಗಳಲ್ಲಿ ಹೆಚ್ಚಾಗಿ ಇದರ ಖಾದ್ಯಗಳನ್ನು ಮಾಡಿ ಸೇವಿಸುತ್ತಾರೆ. ಇನ್ನುಳಿದಂತೆ ಕುಂಬಳಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ ಮತ್ತು ಬಿ 6, ಪ್ರೋಟಿನ್‌, ಕ್ಯಾರೋಟಿನ್, ಕ್ಸಾಂಥೈನ್ ಮತ್ತು ಕ್ಸಾಂಥೈನ್‌, ಅದರ ಜೊತೆಗೆ ವಿಟಮಿನ್-ಎ  ಕಂಡು ಬರುತ್ತದೆ. 

ಇದನ್ನೂ ಓದಿ: Ash Gourd Benefits: ಬೂದು ಕುಂಬಳಕಾಯಿ ದೃಷ್ಟಿ ತೆಗೆಯಲು ಮಾತ್ರವಲ್ಲ... ಆರೋಗ್ಯಕ್ಕೂ ಪ್ರಯೋಜನಕಾರಿ ..!

ಚೀನಿಕಾಯಿ ಇದರಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಂದ ಇದು ತೂಕ ಹೆಚ್ಚಿಸಲು ಸಹಕಾರಿಯಾಗಿದೆ. ಇದರ ಸೇವನೆಯಿಂದ ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುತ್ತದೆ. ಇದರಲ್ಲಿ ಫೋಲೇಟ್ ಕಬ್ಬಿಣದ ಸಂಯೋಜನೆ ಹೆಚ್ಚಿಸುತ್ತದೆ.  ಈ ಅಂಶವು  ರಕ್ತ ಹೀನತೆ ಸಮಸ್ಯೆಯನ್ನು ಬಗೆಹರಿಸಲು ಸಹಕಾರಿಯಾಗಿದೆ.

ಚರ್ಮರೋಗಕ್ಕೆ ಮದ್ದು: ಕಜ್ಜಿ ,ಇಸುಬು,ಗಾಯ ಗಳಾದರೇ ಅಂಥಹ ಸಂದರ್ಭಲ್ಲಿ ಸಿಹಿ ಕುಂಬಳ ಚಿಗುರೆಲೆಗಳ ರಸವನ್ನು ಕಜ್ಜಿ ಹಚ್ಚುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ. 

ಇದನ್ನೂ ಓದಿ: Anemia Problem: ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೇ ಈ ಆಹಾರಗಳನ್ನು ಸೇವಿಸಿ..!

ಪುರುಷರ ಲೈಂಗಿಕತೆ ಹೆಚ್ಚಳಕ್ಕೆ ಸಹಕಾರಿ: ಸಿಹಿ ಕುಂಬಳಕಾಯಿ ಬೀಜಗಳಲ್ಲಿ ಇರುವ ಸತುವಿನಿಂದ ಪುರುಷ ಆರೋಗ್ಯಕ್ಕೆ ಸಹಕಾರಿಯಾಗಬಹುದು. ಸತು ಮಟ್ಟ ಕಡಿಮೆಯಾದಂತೆ ಪುರುಷರಲ್ಲಿ ವೀರ್ಯ ಮಟ್ಟ ಕಡಿಮೆಯಾಗುತ್ತದೆ. ವೀರ್ಯ ಸಮಸ್ಯೆಯಿಂದ ಬಳಲಿದರೇ ಮಹಿಳೆಯರ ಬಂಜೆತನ ಕ್ಕೆ ಇದು ಕಾರಣವಾಘುತ್ತದೆ. ಆದ್ದರಿಂದ ಪುರುಷರ ಆರೋಗ್ಯಕ್ಕೆ ತುಂಬಾ ಸಹಕಾರಿ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News