ನವದೆಹಲಿ: ಡಿಎ ಭತ್ಯೆ ಹೆಚ್ಚಳಕ್ಕಾಗಿ ಐವತ್ತು ಲಕ್ಷಕ್ಕೂ ಹೆಚ್ಚು ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಕುತೂಹಲದಿಂದ ಕಾಯುತ್ತಿದ್ದಾರೆ. ಜುಲೈ ವೇಳೆಗೆ DA ಭತ್ಯೆ ಶೇ. 28 ಏರಿಕೆ ಮಾಡುವ ನಿರೀಕ್ಷಿ ಇಡೀ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

DA ಹೆಚ್ಚಾಗುತ್ತದೆ : ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ (AICPI) ಇತ್ತೀಚಿನ ಮಾಹಿತಿಯ ಪ್ರಕಾರ, 2021 ರ ಜನವರಿಯಿಂದ ಜೂನ್ ವರೆಗೆ DA ಕನಿಷ್ಠ ಶೇ. 4 ರಷ್ಟು  ಹೆಚ್ಚಾಗಬಹುದು ಎಂದು ಹೇಳಲಾಗಿತ್ತಿದೆ. ಈ ಲಾಭವನ್ನು ನೌಕರರು ಜುಲೈ 1 ರಿಂದ ಪಡೆಯಲ್ಲಿದ್ದರೆ. ಇದಲ್ಲದೆ, 2020 ರ ಜನವರಿಯಿಂದ ಜೂನ್ ವರೆಗೆ ಮೂರು ಪ್ರತಿಶತ ಮತ್ತು ಜುಲೈನಿಂದ ಡಿಸೆಂಬರ್ ವರೆಗೆ ನಾಲ್ಕು ಪ್ರತಿಶತದಷ್ಟು DA ಅನ್ನು ಕೇಂದ್ರ ನೌಕರರಿಗೆ ನೀಡುವ ನಿರೀಕ್ಷೆಯಿದೆ.


ಇದನ್ನೂ ಓದಿ : Oxygen Tanker: ಸಿಂಗಾಪುರ ಮತ್ತೆ U


DA ಶೇ. 17 ರಿಂದ 28 ರವರೆಗೆ ಏರಿಕೆ ಮಾಡುವ ನಿರೀಕ್ಷ ಇದೆ. ಮಹಾಮಾರಿ ಕೊರೋನಾ(Corona)ದಿಂದಾಗಿ  ಜನವರಿ 1, 2020, 1 ಜುಲೈ 2020 ಮತ್ತು 1 ಜನವರಿ 2021 ರ ಈ ಮೂರೂ ಕಂತಿನ DA ಅಣ್ಣ ಕೇಂದ್ರ ಸರ್ಕಾರ ತಡೆ ಹಿಡಿದಿದೆ.


ಇದನ್ನೂ ಓದಿ : CJI NV Ramana: '48ನೇ ಮುಖ್ಯ ನ್ಯಾಯಮೂರ್ತಿಯಾಗಿ' ಆಗಿ ಎನ್.ವಿ.ರಮಣ ಪ್ರಮಾಣ ವಚನ ಸ್ವೀಕಾರ!


ಅನುರಾಗ್ ಠಾಕೂರ್ ಹೇಳಿದ್ದೇನು?


ಮಾರ್ಚ್ 1 ರಂದು ಕೇಂದ್ರ ಹಣಕಾಸು ಸಚಿವ ಅನುರಾಗ್ ಠಾಕೂರ್(Anurag Thakur) ಸಂಸತ್ತಿನಲ್ಲಿ ಜುಲೈ 1 ರಿಂದ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ DA ಸಂಪೂರ್ಣ ಲಾಭ ಸಿಗಲಿದೆ ಎಂದು ಹೇಳಿದ್ದರು. ಬಾಕಿ ಉಳಿದಿರುವ ಮೂರು ಕಂತಿನ DA ಅನ್ನು ಸಹ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.


ಇದನ್ನೂ ಓದಿ : Provident Fund: ಅಗತ್ಯವಿದ್ದರೆ ನಿಮ್ಮ PF ಹಣ ಹಿಂಪಡೆಯಬಹುದು, ಆದರೆ ಎಷ್ಟು Tax ಪಾವತಿಸಬೇಕೆಂದು ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.