ದೃಷ್ಟಿ ಪರೀಕ್ಷೆ..! 10 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿ ಅಡಗಿರುವ ಪ್ರಾಣಿ ಯಾವುದು ಅಂತ ಹೇಳಿ..?
Puzzles : ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಮೆದಳು ಮತ್ತು ಬುದ್ದಿ ಮಟ್ಟದ ಜೊತೆ ಕಣ್ಣಿನ ಚಾಕಚಕ್ಯತೆಯನ್ನು ಪ್ರತಿನಿಧಿಸುತ್ತದೆ. ಕೆಲವೊಂದಿಷ್ಟು ಫೋಟೋಗಳು ನಿಮ್ಮ ಬ್ರೈನ್ಗೆ ಕೆಲಸ ಕೊಡುವ ಜೊತೆ ವಿಚಾರಿಸುವಂತೆ ಮಾಡುತ್ತವೆ. ಇದರಿಂದ ನೀವು ಏಕಾಗ್ರತೆ ಹೊಂದಬಹುದು.. ಬನ್ನಿ ನಿಮಗೊಂದ ಚಾಲೆಂಜ್ ಇದೆ..
IQ test : ಆಪ್ಟಿಕಲ್ ಇಲ್ಯೂಷನ್ ನಿಮ್ಮ ತುಕ್ಕು ಹಿಡಿದ ಮೆದುಳಿಗೆ ಕೆಲಸ ನೀಡುತ್ತವೆ. ಒಂದು ವೇಳೆ ನಿಮಗೆ ತೀಕ್ಷ್ಣ ದೃಷ್ಟಿಯಿಂದರೇ ನೀವು ತುಂಬಾ ಚುರುಕಾಗಿ ಕೆಲಸ ಮಾಡುತ್ತೀರಾ ಅಂತ ಅರ್ಥ. ಕೆಲವೊಮ್ಮೆ ಕೆಲವೊಂದಿಷ್ಟು ಜನರಿಗೆ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ದೊಡ್ಡ ಸಲಾವಾಗಿ ಪರಿಣಮಿಸುತ್ತವೆ. ಹಾಗಿದ್ರೆ, ನಿಮ್ಮ ದೃಷ್ಟಿ ಪರೀಕ್ಷೆ ಮಾಡುವ ಸಮಯ ಇದು..
ನಿಮ್ಮ ಕಣ್ಣುಗಳು ಎಷ್ಟು ತೀಕ್ಷ್ಣವಾಗಿವೆ ಅಂತ ತಿಳಿದುಕೊಳ್ಳಲು ಇದು ಉತ್ತಮ ಸಮಯ. ಹಾಗಿದ್ರೆ ಈ ಮೇಲೆ ನೀಡಿರುವ ಚಿತ್ರದಲ್ಲಿ ಒಂದು ಪ್ರಾಣಿ ಅಡಗಿದೆ. ಆ ಪ್ರಾಣಿ ಯಾವುದು ಅಂತ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿದರೆ ನಿಮ್ಮ ಕಣ್ಣಿನ ಜೊತೆ ಯೋಚನೆ ಶಕ್ತಿಯೂ ಸಹ ಸೂಪರ್ ಅಂತ.. ಒಂದು ತಾಸಾದ್ರೂ ಅರ್ಥವೇ ಆಗ್ತಿಲ್ಲ ಅಂದ್ರೆ ನೀವು ದಡ್ಡರು.
ಇದನ್ನೂ ಓದಿ: Knowledge Story: ಬೆಕ್ಕುಗಳು ‘ಮಿಯಾಂವ್’ ಅನ್ನುತ್ತಲ್ಲಾ… ಅದರ ಅರ್ಥವೇನು ಗೊತ್ತಾ? ಏನಕ್ಕೆ ಹಾಗೆ ಕರೆಯುತ್ತೆ?
ಇಂತಹ ಆಪ್ಟಿಕಲ್ ಇಲ್ಯೂಷನ್ ಗೇಮ್ಗಳಲ್ಲಿ ಭಾಗವಹಿಸುವುದರಿಂದ ಮೆದುಳಿನ ವಿವಿಧ ಪ್ರದೇಶಗಳನ್ನು ಉತ್ತೇಜಿಸುತ್ತದೆ, ಮಾನಸಿಕ ಯೋಗಕ್ಷೇಮ ಸರಿಯಾಗಿರುತ್ತದೆ. ಜೊತೆ ಯೋಚನಾಶಕ್ತಿ ಹೆಚ್ಚುತ್ತದೆ. ಈ ಕುತೂಹಲಕಾರಿ ಆಟದಿಂದ ನೆನಪಿನ ಶಕ್ತಿಯನ್ನೂ ಸಹ ಹೆಚ್ಚಿಸಿಕೊಳ್ಳಬಹುದು.
[[{"fid":"355801","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಈ ಚಿತ್ರದಲ್ಲಿ ನೀವು ಗುರುತಿಸಿದ ಪ್ರಾಣಿ ಮೀನು ಅಂತಾದರೆ,.. ಹೌದು, ಅಭಿನಂದನೆಗಳು! ನೀವು ನಿಜವಾಗಿಯೂ ಹದ್ದಿನ ಕಣ್ಣುಗಳನ್ನು ಹೊಂದಿದ್ದೀರಿ. ಇಲ್ಲದಿದ್ದರೆ, ಚಿಂತಿಸಬೇಡಿ; ನಾವು ನಿಮಗಾಗಿ ಉತ್ತರವನ್ನು ಹೇಳುತ್ತೇವೆ. ಈ ಚಿತ್ರವನ್ನು ಜೂಮ್ ಔಟ್ ಮಾಡಿ ಮತ್ತು ಸರಿಯಾಗಿ ಗಮನಿಸಿ ಉತ್ತರ ಸಿಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.