ಚಳಿಗಾಲ ಬಂದಾಯ್ತಲ್ಲಾ, ಈಗ ನಿಮ್ಮ ಕೈ, ಕಾಲು, ಮತ್ತೆ ತುಟಿಯೂ ಒಡೆಯುತ್ತಿದೆಯೇ? ರಾಸಾಯನಿಕಗಳನ್ನು ಬೆರೆಸಿದ ಲಿಪ್ ಬಾಮ್ ಗಳನ್ನು ಹಚ್ಚುವ ಬದಲು ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಆಕರ್ಷಕ ತುಟಿಗಳನ್ನು ನಿಮ್ಮದಾಗಿಸಿಕೊಳ್ಳಬಹುದು.


COMMERCIAL BREAK
SCROLL TO CONTINUE READING

ಹಾಲಿನ ಉತ್ಪನ್ನಗಳಾದ ಬೆಣ್ಣೆ ಹಾಗೂ ತುಪ್ಪವನ್ನು ತುಟಿ(Lips)ಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತುಟಿ ಒಡೆಯುವುದಿಲ್ಲ.


ಎರಡರಿಂದ ಮೂರು ದಿನಗಳೊಳಗೆ ನಿಮ್ಮ ತುಟಿ ಒಡೆಯುವ ಸಮಸ್ಯೆ ದೂರವಾಗುವುದು ಮಾತ್ರವಲ್ಲ, ಆಕರ್ಷಕ ಗುಲಾಬಿ ಬಣ್ಣದ ತುಟಿ ನಿಮ್ಮದಾಗುತ್ತದೆ.


ಚಳಿಗಾಲದಲ್ಲಿ ಬೆಲ್ಲದ ಟೀ ಸೇವಿಸಿ ಈ ಪ್ರಯೋಜನಗಳನ್ನು ಪಡೆಯಿರಿ


ನಿತ್ಯ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ತುಟಿಗೆ ಹಚ್ಚಿ ಮಸಾಜ್ ಮಾಡುವುದರಿಂದ ತುಟಿ ಒಣಗುವ ಸಮಸ್ಯೆ ದೂರವಾಗುತ್ತದೆ. ತುಟಿ ಮೃದುವಾಗುತ್ತದೆ. ನಿತ್ಯ ಜೇನನ್ನು ತುಟಿಗೆ ಹಚ್ಚುವುದರಿಂದ ತುಟಿಯ ಅಂದ ಹೆಚ್ಚುತ್ತದೆ.


ಚಳಿಗಾಲದ ಹಿಮ್ಮಡಿ ಒಡೆತಕ್ಕೆ ಮುಕ್ತಿ ಪಡೆಯಲು ಇಲ್ಲಿದೆ ಸರಳ ಸೂತ್ರಗಳು..!


ದೇಹಕ್ಕೆ ಉಷ್ಣವಾದರೂ ತುಟಿಯ ಸಿಪ್ಪೆ ಏಳುತ್ತದೆ. ಇದರ ನಿವಾರಣೆಗೆ ಸಾಕಷ್ಟು ನೀರು ಕುಡಿಯಬೇಕು. ಚಳಿಗಾಲದಲ್ಲಿ ಬಾಯಾರಿಕೆ ಆಗುವುದು ಕಡಿಮೆಯಾದರೂ ಮರೆಯದೆ ನೀರು ಕುಡಿಯುತ್ತಿರಿ. ಇದರಿಂದ ತುಟಿ ಒಣಗುವ ಸಮಸ್ಯೆ ಕಡಿಮೆಯಾಗುತ್ತದೆ.


Good News: ಭಾರತಕ್ಕೆ ತಲುಪಿದ ರಷ್ಯಾ Corona Vaccine Sputnik-V ಮೊದಲ ಸರದಿ


ಪೆಟ್ರೋಲಿಯಂ ಉತ್ಪನ್ನಗಳಾದ ವ್ಯಾಸಲಿನ್, ಬಯೊಲಿನ್ ನಂಥ ಉತ್ಪನ್ನಗಳನ್ನು ಬಳಸಿ. ಇದು ನಿಮ್ಮ ತುಟಿಗೆ ತೇವಾಂಶವನ್ನು ಒದಗಿಸುತ್ತದೆ.


Winter Weight Loss Tip: ಚಳಿಗಾಲದಲ್ಲಿ ತೂಕ ಕಡಿಮೆ ಮಾಡಲು ನಿಮ್ಮ ಉಪಹಾರದ ಬಗ್ಗೆ ನಿಗಾವಹಿಸಿ