Ash Gourd Benefits: ಬೂದು ಕುಂಬಳಕಾಯಿ ದೃಷ್ಟಿ ತೆಗೆಯಲು ಮಾತ್ರವಲ್ಲ... ಆರೋಗ್ಯಕ್ಕೂ ಪ್ರಯೋಜನಕಾರಿ ..!

Ash Gourd Benefits:ಬೂದು ಕುಂಬಳಕಾಯಿಯನ್ನು ಹೆಚ್ಚಿನವರು ದೃಷ್ಠಿ ತೆಗೆಯಲು ಬಳಸಿದರೇ ಕೆಲವರ ಪ್ರಿಯವಾದ ಆಹಾರ ಇದಾಗಿದೆ. ಇನ್ನು ಹಲವು ಮಂದಿಗಂತೂ ಕುಂಬಳಕಾಯಿ ಎಂದರೆ ಆಗುವುದೆಲ್ಲ. ಆದರೆ ಈ ಕಾಯಿಯು ಅನೇಕ ಪೋಷಕಾಂಶವನ್ನು ಹೊಂದಿದೆ. 

Written by - Zee Kannada News Desk | Last Updated : Jun 23, 2023, 11:02 AM IST
  • ಬೂದು ಕುಂಬಳಕಾಯಿ ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿ
  • ಬೂದು ಕುಂಬಳಕಾಯಿಯನ್ನು ಹೆಚ್ಚಿನವರು ದೃಷ್ಠಿ ತೆಗೆಯಲು ಬಳಕೆ
  • ಬೂದು ಕುಂಬಳಕಾಯಿ ಅನೇಕ ಪೋಷಕಾಂಶ ಒಳಗೊಂಡಿದೆ
Ash Gourd Benefits: ಬೂದು ಕುಂಬಳಕಾಯಿ ದೃಷ್ಟಿ ತೆಗೆಯಲು ಮಾತ್ರವಲ್ಲ... ಆರೋಗ್ಯಕ್ಕೂ ಪ್ರಯೋಜನಕಾರಿ ..! title=

Health Tipes: ಬೂದು ಕುಂಬಳಕಾಯಿಯನ್ನು ಹೆಚ್ಚಿನವರು ದೃಷ್ಠಿ ತೆಗೆಯಲು ಬಳಸಿದರೇ ಕೆಲವರ ಪ್ರಿಯವಾದ ಆಹಾರ ಇದಾಗಿದೆ. ಇನ್ನು ಹಲವು ಮಂದಿಗಂತೂ ಕುಂಬಳಕಾಯಿ ಎಂದರೆ ಆಗುವುದೆಲ್ಲ. ಆದರೆ ಈ ಕಾಯಿಯು ಅನೇಕ ಪೋಷಕಾಂಶವನ್ನು ಹೊಂದಿದೆ. 

ಫೈಬರ್,ಫೈಟೊಕೆಮಿಕಲ್‌, ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್, ಸತು, ಮೆಗ್ನೀಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್‌ನಂತಹ ಖನಿಜಗಳನ್ನು ಹೊಂದಿದೆ ಮತ್ತು ನಿಯಾಸಿನ್, ಥಯಾಮಿನ್, ವಿಟಮಿನ್ ಸಿ ಮತ್ತು ರೈಬೋಫ್ಲಾವಿನ್‌ನಂತಹ ವಿಟಮಿನ್‌ಗಳನ್ನು ಹೊಂದಿದೆ.

ಇದು ಅನೇಕ ಪೋಷಕಾಂಶ ಒಳಗೊಂಡಿರುವುದರಿಂದ ಅನೇಕ ರೋಗಳನ್ನು ನಿವಾರಿಸುವ ಶಕ್ತಿ ಹೊಂದಿದೆ..

ಇದನ್ನೂ ಓದಿ: Anemia Problem: ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೇ ಈ ಆಹಾರಗಳನ್ನು ಸೇವಿಸಿ..!

ಬೂದು ಕುಂಬಳಕಾಯಿಯಲ್ಲಿನ ಫೈಬರ್‌ ಅಂಶವು ಹಾಗೂ ನೀರಿನಾಂಶ ಹೆಚ್ಚು ಇರುವುದರಿಂದ ಮಲಬದ್ಧತೆ ಹಾಗೂ ಅಜಿರ್ಣ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ತೂಕ ಇಳಿಕೆ ಸಹಕಾರಿಯಾಗಿದೆ. 

ಕ್ಯಾರೊಟಿನಾಯ್ಡ್‌ಗಳು ಮತ್ತು ಪೆಪ್ಟೈಡ್‌ಗಳಂತಹ ವಿವಿಧ ಫೈಟೊಕೆಮಿಕಲ್‌ಗಳನ್ನು ಒಳಗೊಂಡಿರುವುದರಿಂದ ಇದು ಕರುಳಿನ ಸಮಸ್ಯೆ ಹಾಗೂ ಯಕೃತ್ತಿ ತೊಂದರೆಗಳಿಂದ ಪಾರು ಮಾಡುತ್ತದೆ. 

ಇದನ್ನೂ ಓದಿ:Effects of momos: ನೀವು ಮೊಮೊಸ್‌ ಪ್ರಿಯರೇ... ಹಾಗಿದ್ರೆ ಮಿಸ್‌ ಮಾಡ್ದೆ ಈ ಸ್ಟೋರಿ ಓದಿ...!  

ದೇಹದ ರೋಗ ನೀರೊಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಹೃದಯದ ಆರೋಗ್ಯವನ್ನು ಕಾಪಾಡಲು ಸಹಕರಿಸುತ್ತದೆ. ಹಾಗೆಯೇ ಕುಂಬಳ ಕಾಯಿ ಖಾದ್ಯ ಹೆಚ್ಚಿನ ರುಚಿ ಹೊಂದಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News