ನವದೆಹಲಿ: ಕೊರೊನಾವೈರಸ್ ಬೆದರಿಕೆಯ ಮಧ್ಯೆ ದೆಹಲಿಯ (Delhi) ಚವಾಲಾ ಕ್ಯಾಂಪ್‌ನಿಂದ ಪರಿಹಾರದ ದೊಡ್ಡ ಸುದ್ದಿ ಬಂದಿದೆ. ಚೀನಾದ ವುಹಾನ್‌ನಿಂದ ಕರೆತಂದ 112 ಜನರ ಕರೋನಾ ವೈರಸ್ ಪರೀಕ್ಷೆಯು ನಕಾರಾತ್ಮಕವಾಗಿ(ನೆಗೆಟಿವ್) ಕಂಡುಬಂದಿದೆ.


COMMERCIAL BREAK
SCROLL TO CONTINUE READING

ಈ ವಿದೇಶಿಯರಲ್ಲಿ ಚೀನಾದ 36 ವಿದೇಶಿಯರೂ ಸೇರಿದ್ದಾರೆ. ಇವರೆಲ್ಲರನ್ನೂ ಐಟಿಬಿಪಿ ಚಾವ್ಲಾ ಕ್ಯಾಂಪ್‌ನಲ್ಲಿ ಇರಿಸಲಾಗಿತ್ತು. ಅಲ್ಲಿ ಅಗತ್ಯವಾದ ಕ್ಯಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿದ ನಂತರ ಅವರ  ಕೊರೊನಾವೈರಸ್‌ನ(Coronavirus)  ಟೆಸ್ಟ್ ನೆಗೆಟಿವ್ ಬಂದಿತು. ಎಲ್ಲಾ 112 ಜನರು ಇಂದಿನಿಂದ ಶಿಬಿರದಿಂದ ಹೊರ ಹೋಗಲು ಪ್ರಾರಂಭಿಸುತ್ತಾರೆ.


ವಿಶ್ವ ಆರೋಗ್ಯ ಸಂಸ್ಥೆ (WHO) ಇದನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತು.