ನಾಗ್ಪುರ: ಮಹಾರಾಷ್ಟ್ರದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಾಗ್ಪುರದಲ್ಲಿ ಮಾರ್ಚ್​ 15ರಿಂದ ಸಂಪೂರ್ಣ ಲಾಕ್​ಡೌನ್​ ಘೋಷಿಸಲಾಗಿದೆ.


COMMERCIAL BREAK
SCROLL TO CONTINUE READING

ಮಾ.15ರಿಂದ ಮಾ.21ರ ವರೆಗೆ ನಾಗ್ಪುರ ನಗರ ಪ್ರದೇಶದಲ್ಲಿ ಲಾಕ್​ಡೌನ್(Lockdown)​ ಜಾರಿಯಲ್ಲಿರಲಿದೆ. ಆಹಾರ, ಔಷಧ ಸೇರಿದಂತೆ ಅಗತ್ಯ ಸೇವೆಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದು ನಾಗ್ಪುರ ಉಸ್ತುವಾರಿ ನಿತಿನ್​ ರಾವತ್​ ತಿಳಿಸಿದ್ದಾರೆ.


ಇಲ್ಲಿದೆ ಉಜ್ಜೈನಿ ಮಹಾಕಾಲೇಶ್ವರನ ಅಭಿಷೇಕದ ಝಲಕ್.! ನೋಡಿ, ಪುನೀತರಾಗಿ.!


ರಾಜ್ಯದಲ್ಲಿ ಕೊರೊನಾ(Coronavirus) ಕೇಸ್​ಗಳು ಕಡಿಮೆಯಾಗಿತ್ತು. ಆದರೆ, ಕೆಲ ದಿನಗಳಿಂದ ಮತ್ತೆ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಈಗಾಗಲೇ ಕೆಲವು ನಗರಗಳಲ್ಲಿ ಭಾಗಶಃ ಲಾಕ್​ಡೌನ್​ ಹೇರಲಾಗಿದೆ.


Mamta Banerjee ಮೇಲೆ ನಡೆದದ್ದು ದಾಳಿಯೇ /ಅಪಘಾತ? ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.