Ration Card: ಪಡಿತರ ಚೀಟಿದಾರರಿಗೊಂದು ಮಹತ್ವದ ಮಾಹಿತಿ!
ಪಡಿತರ ಚೀಟಿ ಸರ್ಕಾರದ ಅಧಿಕೃತ ದಾಖಲೆಯಾಗಿದ್ದು, ಇದನ್ನು ಅನೇಕ ಬಾರಿ ಸರ್ಕಾರ ಪ್ರಯೋಜನಗಳನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅಧಿಕಾರಿಗಳು ನಿಮ್ಮಿಂದ ಪಡೆದುಕೊಳ್ಳುವುದು.
ನವದೆಹಲಿ: ಪಡಿತರ ಚೀಟಿ ಸರ್ಕಾರದ ಅಧಿಕೃತ ದಾಖಲೆಯಾಗಿದ್ದು, ಇದನ್ನು ಅನೇಕ ಬಾರಿ ಸರ್ಕಾರ ಪ್ರಯೋಜನಗಳನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅಧಿಕಾರಿಗಳು ನಿಮ್ಮಿಂದ ಪಡೆದುಕೊಳ್ಳುವುದು ಗಮನಿಸಬಹುದಾಗಿದೆ. ಸರ್ಕಾರದ ವಿತರಣಾ ವ್ಯವಸ್ಥೆಯಡಿ ಗೋಧಿ, ಅಕ್ಕಿ, ಇತ್ಯಾದಿಗಳನ್ನು ನ್ಯಾಯಬೆಲೆ ಅಂಗಡಿಗಳಿಂದ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಜನತೆಗೆ ನೀಡುತ್ತದೆ ಕೂಡ.
ಆದರೆ ಇತ್ತೀಚಿನ ದಿನದಲ್ಲಿ ಪಡಿತರ ಆಹಾರ ವಿತರಣೆ ಯ ದಿನಗಳಂದು ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು. ಪಡಿತರ ಅಂಗಡಿ(Ration Card Shop)ಗಳು ಸಮಯಕ್ಕೆ ಸರಿಯಾಗಿ ಅಂಗಡಿಯನ್ನು ತೆರೆಯದೇ ಇರುವುದು, ಆಹಾರ ಪದಾರ್ಥಗಳನ್ನು ಜನತೆಗೆ ಹಂಚದೇ ಇರುವುದು ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ನಿಮಗೂ ಕೂಡ ಈ ರೀತಿಯ ಸಮಸ್ಯೆ ಎದುರಾದರೆ ಟೋಲ್ ಫ್ರೀ ನಂಬರ್ ನಲ್ಲಿ ದೂರು ನೀಡಬಹುದಾಗಿದೆ.
E Sreedharan: ಕೇರಳ ಸಿಎಂ ಅಭ್ಯರ್ಥಿಯಾಗಿ ಬಿಜೆಪಿಯಿಂದ 'ಮೆಟ್ರೋ ಮ್ಯಾನ್'..!
ಹೌದು, NFSA ವೆಬ್ ಸೈಟ್ ನಲ್ಲಿ, ಪ್ರತಿ ರಾಜ್ಯಕ್ಕೆ ವಿವಿಧ ಟೋಲ್ ಫ್ರೀ ಸಂಖ್ಯೆಗಳನ್ನು(ಕರ್ನಾಟಕ- 1800-425-9339) ನೀಡಿದ್ದು ರಾಷ್ಟ್ರೀಯ ಆಹಾರ ಭದ್ರತಾ ಪೋರ್ಟಲ್ (NFSA) ನಲ್ಲಿ ದೂರುಗಳನ್ನು ಒದಗಿಸಬಹುದಾಗಿದೆ.
EPF ಗ್ರಾಹಕರಿಗೆ ಶುಭ ಸುದ್ದಿ: EPF 'ಬಡ್ಡಿದರ ಶೇ.8.5'ರಷ್ಟು ಮುಂದುವರಿಕೆ!
ನೀವು ಬಯಸಿದರೆ https://nfsa.gov.in NFSA ವೆಬ್ ಸೈಟ್ ಗೆ ಭೇಟಿ ನೀಡಿ. ಈ ವೆಬ್ ಸೈಟ್ ನಲ್ಲಿ ಮೇಲ್ ಮತ್ತು ದೂರವಾಣಿ ಸಂಖ್ಯೆ ಮೂಲಕ ದೂರುಗಳನ್ನು ದಾಖಲು ಮಾಡಲಾಗಿದೆ. ಪ್ರತಿಯೊಂದು ರಾಜ್ಯವು ಬೇರೆ ಬೇರೆ ಟೋಲ್ ಫ್ರೀ ಸಂಖ್ಯೆಗಳನ್ನು ಹೊಂದಿದೆ.
Bank Strike : ಈ ಎರಡು ದಿನಕ್ಕೆ ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳಬೇಡಿ..!
ಆಂಧ್ರಪ್ರದೇಶ - 1800-425-2977
ಅರುಣಾಚಲ ಪ್ರದೇಶ - 03602244290
ಅಸ್ಸಾಂ - 1800-345-3611
ಬಿಹಾರ- 1800-3456-194
ಛತ್ತೀಸ್ ಗಢ- 1800-233-3663
ಗೋವಾ- 1800-233-0022
ಗುಜರಾತ್- 1800-233-5500
ಹರಿಯಾಣ - 1800-180-2087
ಹಿಮಾಚಲ ಪ್ರದೇಶ - 1800-180-8026
ಜಾರ್ಖಂಡ್ - 1800-345-6598, 1800-212-5512
ಕರ್ನಾಟಕ- 1800-425-9339
ಕೇರಳ- 1800-425-1550
ಮಧ್ಯಪ್ರದೇಶ- 181
ಮಹಾರಾಷ್ಟ್ರ- 1800-22-4950
ಮಣಿಪುರ- 1800-345-3821
ಮೇಘಾಲಯ- 1800-345-3670
ಮಿಜೋರಾಂ- 1860-222-222-789, 1800-345-3891
ನಾಗಾಲ್ಯಾಂಡ್- 1800-345-3704, 1800-345-3705
ಒಡಿಶಾ - 1800-345-6724 / 1800-345-6724 6760
ಪಂಜಾಬ್ - 1800-3006-1313
ರಾಜಸ್ಥಾನ - 1800-180-6127
ಸಿಕ್ಕಿಂ - 1800-345-3236
ತಮಿಳುನಾಡು - 1800-425-5901
ತೆಲಂಗಾಣ - 1800-4250-0333
ತ್ರಿಪುರಾ- 1800-345-3665
ಉತ್ತರ ಪ್ರದೇಶ- 1800-180-0150
ಉತ್ತರಖಂಡ - 1800-180-2000, 1800-180-4188
ಪಶ್ಚಿಮ ಬಂಗಾಳ - 1800-345-5505
ದೆಹಲಿ - 1800-110-841
ಜಮ್ಮು - 1800-180-7106
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು - 1800-343-3197
ಚಂಡೀಗಢ - 1800-180-2068
ಲಕ್ಷದ್ವೀಪ - 1800-425-3186
ಪುದುಚೇರಿ - 1800-425-1082
Jharkhand: IED ಸ್ಫೋಟದಲ್ಲಿ 2 ಯೋಧರು ಹುತಾತ್ಮ, ಇಬ್ಬರ ಸ್ಥಿತಿ ಗಂಭೀರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.