30 ರಿಂದ 45 ವರ್ಷದ ಗರ್ಭಿಣಿಯರನ್ನು ಕಾಡುವ ಸಮಸ್ಯೆಗಳು ಮತ್ತು ಪರಿಹಾರ
30 - 45ರ ವಯಸ್ಸಲ್ಲೂ ಕೂಡ ಗರ್ಭವನ್ನು ಧರಿಸಿದ ಉದಾಹರಣೆಗಳಿದೆ. ಇದು ಸಾಮಾನ್ಯವಾಗಿದೆ. ಕೆಲವು ಮಹಿಳೆಯರು ಈ ಸಂದರ್ಭದಲ್ಲಿ ಗರ್ಭ ಧರಿಸಿದವರು ಡಯಾಬಿಟಿಸ್ ತೊಂದರೆಗಳು ಥೈರಾಯಿಡ್ ಸಮಸ್ಯೆಗಳು ಇದ್ದು ಅದು ನಂತರ ಹೈಪೋಥೈರಾಯಿಡ್ ಸಮಸ್ಯೆಯಾಗಿ ಪರಿವರ್ತನೆ ಆಗುತ್ತದೆ.
Pregnant Women health care : ಈ ಹಿಂದೆ ಮಹಿಳೆಯರು 18 ವರ್ಷಕ್ಕೆ ಗರ್ಭ ಧರಿಸುತ್ತಿದ್ದರು. ಈಗ ಜೀವನಶೈಲಿ ಬದಲಾಗಿದ್ದು ತಮ್ಮ ಉದ್ಯೋಗ, ಶಿಕ್ಷಣ, ವಿದೇಶ ಪ್ರಯಾಣ ಎಂದು ಗರ್ಭದರಿಸುವುದನ್ನು ಮುಂದೂಡುತ್ತಿದ್ದಾರೆ. 30 - 45ರ ವಯಸ್ಸಲ್ಲೂ ಕೂಡ ಗರ್ಭವನ್ನು ಧರಿಸಿದ ಉದಾಹರಣೆಗಳಿದೆ. ಇದು ಸಾಮಾನ್ಯವಾಗಿದೆ. ಕೆಲವು ಮಹಿಳೆಯರು ಈ ಸಂದರ್ಭದಲ್ಲಿ ಗರ್ಭ ಧರಿಸಿದವರು ಡಯಾಬಿಟಿಸ್ ತೊಂದರೆಗಳು ಥೈರಾಯಿಡ್ ಸಮಸ್ಯೆಗಳು ಇದ್ದು ಅದು ನಂತರ ಹೈಪೋಥೈರಾಯಿಡ್ ಸಮಸ್ಯೆಯಾಗಿ ಪರಿವರ್ತನೆ ಆಗುತ್ತದೆ.
ಅಸ್ತಮಾ ಸಂಬಂಧಿತ ಕಾಯಿಲೆಗಳು ಸಕ್ಕರೆ ಕಾಯಿಲೆ, ಬಿ.ಪಿ, ಮೂರ್ಛೆ ರೋಗ, ಅಪಸ್ಮಾರ ಈ ರೀತಿಯ ಖಾಯಿಲೆಗಳಿದ್ದಾಗ ಗರ್ಭಿಣಿ ಮಹಿಳೆಯರು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಗಳನ್ನು ಪಡೆಯಬೇಕು. ಸಕ್ಕರೆ ಕಾಯಿಲೆ ಅಂತ ಸಮಸ್ಯೆಗಳಿದ್ದಾಗ ವೈದ್ಯರನ್ನು ತಕ್ಷಣವೇ ಸಂಪರ್ಕಿಸಿ ಆ ಕಾಯಿಲೆಗೆ ಸಂಬಂಧಿತ ಚಿಕಿತ್ಸೆಗಳನ್ನು ಪಡೆಯಬೇಕು
ಇದನ್ನೂ ಓದಿ:ಮಧುಮೇಹಿಗಳಿಗೆ ವರದಾನ ಈ ಗೋಧಿ.. ಇದನ್ನು ತಿಂದರೆ ತೂಕ ಹೆಚ್ಚಾಗುವುದಿಲ್ಲ, ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ..!
ಬಿ.ಪಿ ಸಮಸ್ಯೆಗಳು: ಗರ್ಭಿಣಿ ಮಹಿಳೆಯರಿಗೆ ಬಿ.ಪಿ ಸಮಸ್ಯೆಗಳು ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ ಗರ್ಭಾವಸ್ಥೆಯಲ್ಲಿ ಯಾವ ಮಾತ್ರೆಗಳನ್ನು ಸೇವಿಸಬೇಕು ಎಂದು ವೈದ್ಯರು ತಿಳಿಸುತ್ತಾರೆ.
ಮೂರ್ಛೆರೋಗ: ಗರ್ಭಿಣಿ ಮಹಿಳೆಯರಿಗೆ ಮೂರ್ಛೆರೋಗ ಸಂಬಂಧಿತ ಕಾಯಿಲೆ ಇದ್ದಲ್ಲೇ ವೈದ್ಯರನ್ನು ಸಂಪರ್ಕಿಸಿ ಆ ಕಾಯಿಲೆಗೆ ತಕ್ಕಂತೆ ಚಿಕಿತ್ಸೆ ಪಡೆಯಬೇಕು.
ಅಸ್ತಮಾ: ಬಹಳಷ್ಟು ಜನ ಮಹಿಳೆಯರಿಗೆ ಆಸ್ತಮ ಕಾಯಿಲೆ ಚಿಕ್ಕಂದಲೇ ಇದ್ದು ಅದು ಗರ್ಭಾವಸ್ಥೆಯಲ್ಲಿ ಹೆಚ್ಚಾಗುವ ಸಂಭವ ಇರುತ್ತದೆ. ಆ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.
ಸ್ತೂಲಕಾಯ : ಗರ್ಭಿಣಿ ಮಹಿಳೆಯರು ಸ್ತೂಲಕಾಯ ಸಮಸ್ಯೆಗಳಿದ್ದವರು ತಮ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಯೋಗ ವ್ಯಾಯಾಮ ಮಾಡುವ ಮೂಲಕ ತೂಕವನ್ನು ಕಡಿಮೆ ಮಾಡಿಕೊಂಡಲ್ಲಿ ಹೆರಿಗೆಯ ಸಂದರ್ಭದಲ್ಲಿ ಅನುಕೂಲವಾಗುತ್ತದೆ.
Dr. Aravinda GM
Consultant - Internal Medicine
Manipal Hospital Jayanagar
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.