Viral Video: ಹುಡ್ಗಿಗಿ ಏನ್ ಮಾಡಾಕ್ ಹೋಗಿದ್ದ್ ಇಂವಾ ಇವನ್ ಗತಿ ಹಿಂಗಾಯ್ತ್ ! ವಿಡಿಯೋ ನೋಡ್ರಿ..
Trending Video: ತನ್ನ ಗರ್ಲ್ ಫ್ರೆಂಡ್ ಜೊತೆಗೆ ಪ್ರ್ಯಾಂಕ್ ಮಾಡಲು ಹೋದ ಈ ಯುವಕನಿಗೆ ಹೇಳಲು ಬಾರದ ಜಾಗಕ್ಕೆ ಗೂಸಾ ಬಿದ್ದಿದೆ. ವಾಸ್ತವದಲ್ಲಿ ಗರ್ಲ್ ಫ್ರೆಂಡ್ ಜೊತೆಗೆ ಪ್ರ್ಯಾಂಕ್ ಮಾಡಲು ಯುವಕ ಕೋಣೆಗೆ ಪ್ರವೇಶಿಸುತ್ತಾನೆ ಹಾಗೂ ತೀಶರ್ಟ್ ಅನ್ನು ಉಲ್ಟಾ ಧರಿಸುತ್ತಾನೆ. ಇದಾದ ಬಳಿಕ ಏನು ನಡೀತು ಅನ್ನೋದನ್ನ ವಿಡಿಯೋದಲ್ಲಿಯೇ ನೋಡಿ.
Funny Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಕೆಲವು ವೀಡಿಯೊಗಳು ತುಂಬಾ ತಮಾಷೆಯಿಂದ ಕೂಡಿರುತ್ತವೆ ಮತ್ತು ಜನರು ಅವುಗಳನ್ನು ನೋಡಿ ಆನಂದಿಸುತ್ತಾರೆ. ಅದೇ ಸಮಯದಲ್ಲಿ, ಆದರೆ ಕೆಲ ವಿಡಿಯೋಗಳು ವೈರಲ್ ಗುಣಮಟ್ಟವನ್ನು ಹೊಂದಿರುವ ಕಾರಣ ಸಾಕಷ್ಟು ಟ್ರೆಂಡ್ ಹುಟ್ಟುಹಾಕುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತಹುದ್ದೇ ಒಂದು ವೀಡಿಯೊ ಭಾರಿ ವೈರಲ್ ಆಗುತ್ತಿದೆ, ಅದನ್ನು ನೋಡಿ ಜನರು ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ. ಈ ವಿಡಿಯೋ, ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್ ಗೆ ಸಂಬಂಧಿಸಿದೆ. ವೀಡಿಯೊ ಎಷ್ಟು ತಮಾಷೆಯಿಂದ ಕೂಡಿದೆ ಎಂದರೆ, ಅದನ್ನು ನೋಡಿದ ನಂತರ ನೀವೂ ಕೂಡ ಜೋರಾಗಿ ಹೊಟ್ಟೆ ಹಿಡಿದು ನಗಲು ಪ್ರಾರಂಭಿಸುವಿರಿ.
ಇದನ್ನೂ ಓದಿ-Viral Video: ಹುಡ್ಗೀನ ಪಾರ್ಕ್ ಗೆ ಕರೆದು ಅಂಥದ್ದೇನ್ ಮಾಡಿದ ಹುಡ್ಗ, ನೆಟ್ಟಿಗರ ಪಿತ್ತ ನೆತ್ತಿಗೇರಿದೆ!
ಗರ್ಲ್ ಫ್ರೆಂಡ್ ಜೊತೆಗಿನ ತಮಾಷೆ ಈತನಿಗೆ ದುಬಾರಿ ಪರಿಣಮಿಸಿದೆ
ಯುವಕನೊಬ್ಬ ಹುಡುಗಿಯ ಜೊತೆಗೆ ತಮಾಷೆ ಮಾಡಲು ಹೋಗಿರುವುದನ್ನು ನೀವು ವಿಡಿಯೋದಲ್ಲಿ ನೀವು ನೋಡಬಹುದು. ಇದಕ್ಕಾಗಿ ಆತ ಭಾರಿ ಬೆಲೆಯನ್ನೇ ತೆತ್ತಿದ್ದಾನೆ. ಅಷ್ಟೇ ಅಲ್ಲ ಇನ್ಮುಂದೆ ತನ್ನ ಲೈಫಲ್ಲೆ ಆತ ತನ್ನ ಗರ್ಲ್ ಫ್ರೆಂಡ್ ಜೊತೆಗೆ ತಮಾಷೆ ಮಾಡಲು ಹೋಗುವುದಿಲ್ಲ. ವೀಡಿಯೋ ನೋಡಲು ತುಂಬಾ ತಮಾಷೆಯಿಂದ ಕೂಡಿದೆ. ತನ್ನ ಗರ್ಲ್ ಫ್ರೆಂಡ್ ಗೆ ತಮಾಷೆ ಮಾಡುವ ಹಡಾವಿಡಿಯಲ್ಲಿ ಈ ಬಾಯ್ ಫ್ರೆಂಡ್ ತನಗೆ ತಾನೇ ಹಾನಿ ಮಾಡಿಕೊಳ್ಳುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ವಾಸ್ತವದಲ್ಲಿ, ತನ್ನ ಗೆಳತಿ ಪ್ರ್ಯಾಂಕ್ ಮಾಡಲು ಹುಡುಗ ಆಕೆಯ ಕೋಣೆಗೆ ಹೋಗಿ ಟಿ-ಶರ್ಟ್ ಅನ್ನು ಉಲ್ಟಾ ಧರಿಸುತ್ತಾನೆ. ವಿಡಿಯೋ ನೋಡಿ-
ಇದನ್ನೂ ಓದಿ-ಪಾರ್ಟಿಗೆಂದು ಮನೆಗೆ ಕರೆದ, ಲೈಂಗಿಕ ಕ್ರಿಯೆ ನಡೆಸಿದ, ನಂತರ ಗರ್ಲ್ ಫ್ರೆಂಡ್ ಳನ್ನು ತುಂಡುತುಂಡಾಗಿ ಕತ್ತರಿಸಿ ತಿಂದ!
ಗೆಳತಿಗೆ ಪ್ರ್ಯಾಂಕ್ ಮಾಡಿ ಆಕೆಯನ್ನು ಡಿಸ್ಟರ್ಬ್ ಮಾಡುವ ಯೋಜನೆ ಆತನಾದ್ದಾಗಿರುತ್ತದೆ. ಆದರೆ ಆತ ನಿಂತಿರುವ ರೀತಿಯನ್ನು ನೋಡಿ ಆತನ ಗೆಳತಿ ಆತ ಅಲಮೇರಾದಲ್ಲಿ ಏನೂ ಹುಡುಕುತ್ತಿದ್ದಾನೆ ಎಂದು ಭಾವಿಸುತ್ತಾಳೆ. ಕೋಣೆಗೆ ಪ್ರವೇಶಿಸಿದ ಆಕೆ ತನ್ನ ಗೆಳೆಯನ ಬಳಿಗೆ ಹೋಗುತ್ತಾಳೆ ಮತ್ತು ತಮಾಷೆಯಾಗಿ ಆತನ ಪೃಷ್ಠಭಾಗಕ್ಕೆ ಅದು ಪೃಷ್ಠಭಾಗ ಎಂದು ಭಾವಿಸಿ ಹೊಡೆಯುತ್ತಾಳೆ. ಅದರ ನಂತರ ಏನಾಗುತ್ತದೆ ನೀವೇ ನೋಡಿ. ಬಾಯ್‌ಫ್ರೆಂಡ್ ಗೆ ಆದ ಆ ನೋವು ಅದನ್ನು ಅನುಭವಿಸಿದವರಿಗೆ ಗೊತ್ತು. reels_parivaar ಹೆಸರಿನ Instagram ಖಾತೆಯಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.