African Malaria Genus Plasmodium Ovale: ಕೇರಳದಲ್ಲಿ Plasmodium Ovale ವೈರಸ್ ಪತ್ತೆ, ಸುಡಾನ್ ನಿಂದ ಮರಳಿದ ಸೈನಿಕನಿಗೆ ಸೋಂಕು
African Malaria Genus Plasmodium Ovale: ಸುಡಾನ್ ನಿಂದ ಸ್ವದೇಶದ ಕೇರಳಕ್ಕೆ ಆಗಮಿಸಿದ ಓರ್ವ ಸೈನಿಕನಲ್ಲಿ ಮಲೇರಿಯಾದ ಹೊಸ ಜೀನ್ ಪ್ಲಾಸ್ಮೋಡಿಯಮ್ ಓವಲ್ (Plasmodium Ovale) ಪತ್ತೆಯಾಗಿದೆ. ಈ ವೈರಸ್ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
African Malaria Genus Plasmodium Ovale:ಕಳೆದ ಕೆಲವು ವಾರಗಳಿಂದ ಕೇರಳವು ಹೆಚ್ಚಾಗುತ್ತಿರುವ ಕೊರೊನಾವೈರಸ್ (Coronavirus) ಪ್ರಕರಣಗಳೊಂದಿಗೆ ಹೋರಾಡುತ್ತಿದ್ದರೆ, ರಾಜ್ಯದಲ್ಲಿ ಇದೀಗ ಮತ್ತೊಂದು ರೋಗವು ಆತಂಕ ಸೃಷ್ಟಿಸಿದೆ. 'ಪ್ಲಾಸ್ಮೋಡಿಯಮ್ ಓವಲ್' (Plasmodium ovale)ಹೆಸರಿನ ಈ ಮಲೇರಿಯಾದ ಹೊಸ ಜೀನ್ ಅನ್ನು ರಾಜ್ಯ ಆರೋಗ್ಯ ಇಲಾಖೆ ಗುರುವಾರ ಪತ್ತೆ ಮಾಡಿದೆ.
No Alcohol after Covid Vaccine: ಕೊರೊನಾ ಲಸಿಕೆ ಹಾಕಿಸಿಕೊಂಡ 2 ತಿಂಗಳು ಮದ್ಯ ಸೇವಿಸಬಾರದೇ? ಇಲ್ಲಿದೆ Experts Advise
ಸಂಶೋಧನೆಯಲ್ಲಿ ಈ ಅಂಶ ಬಹಿರಂಗ (Research Exposed This)
ಆದರೆ, ಈ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವೆ ಹೇಳಿದ್ದಾರೆ. ಸಮಯೋಚಿತ ಚಿಕಿತ್ಸೆ ಮತ್ತು ತಡೆಗಟ್ಟುವ ಕ್ರಮಗಳಿಂದ ರೋಗ ಹರಡುವಿಕೆಯನ್ನು ತಡೆಯಬಹುದು. ಈ ರೀತಿಯ ಮಲೇರಿಯಾ ಮಾರಕವಲ್ಲ. ಸುಡಾನ್‌ನಿಂದ ಬರುವ ಸೈನಿಕನಿಗೆ ಕಣ್ಣೂರು ಜಿಲ್ಲಾ ಆಸ್ಪತ್ರೆಯಲ್ಲಿ ಮಲೇರಿಯಾ ಪರೀಕ್ಷೆ ನಡೆಸಿದ ನಂತರ ಸಂಶೋಧನೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ ಆತನಲ್ಲಿ ವೈರಸ್ ಇರುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
Corona Vaccine ಹಾಕಿಸಿಕೊಂಡ ಕೆಲವೇ ಗಂಟೆಗಳಲ್ಲಿ ಇಬ್ಬರು ಅಸ್ವಸ್ಥ, ಅಡ್ವೈಸರಿ ಜಾರಿಗೊಳಿಸಿದ ಸರ್ಕಾರ
ಭಾರತದಲ್ಲಿ ಕೊರೊನಾವೈರಸ್ ನ (Coronavirus) ಮೊದಲ ಪ್ರಕರಣ ಕೂಡ ಕೇರಳದ ತ್ರಿಶೂರ್ ಜಿಲ್ಲೆಯಿಂದ ವರದಿಯಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಭಾರತಕ್ಕೆ ಮರಳಿದಾಗ, ಆತನನ್ನು ಪರೀಕ್ಷೆಗೆ ಒಳಪಡಿಸಿದಾಗ ಆತನಲ್ಲಿ ವೈರಸ್ ಇರುವುದು ದೃಢಪಟ್ಟಿತ್ತು. 2018 ರಲ್ಲಿ, ರಾಜ್ಯದ ಕೋಝೀಕೋಡ್ ಜಿಲ್ಲೆಯಲ್ಲಿ Nipah Virus ಪ್ರಕರಣ ಕೂಡ ಪತ್ತೆಯಾಗಿತ್ತು.