mosquito danger than snake: ಅತಿ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಹಾವು, ಸಿಂಹ, ಚಿರತೆ, ಚೇಳು, ಹುಲಿ ಎಂದು ಎಲ್ಲರಿಗೂ ಗೊತ್ತು... ಆದರೆ ಇನ್ನೂ ಹೆಚ್ಚು ಅಪಾಯಕಾರಿ ಮತ್ತು ಮಾರಣಾಂತಿಕ ಜೀವಿಗಳು ನಮ್ಮ ಮನೆಗಳಲ್ಲಿ ಅಥವಾ ಸುತ್ತಮುತ್ತಲೂ ಕಂಡುಬರುತ್ತವೆ ಎಂದು ಅನೇಕ ಜನರಿಗೆ ತಿಳಿದಿಲ್ಲ.
Cancer: ಬೇಕನ್, ಸಾಸೇಜ್ಗಳು, ಹಾಟ್ ಡಾಗ್ಗಳು ಮತ್ತು ಡೆಲಿ ಮಾಂಸಗಳನ್ನು, ವಿಶ್ವ ಆರೋಗ್ಯ ಸಂಸ್ಥೆ (WHO) ಕಾರ್ಸಿನೋಜೆನ್ ಗುಂಪು 1 ಎಂದು ವರ್ಗೀಕರಿಸಿದೆ. ಇವುಗಳ ಸೇವನೆಯಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
RO Water: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಹೆಚ್ಚಾಗಿ ಆರ್ಓ ವಾಟರ್ ಕುಡಿಯಲು ಇಚ್ಚಿಸುತ್ತಾರೆ. ಆರ್ಓ ವಾಟರ್ ಅನ್ನು ಹೆಚ್ಚು ಶುದ್ಧ ನೀರು ಎಂದು ಪರಿಗಣಿಸಲಾಗಿದೆ. ಆದರೆ, ಇಂತಹ ನೀರು ಆರೋಗ್ಯಕ್ಕೆ ನಿಜವಾಗಿಯೂ ಒಳ್ಳೆಯದೇ? ಈ ಬಗ್ಗೆ ತಜ್ಞರು ಹೇಳಿದ್ದೇನು?
WEE Diasease ಅಪ್ಡೇಟ್: ಇತ್ತೀಚೆಗೆ ಅರ್ಜೆಂಟೀನಾದ ಇಂಟರ್ನ್ಯಾಷನಲ್ ಹೆಲ್ತ್ ರೆಗ್ಯುಲೇಷನ್ಸ್ ನ್ಯಾಷನಲ್ ಫೋಕಲ್ ಪಾಯಿಂಟ್ (IHR NFP) ವಿಶ್ವ ಆರೋಗ್ಯ ಸಂಸ್ಥೆಗೆ (WHO) 'V' ಸೋಂಕಿನ ಮಾನವ ಪ್ರಕರಣದ ಬಗ್ಗೆ ಮಾಹಿತಿ ನೀಡಿದೆ. ಈ ವೈರಸ್ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ, (Health News In Kannada)
Pneumonia outbreak: ಇಡೀ ವಿಶ್ವಕ್ಕೆ ಕರೋನಾವೈರಸ್ ನಂತಹ ಭಯಾನಕ ಸೋಂಕನ್ನು ಪಸರಿಸಿದ್ದು ಇಡೀ ಮತ್ತೊಂದು ನಿಗೂಢ ನ್ಯುಮೋನಿಯಾ ಆತಂಕ ಸೃಶ್ಚಿಸಿದೆ. ಚೀನಾದಲ್ಲಿ ನಿಗೂಢ ನ್ಯುಮೋನಿಯಾಗಳು ಹೆಚ್ಚುತ್ತಿರೋ ಬೆನ್ನಲ್ಲೇ ದೇಶದ ಐದು ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
China Virus: ಇಡೀ ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿದ್ದ ಕರೋನಾವೈರಸ್ ಪತ್ತೆಯಾದ ಚೀನಾದಲ್ಲಿ ಇದೀಗ ಮತ್ತೊಂದು ವೈರಸ್ ಆತಂಕ ಸೃಷ್ಟಿಸಿದೆ. ಈ ವೈರಸ್ ಹೆಚ್ಚಾಗಿ ಮಕ್ಕಳ ಮೇಲೆ ದಾಳಿ ಮಾಡುತ್ತಿರುವುದು ಜನರ ಚಿಂತೆ ಹೆಚ್ಚಿಸಿದೆ.
WHO Alert! ಇಂದು, ಶೇ. 95 ರಷ್ಟು ಶುಗರ್ ಫ್ರೀ ಸಾಫ್ಟ್ ಡ್ರಿಂಕ್ ಗಳಲ್ಲಿ ಆಸ್ಪರ್ಟೇಮ್ ಅನ್ನು ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ. ಇದು ಪಾನೀಯವನ್ನು ಸಕ್ಕರೆ ಮುಕ್ತವನ್ನಾಗಿ ಮಾಡುತ್ತದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಶುಗರ್ ಫ್ರೀ ಮಾತ್ರೆಗಳು ಮತ್ತು ಪೌಡರ್ಗಳಲ್ಲಿ ಶೇ. 97 ರಷ್ಟು ಆಸ್ಪರ್ಟೇಮ್ ಅನ್ನು ಬಳಸಲಾಗುತ್ತದೆ. ಅಂತೆಯೇ, ಆಸ್ಪರ್ಟೇಮ್ ಅನ್ನು ಸಕ್ಕರೆ ಮುಕ್ತ ಚೂಯಿಂಗ್ ಗಮ್ನಲ್ಲಿಯೂ ಬಳಸಲಾಗುತ್ತದೆ.
WHO : ಉಪ್ಪಿನ ಅತಿಯಾದ ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯ ಎಂದು ಹೇಳಲಾಗುತ್ತದೆ. ಉಪ್ಪನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದಲ್ಲದೆ, ದೇಹದಲ್ಲಿ ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ, ದೇಹದಲ್ಲಿ ಊತವೂ ಉಂಟಾಗುತ್ತದೆ.
Marburg Virus: ಆಫ್ರಿಕಾ ದೇಶವಾಗಿರುವ ಈಕ್ವಟೋರಿಯಲ್ ಗಿನಿಯಾದಲ್ಲಿ ಕೊರೊನಾ ವೈರಸ್ ಗಿಂತ ಒಂದು ಅಪಾಯಕಾರಿ ವೈರಸ್ ಪತ್ತೆಯಾಗಿದೆ. ಈ ಸೊಂಕಿನಿಂದ ಅಲ್ಲಿ ಇದುವರೆಗೆ 9 ಜನ ಸಾವನ್ನಪ್ಪಿದ್ದಾರೆ.
ಟ್ರಾನ್ಸ್ ಕೊಬ್ಬಿನ ಆಹಾರಗಳು: ಪ್ರಪಂಚದಾದ್ಯಂತ ಸುಮಾರು 5 ಶತಕೋಟಿ ಜನರು ಟ್ರಾನ್ಸ್-ಕೊಬ್ಬಿನ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇದು ಹೃದ್ರೋಗ ಮತ್ತು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ.
New Disease: ಕೊರೊನಾ ವೈರಸ್ನ ಅಪಾಯ ಇನ್ನೂ ಮುಗಿದಿಲ್ಲ. ಅಷ್ಟರಲ್ಲಿಯೇ ಹೊಸ ಕಾಯಿಲೆಯ ಬಗ್ಗೆ WHO ವ್ಯಕ್ತಪಡಿಸಿರುವ ಆತಂಕ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ವಾಸ್ತವದಲ್ಲಿ WHO ಭವಿಷ್ಯದಲ್ಲಿ ಮನುಷ್ಯರ ಮೇಲೆ ದಾಳಿ ಮಾಡಬಹುದಾದ ರೋಗಗಳ ಪಟ್ಟಿಯನ್ನು ತಯಾರಿಸುತ್ತಿದೆ, ಅದರಲ್ಲಿ ಅತ್ಯಂತ ಅಪಾಯಕಾರಿ ರೋಗ ಎಂದರೆ ಅದು ಡಿಸೀಜ್ X ಎನ್ನಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತೊಮ್ಮೆ Covid-19 ಅನ್ನು ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ (PHEIC) ಎಂದು ಮತ್ತೊಮ್ಮೆ ಎಚ್ಚರಿಸಿದೆ.
ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಸಾಪ್ತಾಹಿಕ ಸಾವುಗಳ ಸಂಖ್ಯೆಯು ಅತ್ಯಂತ ಕಡಿಮೆ ಮಟ್ಟದಲ್ಲಿದ್ದರೂ ಈ ಪ್ರಕಟಣೆ ಬಂದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮತ್ತು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಶನ್ ಅಂಡ್ ಕಂಟ್ರೋಲ್ (ಇಸಿಡಿಸಿ) ಎಚ್ಚರಿಕೆ ನೀಡಿದ್ದು, ಹೆಚ್ಚಿನ ಸಂಖ್ಯೆಯ ಕೊರೊನಾವೈರಸ್ ಪ್ರಕರಣಗಳು ಖಂಡದಲ್ಲಿ ಮರುಕಳಿಸಲು ಪ್ರಾರಂಭಿಸಿರುವುದರಿಂದ ಮತ್ತೊಂದು ಕೋವಿಡ್ -19 ಅಲೆ ಬರಲಿದೆ ಎಂದು ತಿಳಿಸಿದೆ.
WHO Medical Alert: ಭಾರತೀಯ ಕಂಪನಿಯಾದ ಮೈಡೆನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ 4 ಕೆಮ್ಮು ಮತ್ತು ಶೀತ ಸಿರಪ್ಗಳ ವೈದ್ಯಕೀಯ ಉತ್ಪನ್ನದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ. ಈ ಸಿರಪ್ಗಳಲ್ಲಿ ರಾಸಾಯನಿಕಗಳು ಕಂಡುಬಂದಿವೆ, ಅವು ವಿಷಕಾರಿ ಮತ್ತು ಮಾರಣಾಂತಿಕವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.