ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಏಪ್ರಿಲ್ 1 ರಿಂದ DA, HRA ಬದಲಾವಣೆ..!
7ನೇ ವೇತನ ಆಯೋಗದ ಅನ್ವಯ ಕೇಂದ್ರ ಸರ್ಕಾರಿ ನೌಕರರ ಡಿಎ, ಹೆಚ್.ಆರ್.ಎ. ಹೆಚ್ಚಳವಾಗುವ ಸಾಧ್ಯತೆ
ನವದೆಹಲಿ: 7ನೇ ವೇತನ ಆಯೋಗದ ಅನ್ವಯ ಕೇಂದ್ರ ಸರ್ಕಾರಿ ನೌಕರರ ಡಿಎ, ಹೆಚ್.ಆರ್.ಎ. ಹೆಚ್ಚಳವಾಗುವ ಸಾಧ್ಯತೆ ಇದೆ.
ವೇತನ ಸಂಹಿತೆ ಮಸೂದೆ ಅನ್ವಯ ಡಿಎ(DA), ಪ್ರಯಾಣ ಭತ್ಯೆ ಮತ್ತು ಮನೆ ಬಾಡಿಗೆ ಭತ್ಯೆ ಹೆಚ್ಚಳವಾಗಲಿದೆ. ಏಪ್ರಿಲ್ 1 ರಿಂದ ಹೊಸ ವೇತನ ಸಂಹಿತೆ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ಯೋಚಿಸುತ್ತಿದೆ.
Poisonous Alcohol Death : ವಿಷಕಾರಿ ಮದ್ಯ ಸೇವಿಸಿ ಐವರ ಸಾವು
ಹೊಸ ವೇತನ ಸಂಹಿತೆ ಜಾರಿಗೆ ಜಾರಿಗೆ ಬಂದ ನಂತರ ಮಾಸಿಕ ಪಿಎಫ್(PF) ಮತ್ತು ಗ್ರಾಚುಟಿ ಕೊಡುಗೆಯನ್ನು ಮಾಸಿಕ ಮೂಲ ಮತ್ತು ಡಿಎ ಮೇಲೆ ಹಾಕುವುದರಿಂದ ಪಿಎಫ್ ಮತ್ತು ಗ್ರಾಚುಟಿ ಕೂಡ ಬದಲಾಗಲಿದೆ. ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ನಿವ್ವಳ ಸಿಟಿಸಿಯ ಕನಿಷ್ಠ 50 ಪ್ರತಿಶತದಷ್ಟಾಗುತ್ತದೆ ಎಂದು ಹೇಳಲಾಗಿದೆ.
COVID-19 in India: ದೇಶದಲ್ಲಿ ಅಪಾಯಕಾರಿ ಕರೋನಾ ತರಂಗ, ಈ ರಾಜ್ಯಗಳಲ್ಲಿ Lockdown?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.