ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡ ಪ್ರಾಣಿ ಯಾವುದು..? ಸರಿಯಾದ ಉತ್ತರ ನಿಮ್ಮ ಬುದ್ಧಿಶಕ್ತಿ ಸಾಮರ್ಥ್ಯ ತೋರುತ್ತದೆ

Optical Illusion test : ಆಗಾಗ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳ ಮೂಲಕ ಪರ್ಸನಾಲಿಟಿ ಟೆಸ್ಟ್ ಮಾಡುತ್ತಿರಬೇಕು. ಈ ಭ್ರಮಾತ್ಮಕ ಚಿತ್ರಗಳು ಮೆದುಳಿಗೆ ಕೆಲಸವನ್ನು ನೀಡುತ್ತವೆ. ಈ ಪರೀಕ್ಷೆಗಳು ಮಾನವ ಮನಸ್ಸಿನ ಸಂಕೀರ್ಣತೆಗಳನ್ನು ಪರಿಶೀಲಿಸಲು ಬಳಸಲಾಗುತ್ತದೆ. ಹಾಗಿದ್ರೆ ನಿಮ್ಗೆ ಈ ಚಿತ್ರದಲ್ಲಿ ಕಂಡ ಪ್ರಾಣಿ ಯಾವುದು ಅಂತ ಕಾಮೆಂಟ್‌ ಮಾಡಿ ಹೇಳಿ..

Written by - Krishna N K | Last Updated : Nov 26, 2023, 06:50 PM IST
  • ಆಪ್ಟಿಕಲ್ ಇಲ್ಯೂಷನ್ ಚಿತ್ರಗಳ ಪರ್ಸನಾಲಿಟಿ ಟೆಸ್ಟ್ ಮಾಡುತ್ತವೆ.
  • ಈ ಭ್ರಮಾತ್ಮಕ ಚಿತ್ರಗಳು ಮೆದುಳಿಗೆ ಕೆಲಸವನ್ನು ನೀಡುತ್ತವೆ.
  • ಈ ಚಿತ್ರದಲ್ಲಿ ಮೊದಲು ನಿಮಗೆ ಕಂಡ ಪ್ರಾಣಿ ಯಾವುದು.
ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡ ಪ್ರಾಣಿ ಯಾವುದು..? ಸರಿಯಾದ ಉತ್ತರ ನಿಮ್ಮ ಬುದ್ಧಿಶಕ್ತಿ ಸಾಮರ್ಥ್ಯ ತೋರುತ್ತದೆ title=

IQ Test : ಆಪ್ಟಿಕಲ್ ಇಲ್ಯೂಷನ್ ವ್ಯಕ್ತಿಯ ಮನಸ್ಸಿನ ಸಾಮರ್ಥ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ. ಮನೋವಿಜ್ಞಾನದ ಆಳವನ್ನು ತನಿಖೆ ಮಾಡಲು ಈ ಫೋಟೋಗಳು ತುಂಬಾ ಉಪಯುಕ್ತವಾಗಿವೆ. ಇದು ಮೆದುಳಿಗೆ ಆಧಾರವಾಗಿರುವ ವ್ಯಕ್ತಿತ್ವದ ಲಕ್ಷಣಗಳನ್ನು ತಿಳಿಸುತ್ತದೆ.

ಇದೀಗ ನಾವು ನೀಡಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವು ಹುಲಿ ಮತ್ತು ಕೋತಿ ಚಿತ್ರವನ್ನು ಕಾಣಬಹುದು. ನೀವು ಮೊದಲು ನೋಡಿದ ಪ್ರಾಣಿಯ ಮೇಲೆ ನಿಮ್ಮ ಬುದ್ದಿ ಶಕ್ತಿ ಸಾಮರ್ಥ್ಯ ಎಷ್ಟು ಅಂತ ಗೊತ್ತಾಗುತ್ತದೆ. ಹಾಗಿದ್ರೆ ಈ ಪ್ರಯೋಗಕ್ಕೆ ನೀವು ಸಿದ್ಧರಿದ್ದೀರಾ..?

ಇದನ್ನೂ ಓದಿ: ನಿಮ್ಮ ಬುದ್ದಿ ಶಕ್ತಿಗೆ ನಮ್ಮ ಚಾಲೆಂಜ್: ಈ ಬಾಳೆ ಹಣ್ಣುಗಳ ಮಧ್ಯ ಹಾವು ಅಡಗಿದೆ..! ಅದು ಎಲ್ಲಿದೆ..?

ನೀವು ಮೊದಲು ಹುಲಿಯನ್ನು ನೋಡಿದ್ರಾ..? : ಒಂದು ವೇಳೆ ನೀವು ಹುಲಿಯನ್ನ ಮೊದಲು ನೋಡಿದ್ರೆ, ನಿಮ್ಮ ಬುದ್ದಿ ಶಕ್ತಿಗೆ ಒಂದು ಸಲಾಂ.. ನೀವು ಸೂಪರ್‌ ಮೈಂಡ್‌ ಹೊಂದಿದ್ದೀರಿ ಅಂತ ಅರ್ಥ. ಅಲ್ಲದೆ, ನಿಮ್ಮ ಮನಸ್ಸು ಏಕಚಿತ್ರವಾಗಿ ವಿಚಾರಿಸುತ್ತದೆ ಎಂದು ಈ ಮೂಲಕ ತಿಳಿದುಕೊಳ್ಳಬಹುದು. 

ನೀವು ಮೊದಲು ಕೋತಿಯನ್ನು ನೋಡಿದರೆ : ನೀವು ಮೊದಲು ಕೋತಿಯನ್ನು ನೋಡಿದ್ರೆ ನಿಮ್ಮ ತಲೆಯಲ್ಲಿ ನೂರಾರು ಆಲೋಚನೆಗಳು ತುಂಬಿವೆ ಅಂತ ಅರ್ಥ. ಯಾವುದೇ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲು ನಿಮಗೆ ಸಾಕಷ್ಟು ಸಮಯಬೇಕಾಗುತ್ತದೆ ಎನ್ನುವುದು ಇದರ ಹಿಂದಿನ ರಹಸ್ಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News