Pacific Ocean: ಪೆಸಿಫಿಕ್ ಮಹಾಸಾಗರವು ಭೂಮಿಯ ಮೇಲಿನ ಅತಿದೊಡ್ಡ, ಆಳವಾದ ಸಾಗರವಾಗಿದೆ. ಈ ಸಾಗರವು ಪಶ್ಚಿಮದಲ್ಲಿ ಏಷ್ಯಾ ಮತ್ತು ಆಸ್ಟ್ರೇಲಿಯಾ ಮತ್ತು ಪೂರ್ವದಲ್ಲಿ ಅಮೆರಿಕ ಖಂಡಗಳಿಂದ ಆವೃತವಾಗಿದೆ. ವರದಿಗಳ ಪ್ರಕಾರ, ಈ ಸಾಗರದ ವಿಸ್ತೀರ್ಣ 16,52,50,000 ಚದರ ಕಿಲೋಮೀಟರ್.


COMMERCIAL BREAK
SCROLL TO CONTINUE READING

ಉದ್ದದ ಬಗ್ಗೆ ಮಾತನಾಡುವುದಾದರೇ ಈ ಸಾಗರವು ಬೇರಿಂಗ್ ಜಲಸಂಧಿಯಿಂದ ದಕ್ಷಿಣ ಅಂಟಾರ್ಕ್ಟಿಕಾದವರೆಗೆ 10,492 ಮೈಲುಗಳಷ್ಟು ಉದ್ದವಾಗಿದೆ. ಪೆಸಿಫಿಕ್ ಮಹಾಸಾಗರದ ಸರಾಸರಿ ಆಳವು ಸುಮಾರು 14,000 ಅಡಿಗಳು ಮತ್ತು ಗರಿಷ್ಠ ಆಳವು ಸುಮಾರು 36,201 ಅಡಿಗಳು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ-ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್


ಪೆಸಿಫಿಕ್ ಮಹಾಸಾಗರದ ಪಶ್ಚಿಮ ದಡದಲ್ಲಿ ಜಪಾನ್, ಫಿಲಿಪೈನ್ಸ್, ಹೈಟಿ ಮುಂತಾದ ಅನೇಕ ದ್ವೀಪಗಳಿವೆ. ಈ ಸಮುದ್ರದೊಳಗೆ ಇಲ್ಲಿಯವರೆಗೆ 25 ಸಾವಿರ ದ್ವೀಪಗಳನ್ನು ಕಂಡುಹಿಡಿಯಲಾಗಿದೆ.


ಅಮೆರಿಕ, ಕೆನಡಾ, ಜಪಾನ್, ಆಸ್ಟ್ರೇಲಿಯಾ ಮತ್ತು ಚೀನಾದಂತಹ ಸುಮಾರು 55 ದೇಶಗಳು ಈ ದೇಶದ ಗಡಿಯಲ್ಲಿವೆ. ಪ್ರಪಂಚದ ಅತಿ ದೊಡ್ಡ ಆಕ್ಟೋಪಸ್ ಕೂಡ ಈ ಸಮುದ್ರಗಳಲ್ಲಿ ಕಂಡುಬರುತ್ತದೆ. 


ಇದನ್ನೂ ಓದಿ-ಕೈ ಇಲ್ಲದೇ ಕಾರು ಓಡಿಸ್ತಾರಂತೆ ಈ ಮಹಿಳೆ , ಏಷ್ಯಾದ ಮೊದಲ ಮಹಿಳೆ ಎಂಬ ದಾಖಲೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.