ತನ್ನ ಹಿಂಡನ್ನು ಬೇಟೆಯಾಡಲು ಬಂದ ಸಿಂಹದ ವಿರುದ್ಧ ಎಮ್ಮೆಯೊಂದು ಕಾದತಕ್ಕಿಳಿದ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. 


COMMERCIAL BREAK
SCROLL TO CONTINUE READING

ಈ ವಿಡಿಯೋವನ್ನು Instagram ನಲ್ಲಿ 'wild_animals_creation' ಬಳಕೆದಾರರು ಅಪ್‌ಲೋಡ್ ಮಾಡಿದ್ದಾರೆ. ನೋಸ್ ಅವರ 'ಲೈಕ್ ಎ ಬಾಸ್' ಹಾಡು ವಿಡಿಯೋದಲ್ಲಿ ಕೇಳಬಹುದು. ಈ ಪೋಸ್ಟ್ 43,000 ಕ್ಕೂ ಹೆಚ್ಚು ಲೈಕ್‌ಗಳೊಂದಿಗೆ ವೈರಲ್ ಆಗಿದೆ. 


ಇದನ್ನೂ ಓದಿ: Venkaiah Naidu: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊರೊನಾ ಪಾಸಿಟಿವ್


ವಿಡಿಯೋದಲ್ಲಿ, ಎಮ್ಮೆಯೊಂದು ಕೋಪದಿಂದ ಸಿಂಹಿಣಿಯ (Lioness) ಸುತ್ತಲೂ ತನ್ನ ಕೊಂಬುಗಳನ್ನು ಎತ್ತಿ ತಿರುಗುತ್ತಿರುವುದನ್ನು ಕಾಣಬಹುದು. ಎಮ್ಮೆಯ ಸ್ನೇಹಿತ ಗಾಯಗೊಂಡ ಸ್ಥಿತಿಯಲ್ಲಿರುವುದನ್ನು ಕಾಣಬಹುದು. 


ಸಿಂಹಿಣಿ ಜೊತೆ ಹೋರಾಟಕ್ಕಿಳಿದ ಎಮ್ಮೆ (Buffalo) ನಿರ್ಭಯವಾಗಿ ತನ್ನನ್ನು ಮತ್ತು ತನ್ನ ಸ್ನೇಹಿತನನ್ನು ರಕ್ಷಿಸಿಕೊಂಡಿತು. ವಿಡಿಯೋದಲ್ಲಿ ಎಮ್ಮೆ ಎಂತಹ ನಿಷ್ಠಾವಂತ ಮತ್ತು ರಕ್ಷಣಾತ್ಮಕ ಸ್ನೇಹಿತ ಎಂದು ನೆಟಿಜನ್‌ಗಳು ಇಷ್ಟಪಟ್ಟಿದ್ದಾರೆ. 


 



 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.