Coronavirus

ಯುಎನ್‌ನಲ್ಲಿ ಪಾಕಿಸ್ತಾನದ ಮೇಲೆ ಭಾರತದ ವಾಗ್ಧಾಳಿ

ಯುಎನ್‌ನಲ್ಲಿ ಪಾಕಿಸ್ತಾನದ ಮೇಲೆ ಭಾರತದ ವಾಗ್ಧಾಳಿ

ಕರೋನಾವೈರಸ್ ಬಿಕ್ಕಟ್ಟಿನ ಮಧ್ಯೆ, ಭಯೋತ್ಪಾದನೆಯನ್ನು ಉತ್ತೇಜಿಸಿದ್ದಕ್ಕಾಗಿ ಭಾರತ ಪಾಕಿಸ್ತಾನವನ್ನು ತೀವ್ರವಾಗಿ ಖಂಡಿಸಿತು.

Jul 8, 2020, 09:12 AM IST
ದೇಶದಲ್ಲಿ ಕರೋನಾ ಅಟ್ಟಹಾಸ: ಕೇವಲ 5 ದಿನಗಳಲ್ಲಿ ಒಂದು ಲಕ್ಷ ಹೊಸ ಪ್ರಕರಣ

ದೇಶದಲ್ಲಿ ಕರೋನಾ ಅಟ್ಟಹಾಸ: ಕೇವಲ 5 ದಿನಗಳಲ್ಲಿ ಒಂದು ಲಕ್ಷ ಹೊಸ ಪ್ರಕರಣ

ದೇಶದಲ್ಲಿ ಸೋಂಕಿನ ಪ್ರಕರಣಗಳು 7,19,665ಕ್ಕೆ ಏರಿದೆ. ಕೇವಲ ಐದು ದಿನಗಳಲ್ಲಿ ಸೋಂಕಿನ ಪ್ರಕರಣಗಳು ಆರು ಲಕ್ಷದಿಂದ ಏಳು ಲಕ್ಷಕ್ಕೆ ಏರಿದೆ.

Jul 8, 2020, 06:33 AM IST
ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊಗೆ ಕರೋನವೈರಸ್

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊಗೆ ಕರೋನವೈರಸ್

ಕರೋನವೈರಸ್ಗೆ ಧನಾತ್ಮಕ ಪರೀಕ್ಷೆ ಮಾಡಿದ್ದೇನೆ ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮಂಗಳವಾರ ಘೋಷಿಸಿದರು. ಆದರೆ ಅವರು ಸೌಮ್ಯ ಲಕ್ಷಣಗಳನ್ನು ಮಾತ್ರ ಹೊಂದಿದ್ದಾರೆ ಎಂದು ಹೇಳಿದರು.

Jul 7, 2020, 09:31 PM IST
Corona ಚಿಕಿತ್ಸೆಗಾಗಿ Rate List ಜಾರಿಗೊಳಿಸಿದ GIC - ನೀವೂ ತಿಳಿದುಕೊಳ್ಳಿ, ಇತರರಿಗೂ ಮಾಹಿತಿ ನೀಡಿ

Corona ಚಿಕಿತ್ಸೆಗಾಗಿ Rate List ಜಾರಿಗೊಳಿಸಿದ GIC - ನೀವೂ ತಿಳಿದುಕೊಳ್ಳಿ, ಇತರರಿಗೂ ಮಾಹಿತಿ ನೀಡಿ

ಕರೋನಾಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳು ಅಡ್ವೈಸರಿಯಲ್ಲಿ ನೀಡಲಾಗಿರುವ ದರಗಳ ಆಧಾರದ ಮೇಲೆ ತಮ್ಮ ಶುಲ್ಕವನ್ನು ನಿಗದಿಪಡಿಸಬಹುದು.

Jul 7, 2020, 06:53 PM IST
COVID 19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಎಂ ಯಡಿಯೂರಪ್ಪಗೆ ಎಚ್.ಕೆ. ಪಾಟೀಲ್ ಪತ್ರ

COVID 19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಎಂ ಯಡಿಯೂರಪ್ಪಗೆ ಎಚ್.ಕೆ. ಪಾಟೀಲ್ ಪತ್ರ

ವಿಶ್ವದಾದ್ಯಂತ ಮಹಾಮಾರಿ ಕೊರೋನಾವೈರಸ್ (ಕೋವಿಡ್-19)ರಿಂದಾಗಿ ಆಘಾತಕಾರಿ ಹಂತ ತಲುಪುತ್ತಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ಸಹ ಅತ್ಯಂತ ಗಂಭೀರವಾದ ಪರಿಸ್ಥಿತಿ ಈಗ ನಿರ್ಮಾಣವಾಗಿರುವ ಸಂದರ್ಭದಲ್ಲಿ ಅತ್ಯಂತ ಅವಶ್ಯಕ ಮತ್ತು ತುರ್ತಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕಾದ ಅವಶ್ಯಕತೆ ಇರುವುದರಿಂದ ಈ ಕೆಳಕಂಡ ಕೆಲ ಅಂಶಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

Jul 7, 2020, 03:40 PM IST
ಅಮೆರಿಕಾದಲ್ಲಿ ಸಿಲುಕಿದ್ದ 200 ಉದ್ಯೋಗಿಗಳನ್ನು ಚಾರ್ಟರ್ಡ್ ಫ್ಲೈಟ್ ಮೂಲಕ ವಾಪಸ್ ಕರೆಸಿಕೊಂಡ ಇನ್ಫೋಸಿಸ್

ಅಮೆರಿಕಾದಲ್ಲಿ ಸಿಲುಕಿದ್ದ 200 ಉದ್ಯೋಗಿಗಳನ್ನು ಚಾರ್ಟರ್ಡ್ ಫ್ಲೈಟ್ ಮೂಲಕ ವಾಪಸ್ ಕರೆಸಿಕೊಂಡ ಇನ್ಫೋಸಿಸ್

ಕೊರೊನಾವೈರಸ್ ಸಾಂಕ್ರಾಮಿಕ ಮತ್ತು ವೀಸಾ ಸಮಸ್ಯೆಗಳ ಮಧ್ಯೆ ಅಮೆರಿಕಾದಲ್ಲಿ ಸಿಕ್ಕಿಹಾಕಿಕೊಂಡಿದ್ದ 200+ ಉದ್ಯೋಗಿಗಳು ಮತ್ತು ಕುಟುಂಬಗಳನ್ನು ಬೆಂಗಳೂರು ಮೂಲದ ಐಟಿ ಕಂಪನಿ ಇನ್ಫೋಸಿಸ್ ಭಾರತಕ್ಕೆ ಕರೆತಂದಿದೆ. ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದಿಂದ ಚಾರ್ಟರ್ಡ್ ಫ್ಲೈಟ್ ಮೂಲಕ ಬೆಂಗಳೂರಿಗೆ ವಾಪಸ್ ಕರೆಸಲಾಯಿತು.ಉದ್ಯೋಗಿಗಳು ಕೆಲವು ಸಭೆ ಅಥವಾ ಕಾರ್ಯಕ್ರಮಕ್ಕಾಗಿ ಯುಎಸ್‌ಗೆ ಪ್ರಯಾಣ ಬೆಳೆಸಿದ್ದರು.

Jul 7, 2020, 03:26 PM IST
ದೇಶದ ಮೊಟ್ಟಮೊದಲ Corona Vaccine, Covaxin ಮಾನವ ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ AIIMS

ದೇಶದ ಮೊಟ್ಟಮೊದಲ Corona Vaccine, Covaxin ಮಾನವ ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ AIIMS

ಇಂದಿನಿಂದ ದೇಶಾದ್ಯಂತ ಹಲವು ಸಂಸ್ಥೆಗಳಲ್ಲಿ ದೇಶದ ಮೊಟ್ಟಮೊದಲ ಕೊರೊನಾ ವೈರಸ್ ಲಸಿಕೆಯಾಗಿರುವ Covaxin ನ ಮಾನವ ಪರೀಕ್ಷೆ ಆರಂಭಗೊಂಡಿದೆ. ಆದರೆ, ದೆಹಲಿಯ AIIMS ಮಾನವ ಪರೀಕ್ಷೆಯ ಪ್ರೋಟೋಕಾಲ್ ಗಳನ್ನು ಬದಲಾಯಿಸುವಂತೆ ಹೇಳಿದೆ.

Jul 7, 2020, 02:06 PM IST
ಕರೋನಾ ಯುಗದಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ವಿದ್ಯಾರ್ಥಿಗಳಿಗೆ ಅಮೆರಿಕದಿಂದ ಕಹಿ ಸುದ್ದಿ

ಕರೋನಾ ಯುಗದಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ವಿದ್ಯಾರ್ಥಿಗಳಿಗೆ ಅಮೆರಿಕದಿಂದ ಕಹಿ ಸುದ್ದಿ

ಕರೋನವೈರಸ್ ಬಿಕ್ಕಟ್ಟಿನ ಮಧ್ಯೆ ಅಮೆರಿಕದಲ್ಲಿ ಓದಲು ಇಚ್ಚಿಸುವ ಇತರ ದೇಶಗಳ ವಿದ್ಯಾರ್ಥಿಗಳಿಗೆ ಕೆಟ್ಟ ಸುದ್ದಿ ಬಂದಿದೆ.

Jul 7, 2020, 01:03 PM IST
ದೇಶದಲ್ಲಿ 7 ಲಕ್ಷ ದಾಟಿದ ಕರೋನಾ ಸೋಂಕಿತರ ಸಂಖ್ಯೆ

ದೇಶದಲ್ಲಿ 7 ಲಕ್ಷ ದಾಟಿದ ಕರೋನಾ ಸೋಂಕಿತರ ಸಂಖ್ಯೆ

ದೇಶದಲ್ಲಿ ಕರೋನಾವೈರಸ್ ಸೋಂಕಿಗೆ ಒಳಗಾದ ಒಟ್ಟು ರೋಗಿಗಳ ಸಂಖ್ಯೆ ಏಳು ಲಕ್ಷ ದಾಟಿದೆ.

Jul 7, 2020, 11:17 AM IST
ತಮಗೆ ಕೊರೊನಾ ಪಾಸಿಟಿವ್ ಬಂದ ಬಗ್ಗೆ ಸುಮಲತಾ ಅಂಬರೀಶ್ ಏನು ಹೇಳಿದಾರೆ ಗೊತ್ತಾ?

ತಮಗೆ ಕೊರೊನಾ ಪಾಸಿಟಿವ್ ಬಂದ ಬಗ್ಗೆ ಸುಮಲತಾ ಅಂಬರೀಶ್ ಏನು ಹೇಳಿದಾರೆ ಗೊತ್ತಾ?

ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು.  ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, COVID 19 ಪರೀಕ್ಷೆಗೆ ಒಳಗಾದೆ. 
 
Jul 7, 2020, 07:15 AM IST
ಇನ್ನೂ PAN ಮತ್ತು Aadhaar Card ಲಿಂಕ್ ಮಾಡಿಲ್ಲವೇ? ಇಲ್ಲಿದೆ ನೆಮ್ಮದಿಯ ಸುದ್ದಿ

ಇನ್ನೂ PAN ಮತ್ತು Aadhaar Card ಲಿಂಕ್ ಮಾಡಿಲ್ಲವೇ? ಇಲ್ಲಿದೆ ನೆಮ್ಮದಿಯ ಸುದ್ದಿ

ಜಾಗತಿಕ ಮಹಾಮಾರಿ ಕೋವಿಡ್ -19 ನಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆ ಆಧಾರ್-ಪ್ಯಾನ್ ಜೋಡಣೆಯ ಗಡುವನ್ನು ವಿಸ್ತರಿಸಲಾಗಿದೆ.

Jul 6, 2020, 07:42 PM IST
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ Tested Covid Positive

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ Tested Covid Positive

ಮಂಡ್ಯ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಕೊರೊನಾ ಸೊಂಕಿಗೆ ಗುರಿಯಾಗಿದ್ದಾರೆ.

Jul 6, 2020, 07:11 PM IST
ಕರೋನಾ: ಮುಂದಿನ 1 ವರ್ಷದವರೆಗೆ ಅನ್ವಯವಾಗುವಂತೆ ಕೇರಳ ಸರ್ಕಾರದಿಂದ ಹೊಸ ಮಾರ್ಗಸೂಚಿ

ಕರೋನಾ: ಮುಂದಿನ 1 ವರ್ಷದವರೆಗೆ ಅನ್ವಯವಾಗುವಂತೆ ಕೇರಳ ಸರ್ಕಾರದಿಂದ ಹೊಸ ಮಾರ್ಗಸೂಚಿ

ಕೇರಳ ಸರ್ಕಾರವು ಕೋವಿಡ್ 19 ಸುರಕ್ಷತಾ ಮಾರ್ಗಸೂಚಿಗಳನ್ನು ಜನರಿಗೆ ಒಂದು ವರ್ಷ ಕಡ್ಡಾಯಗೊಳಿಸಿದೆ.

Jul 6, 2020, 10:43 AM IST
ಎಚ್ಚರ! ಎಚ್ಚರ! ಗಾಳಿಯಲ್ಲೂ ಹರಡುತ್ತಂತೆ ಕರೋನಾವೈರಸ್

ಎಚ್ಚರ! ಎಚ್ಚರ! ಗಾಳಿಯಲ್ಲೂ ಹರಡುತ್ತಂತೆ ಕರೋನಾವೈರಸ್

ಕರೋನಾವೈರಸ್ ವಾಯುಗಾಮಿ ಅಂದರೆ ಸರಳವಾಗಿ ಹೇಳುವುದಾದರೆ ಇದು ಗಾಳಿಯಲ್ಲಿ ಹರಡುತ್ತದೆಯೇ?

Jul 6, 2020, 10:15 AM IST
ರಾಷ್ಟ್ರಪತಿ ಭವನದಿಂದ ದೇವಾಲಯಗಳವರೆಗೆ ಕರೋನವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ ಈ ತಂತ್ರ

ರಾಷ್ಟ್ರಪತಿ ಭವನದಿಂದ ದೇವಾಲಯಗಳವರೆಗೆ ಕರೋನವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ ಈ ತಂತ್ರ

ಕರೋನಾ ಸೋಂಕನ್ನು ತಡೆಗಟ್ಟಲು ಈಗ ಮತ್ತೊಂದು ತಂತ್ರವು ಹೊರಹೊಮ್ಮಿದೆ.

Jul 6, 2020, 07:41 AM IST
ತನ್ನ ಹೇಳಿಕೆಯಿಂದ ಉಲ್ಟಾ ಹೊಡೆದ WHO, Coronavirus ಕುರಿತು ಚೀನಾ ಮಾಹಿತಿಯೇ ನೀಡಿರಲಿಲ್ಲವಂತೆ...!

ತನ್ನ ಹೇಳಿಕೆಯಿಂದ ಉಲ್ಟಾ ಹೊಡೆದ WHO, Coronavirus ಕುರಿತು ಚೀನಾ ಮಾಹಿತಿಯೇ ನೀಡಿರಲಿಲ್ಲವಂತೆ...!

ಇದಕ್ಕೂ ಮೊದಲು ಚೀನಾ ಮೇಲೆ ಆರೋಪ ಮಾಡಿರುವ ಅಮೇರಿಕಾ, ಕೊರೊನಾ ವೈರಸ್ ಕುರಿತು ಚೀನಾ ಮಾಹಿತಿ ಮರೆಮಾಚಿದೆ ಎಂದು ಆರೋಪ ಮಾಡಿದ್ದು, ಸದ್ಯ WHO ನಿಂದ ಕೂಡ ಅಂತರ ಕಾಯ್ದುಕೊಂಡಿದೆ. ಆದೆ, ಇದೀಗ ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆಗೆ ಉಲ್ಟಾ ಹೊಡೆದಿದೆ.

Jul 5, 2020, 06:44 PM IST
ಇನ್ಮುಂದೆ Mobile App ಬಳಸಿ ಬಸ್ ನಲ್ಲಿಯೇ Bus Ticket ಖರೀದಿಸಬಹುದು

ಇನ್ಮುಂದೆ Mobile App ಬಳಸಿ ಬಸ್ ನಲ್ಲಿಯೇ Bus Ticket ಖರೀದಿಸಬಹುದು

ದೆಹಲಿ ಮೂಲದ ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಈ ಸಿಸ್ಟಮ್ ಅಭಿವೃದ್ಧಿಗೊಳಿಸುತ್ತಿದೆ. ಇದರಿಂದ ಕೊರೊನಾ ಕಾಲದಲ್ಲಿ ಸಾರ್ವಜನಿಕ ಸಾರಿಗೆಯನ್ನು ಇನ್ನಷ್ಟು ಸುರಕ್ಷಿತ ಹಾಗೂ ಸೌಕರ್ಯಯುತಗೊಳಿಸುವಲ್ಲಿ ನೆರವು ಸಿಗಲಿದೆ.

Jul 5, 2020, 04:56 PM IST
Hydroxychloroquine ಪರೀಕ್ಷೆಯ ಮೇಲೆ ನಿರ್ಬಂಧ ವಿಧಿಸಿದ WHO ನೀಡಿದ ಗಂಭೀರ ಕಾರಣ ಇದು

Hydroxychloroquine ಪರೀಕ್ಷೆಯ ಮೇಲೆ ನಿರ್ಬಂಧ ವಿಧಿಸಿದ WHO ನೀಡಿದ ಗಂಭೀರ ಕಾರಣ ಇದು

ಆಸ್ಪತ್ರೆಗಳಲ್ಲಿ ದಾಖಲಾಗದ ರೋಗಿಗಳ ಮೇಲಿನ ಸಂಭವನೀಯ ಪರೀಕ್ಷೆಗಳ ಮೇಲೆ ಈ ನಿರ್ಣಯ ಪ್ರಭಾವ ಬೀರುವುದಿಲ್ಲ ಎಂದು WHO ಸ್ಪಸ್ಥಪಡಿಸಿದೆ

Jul 5, 2020, 03:36 PM IST
ದೆಹಲಿಯಲ್ಲಿ ಒಟ್ಟು 97,200 ಕ್ಕೆ ತಲುಪಿದ ಕೊರೊನಾ ವೈರಸ್ ಪ್ರಕರಣಗಳು...!

ದೆಹಲಿಯಲ್ಲಿ ಒಟ್ಟು 97,200 ಕ್ಕೆ ತಲುಪಿದ ಕೊರೊನಾ ವೈರಸ್ ಪ್ರಕರಣಗಳು...!

ದೆಹಲಿಯಲ್ಲಿ ಶನಿವಾರ 2,505 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಒಟ್ಟು ಕರೋನವೈರಸ್ ಸಂಖ್ಯೆ 97,200 ಕ್ಕೆ ತಲುಪಿದೆ.

Jul 4, 2020, 08:33 PM IST
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಗೆ ಕೊರೊನಾ ಪಾಸಿಟಿವ್, ದಿನೇಶ್ ಗುಂಡೂರಾವ್ ಕುಟುಂಬ ಕ್ವಾರೆಂಟೈನ್‌ನಲ್ಲಿ

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಗೆ ಕೊರೊನಾ ಪಾಸಿಟಿವ್, ದಿನೇಶ್ ಗುಂಡೂರಾವ್ ಕುಟುಂಬ ಕ್ವಾರೆಂಟೈನ್‌ನಲ್ಲಿ

ಇತ್ತೀಚೆಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕೂಡ ಕ್ವಾರೆಂಟೈನ್‌ನಲ್ಲಿ ಇದ್ದರು. ಆದರೆ ಕರ್ನಾಟಕದಲ್ಲಿ ಈವರೆಗೆ ಯಾವುದೇ ಜನಪ್ರತಿನಿಧಿಗೆ ಕೊರೊನಾ ಪಾಸಿಟಿವ್ ಬಂದಿರಲಿಲ್ಲ. 

Jul 4, 2020, 03:40 PM IST