Viral video : ನಾಯಿಯ ದಾಹ ತೀರಿಸಲು ಈ ಪುಟ್ಟ ಕಂದ ಪಟ್ಟ ಶ್ರಮಕ್ಕೆ ಭೇಷ್ ಎನ್ನಲೇ ಬೇಕು
ಪುಟ್ಟ ಬಾಲಕನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವಿಡಿಯೋ ನೋಡಿದರೆ ಎಂಥವರೂ ಸಂತೋಷ ಪಡಬೇಕು.
ನವದೆಹಲಿ : ಮಕ್ಕಳು ದೇವರ ರೂಪ ಎನ್ನುತ್ತಾರೆ. ಮಕ್ಕಳಿಗೆ ಒಳ್ಳೆಯದು-ಕೆಟ್ಟದ್ದು, ಸರಿ ತಪ್ಪುಗಳ ಕಲ್ಪನೆಯೇ ಇರುವುದಿಲ್ಲ. ಅವರದ್ದು ನಿಷ್ಕಲ್ಮಶ ಪ್ರೀತಿ. ಆ ಮುಗ್ದ ಪ್ರೀತಿಗೆ ಎಂಥವರು ಕೂಡಾ ಮನಸೋಲಲೇ ಬೇಕು. ಸಂತೋಷವಾದಾಗ ಕೇಕೆ ಹಾಕಿ ನಗುತ್ತದೆ. ಕಷ್ಟದಲ್ಲಿರುವವರನ್ನು ಕಂಡರಂತೂ ಆ ಮುಗ್ದ ಮನಸ್ಸು ಮರುಗಿ ಬಿಡುತ್ತದೆ. ಇಂಥಹ ನಿಷ್ಕಲ್ಮಶ ಮನಸ್ಸಿನ ವಿಡಿಯೋವೊಂದು ವೈರಲ್ (Viral Video) ಆಗುತ್ತಿದೆ.
ನಾಯಿಯ ಬಾಯಾರಿಕೆಯನ್ನು ನೀಗಿಸಲು, ತನ್ನೆಲ್ಲಾ ಶ್ರಮ ಹಾಕಿದ ಕಂದಮ್ಮ :
ಪುಟ್ಟ ಬಾಲಕನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ಹರಿದಾಡುತ್ತಿದೆ. ಆ ವಿಡಿಯೋ ನೋಡಿದರೆ ಎಂಥವರೂ ಸಂತೋಷ ಪಡಬೇಕು. ಆ ಸಹೃದಯಿ ಬಾಲಕನ ಕೆಲಸಕ್ಕೆ ಬೆನ್ನು ತಟ್ಟಬೇಕು. ಈ ವೀಡಿಯೋದಲ್ಲಿ (Viral video) ಪುಟ್ಟ ಮಗುವೊಂದು ನಾಯಿಯ ಬಾಯಾರಿಕೆಯನ್ನು ನೀಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ನಾಯಿಯ ದಾಹ ತಣಿಸಲು ಮಗು ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸುವುದನ್ನು ನೋಡಬಹುದು.
ಇದನ್ನೂ ಓದಿ : Viral Video:ಸಿನಿಮೀಯ ರೀತಿಯಲ್ಲಿ ವರನ ಮುಂದೆಯೇ ವಧುವಿಗೆ ಸಿಂಧೂರ್ ಹಚ್ಚಿದ ಪ್ರಿಯಕರ.. ದಂಗಾದ ಮದುವೆ ಮನೆ.!
ಮನ ಗೆಲ್ಲುತ್ತದೆ ಮಗುವಿನ ಪರಿಶ್ರಮ :
ಮಗುವಿನ ಪರಿಶ್ರಮದ ಈ ವಿಡಿಯೋ ಎಲ್ಲರ ಮನ ಗೆದ್ದಿದೆ. ಈ ವಿಡಿಯೋವನ್ನು (video) ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಟ್ವಿಟರ್‌ನಲ್ಲಿ (twitter) ಹಂಚಿಕೊಂಡಿದ್ದಾರೆ. ಇದರೊಂದಿಗೆ ಅವರು ಹೃದಯಸ್ಪರ್ಶಿ ಶೀರ್ಷಿಕೆಯನ್ನು ಕೂಡಾ ಬರೆದಿದ್ದಾರೆ.
Viral Video: ಹಸೆಮಣೆ ಮೇಲೆ ವರಮಾಲೆ ಎಸೆದು ಹೋದ ವಧು, ಮುಂದೇನಾಯ್ತು, ನೀವೇ ನೋಡಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ