Viral Video: ಅತ್ತಿಗೆ ಮತ್ತು ಮೈದುನನ ಸಂಬಂಧ ತಾಯಿ ಮಗನಿಗೆ ಸಮಾನ ಎನ್ನುತ್ತಾರೆ. ಅಷ್ಟೊಂದು ಪರಿಶುದ್ಧವಾಗಿರುತ್ತದೆ. ಇದರ ಹೊರತಾಗಿ ಕೂಡ ಪರಸ್ಪರ ಆತ್ಮೀಯ ಸ್ನೇಹಿತರಂತೆ ಜೊತೆಯಾಗಿರುತ್ತಾರೆ. ಇವೆಲ್ಲದಕ್ಕೂ ಮೀರಿ ಅತ್ತಿಗೆಯ ಜೊತೆ ಮೈದುನ ಜಗಳವಾಡುವುದನ್ನು ಸಹ ನೀವು ಅನೇಕ ಬಾರಿ ನೋಡಿರಬಹುದು. ಆದರೆ ಇಂದು ನಾವು ನಿಮಗಾಗಿ ಈ ಸಂಬಂಧದ ಅತ್ಯುತ್ತಮ ಬಾಂಧವ್ಯದ ವೀಡಿಯೊವನ್ನು ತೋರಿಸಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Transgender salon: ದೇಶದಲ್ಲಿ ಆರಂಭವಾಯ್ತು ಮಂಗಳ ಮುಖಿಯರ ಮೊದಲ ಹೇರ್ ಸಲೂನ್!


ಹೌದು, ಪ್ರತಿನಿತ್ಯ ನೀವು ಸೋಶಿಯಲ್ ಮೀಡಿಯಾದಲ್ಲಿ ಗಂಡ-ಹೆಂಡತಿ, ಅಣ್ಣ-ತಂಗಿ ಹೀಗೆ ಎಲ್ಲಾ ರೀತಿಯ ಸಂಬಂಧಗಳಿಗೆ ಸಂಬಂಧಿಸಿದ ಫನ್ನಿ ವೀಡಿಯೋಗಳನ್ನು ನೋಡುತ್ತಿರಬಹುದು. ಆದರೆ ಇಂದು ನಾವು ತಂದಿರುವ ವಿಡಿಯೋ ಅತ್ತಿಗೆ ಮೈದುನನ ಡ್ಯಾನ್ಸ್’ಗೆ ಸಂಬಂಧಿಸಿದ್ದು. ಈ ವಿಡಿಯೋದಲ್ಲಿ ಇಬ್ಬರೂ ಸಖತ್ ಆಗಿ ಕುಣಿಯುತ್ತಿದ್ದಾರೆ. ಇವರ ಪರಿಶುದ್ಧ ಬಾಂಧವ್ಯ ಕಂಡರೆ ಮನಸ್ಸು ತೃಪ್ತಿಯಾಗುತ್ತದೆ.


Team India : ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ವಾರ್ನಿಂಗ್ ಮಾಡಿದ ಶ್ರೀಲಂಕಾ ಆಟಗಾರ! 


ಇನ್ನು ಆ ಮಹಿಳೆಯ ನೃತ್ಯ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಈ ವೀಡಿಯೊವನ್ನು @gsrajasthaniblogger ಹೆಸರಿನ YouTube ಚಾನಲ್‌’ನಲ್ಲಿ ಹಂಚಿಕೊಳ್ಳಲಾಗಿದೆ. ಜನರು ಈ ಬಗ್ಗೆ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ಲೈಕ್ ಕೂಡ ಕೊಡುತ್ತಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.