General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಯಾವುದು?


ಉತ್ತರ: ಬೆಳಗಾವಿ


ಪ್ರಶ್ನೆ 2: ಕನ್ನಡ ಸಾಹಿತ್ಯ ಪರಿಷತ್ತನ್ನು ಯಾವಾಗ ಸ್ಥಾಪಿಸಲಾಯಿತು?


ಉತ್ತರ: 1915ರ ಮೇ 3 


ಪ್ರಶ್ನೆ 3: ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿಯ ಮೇಲಿರುವ ಆಲಮಟ್ಟಿ ಅಣೆಕಟ್ಟಿನ ಇನ್ನೊಂದು ಹೆಸರೇನು?


ಉತ್ತರ: ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು


ಪ್ರಶ್ನೆ 4: ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರ ಯಾವುದು?


ಉತ್ತರ: ಕುದುರೆಮುಖ (1,894 ಮೀ) 


ಪ್ರಶ್ನೆ 5: ಕಿನ್ಹಾಲ್ ಕ್ರಾಫ್ಟ್ (ಕಿನ್ನಾಳ ಕಲೆ) ಭೂಮಿ ಎಂದು ಯಾವ ಜಿಲ್ಲೆ ಪ್ರಸಿದ್ಧಿಯಾಗಿದೆ?


ಉತ್ತರ: ಕೊಪ್ಪಳ


ಇದನ್ನೂ ಓದಿ: ನಾಳೆ ಶಾಲಾ-ಕಾಲೇಜುಗಳಿಗೆ ಅರ್ಧ ದಿನ ರಜೆ ಘೋಷಿಸಿದ ಸರ್ಕಾರ


ಪ್ರಶ್ನೆ 6: ಕರ್ನಾಟಕದ ಜನತಾ ದಳದಿಂದ ಮೊದಲ ಮುಖ್ಯಮಂತ್ರಿ ಯಾರು?


ಉತ್ತರ: ಎಚ್.ಡಿ.ದೇವೇಗೌಡ


ಪ್ರಶ್ನೆ 7: ಸಿಲಿಕಾನ್‌ ಸಿಟಿ ಬೆಂಗಳೂರು ಯಾವಾಗ ಸ್ಥಾಪನೆಯಾಯಿತು?


ಉತ್ತರ: 1537


ಪ್ರಶ್ನೆ 8: ಕರ್ನಾಟಕದಲ್ಲಿ ಯಾವ ಮೆಟ್ರೋ ಇದೆ?


ಉತ್ತರ: ನಮ್ಮ ಮೆಟ್ರೋ


ಪ್ರಶ್ನೆ 9: ಶ್ರವಣಬೆಳಗೊಳ ಪಟ್ಟಣವು ಯಾವ ಧರ್ಮದ ಪ್ರಮುಖ ಯಾತ್ರಾ ಕೇಂದ್ರವಾಗಿದೆ?


ಉತ್ತರ: ಜೈನರು


ಪ್ರಶ್ನೆ 10: ರಾಮದೇವರಬೆಟ್ಟ ಅಭಯಾರಣ್ಯವು ಯಾವ ಪಕ್ಷಿಯನ್ನು ಸಂರಕ್ಷಿಸುತ್ತದೆ?


ಉತ್ತರ: ರಣಹದ್ದು


ಇದನ್ನೂ ಓದಿ: ದೇಶದ ಸಮಗ್ರತೆ, ಐಕ್ಯತೆ ಸಾರುವ ‘ರಾಷ್ಟ್ರೀಯ ಏಕತಾ ದಿನಾಚರಣೆ'


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ