Shocking Video: ದಿನನಿತ್ಯ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೋಡಿ ಆಶ್ಚರ್ಯವಾಗುತ್ತದೆ. ಕೆಲವು ವೀಡಿಯೊಗಳು ತುಂಬಾ ತಮಾಷೆಗಳಿಂದ ಕೂಡಿದ್ದರೆ, ಕೆಲವು ವೀಡಿಯೊಗಳು ಜನರನ್ನು ಯೋಚಿಸುವಂತೆ ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಇಂತಹದೊಂದು ವಿಡಿಯೋ ಮುನ್ನೆಲೆಗೆ ಬಂದಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಈ ವೀಡಿಯೊ ಗರ್ಲ್ ಫ್ರೆಂಡ್-ಬಾಯ್ಫ್ರೆಂಡ್ ಗೆ ಸಂಬಂಧಿಸಿದೆ. ಈ ವಿಡಿಯೋದಲ್ಲಿ ಗೆಳತಿಯನ್ನು ಪಾರ್ಕ್ ಗೆ ಕರೆಸಿಯಿಸಿಕೊಂಡು ಗೆಳೆಯ ಮಾಡಿದ ಕೆಲಸ ಹಾಗೂ ಗೆಳತಿ ನೀಡುವ ಪ್ರತಿಕ್ರಿಯೆ ನೋಡಿ ಹಲವು ನೆಟ್ಟಿಗರ ಪಿತ್ತ ನೆತ್ತಿಗೇರಿದೆ.
ಇದನ್ನೂ ಓದಿ-ಪಾರ್ಟಿಗೆಂದು ಮನೆಗೆ ಕರೆದ, ಲೈಂಗಿಕ ಕ್ರಿಯೆ ನಡೆಸಿದ, ನಂತರ ಗರ್ಲ್ ಫ್ರೆಂಡ್ ಳನ್ನು ತುಂಡುತುಂಡಾಗಿ ಕತ್ತರಿಸಿ ತಿಂದ!
ಭಾರಿ ವೈರಲ್ ಆಗಿದೆ ವಿಡಿಯೋ
ಹುಡುಗನೊಬ್ಬ ಇದ್ದಕ್ಕಿದ್ದಂತೆ ತನ್ನ ಗೆಳತಿಯನ್ನು ಪಾರ್ಕ್‌ಗೆ ಕರೆಯಿಸಿಕೊಂಡಿದ್ದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಇನ್ನೊಂದೆಡೆ ಗೆಳತಿಯೂ ಆತನ ಒತ್ತಾಯಕ್ಕೆ ನಿರಾಕರಿಸಲಾಗದೆ ಪಾರ್ಕ್‌ಗೆ ಆಗಮಿಸಿದ್ದಾಳೆ. ಇದಾದ ನಂತರ, ಪ್ರೇಮಿ ಇದ್ದಕ್ಕಿದ್ದಂತೆ ತನ್ನ ಜೇಬಿನಿಂದ ಸಿಂಧೂರವನ್ನು ತೆಗೆದು ಗೆಳತಿಯ ಹಣೆ ತುಂಬುತ್ತಾನೆ. ಮೊದಮೊದಲು ಗೆಳತಿ ಇದಕ್ಕೆ ಒಪ್ಪುವುದಿಲ್ಲ ಆದರೆ ನಂತರ ಆಕೆ ಪ್ರಿಯಕರನ ಹಠಕ್ಕೆ ಸೋತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದರ ನಂತರ, ಅವಳು ತನ್ನ ಪ್ರೇಮಿಯ ಕೈಯಾರೆ ಹಣೆಗೆ ಕುಂಕುಮ ಇಟ್ಟುಕೊಳ್ಳುತ್ತಾಳೆ. ವಿಡಿಯೋ ನೋಡಿ...
ಇದನ್ನೂ ಓದಿ-Weird News: 9 ತಿಂಗಳು ಅಲ್ಲ 9 ವರ್ಷಗಳವರೆಗೆ ಗರ್ಭ ಧರಿಸಿದ ಮಹಿಳೆ, ನಂತರ ಆಗಿದ್ದೇನು ನೀವೇ ಓದಿ!
ಇಲ್ಲಿ ಆಶ್ಚರ್ಯಕರ ಸಂಗತಿಯೆಂದರೆ, ಪ್ರೇಮಿಗಳಿಬ್ಬರ ವಯಸ್ಸು ತುಂಬಾ ಚಿಕ್ಕದಾಗಿದೆ. ಇಬ್ಬರೂ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ ಎಂಬಂತೆ ತೋರುತ್ತಿದೆ. ಏಕೆಂದರೆ ಇಬ್ಬರೂ ಶಾಲಾ ಸಮವಸ್ತ್ರವನ್ನು ಧರಿಸಿದ್ದಾರೆ. ಹುಡುಗ ತನ್ನ ಗೆಳತಿಯ ಹಣೆಗೆ ಕುಂಕುಮ ಹಚ್ಚಿದಾಗ, ಹುಡುಗಿ ಇಮೋಶ್ನಲ್ ಆಗುವುದನ್ನು ನೀವು ನೋಡಬಹುದು. ಈ ದೃಶ್ಯ ನೋಡಿ ಸಾಮಾಜಿಕ ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓದು-ಬರಹದ ಈ ವಯಸ್ಸಿನಲ್ಲಿ, ಇವರಿಬ್ಬರ ಪ್ರೀತಿ ನಡೆಯುತ್ತಿದೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು ಅಧ್ಯಯನದತ್ತ ಗಮನ ಹರಿಸಬೇಕು ಎಂದು ಸಲಹೆ ನೀಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಸೈಕೋ ಬಿಹಾರಿ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ನೋಡಿ-
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...