ಪುಣೆ: Pune Fire Accident - ಮಹಾರಾಷ್ಟ್ರದ (Maharashtra) ಪುಣೆಯಲ್ಲಿ (Pune) ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಲವಾಸಾ ರೋಡನಲ್ಲಿರುವ ಉರವಡೆ ಗ್ರಾಮದಲ್ಲಿರುವ SVS Aqua Technologies ನಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ. ಈ ಅಗ್ನಿ ಅನಾಹುತದಲ್ಲಿ ಸುಮಾರು 15-20 ಕಾರ್ಮಿಕರು ಸಿಲುಕಿಕೊಂಡಿರುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.


PM Modi Address To Nation: ಜೂನ್ 21 ರಿಂದ 18+ ಎಲ್ಲರಿಗೂ ಕೂಡ ಉಚಿತ ವ್ಯಾಕ್ಸಿನ್, ನವೆಂಬರ್ ವರೆಗೆ ಉಚಿತ ಪಡಿತರ ಯೋಜನೆ ವಿಸ್ತರಣೆ


COMMERCIAL BREAK
SCROLL TO CONTINUE READING

ಇನ್ನೂ ಹಲವರು ನಾಪತ್ತೆ (Pune Fire Accident Latest Update)
Pune Fire Accidentಘಟನಾ ಸ್ಥಳಕ್ಕೆ ತಲುಪಿರುವ ಅಗ್ನಿಶಾಮಕ ದಳದ ಸಿಬ್ಭಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಘಟನೆಯಲ್ಲಿ ಇನ್ನೂ ಹಲವರು ಸಿಲುಕಿಹಾಕಿಕೊಂಡಿರುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.


ಇದನ್ನೂ ಓದಿ- PM Modi Morphed Photo ಹಂಚಿಕೊಂಡ ಪ್ರಸಾರ ಭಾರತಿ ಮಾಜಿ CEO, ಮುಂದೇನಾಯ್ತು ಗೊತ್ತಾ?


ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು JCB ಸಹಾಯದಿಂದ ಗೋಡೆಯನ್ನು ಧ್ವಂಸಗೊಳಿಸಲಾಗಿದೆ. ಆರಂಭಿಕ ತನಿಖೆಯಲ್ಲಿ ಈ ಅವಘಡಕ್ಕೆ ಶಾರ್ಟ್ ಸರ್ಕಿಟ್ ಕಾರಣ (Fire Accident New) ಎಂದು ಹೇಳಲಾಗುತ್ತಿದೆ. SVS Aqua Technologies ಕಂಪನಿ ಒಂದು ಸ್ಯಾನಿಟೈಸರ್ (Sanitizer) ತಯಾರಿಕಾ ಕಂಪನಿಯಾಗಿದ್ದು, ವಿಭಿನ್ನ ಪ್ರಕಾರದ ರಾಸಾಯನಿಕಗಳ ಉತ್ಪಾದನೆ ಹಾಗೂ ರಫ್ತು ನಡೆಸುತ್ತದೆ ಎನ್ನಲಾಗಿದೆ.


ಇದನ್ನೂ ಓದಿ-ಐಪಿಎಲ್ 2021 ರ ಉಳಿದ ಪಂದ್ಯಗಳನ್ನಾಡಿಸಲು ಡೇಟ್ ಫಿಕ್ಸ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ