ಸಾಮಾಜಿಕ ಮಾಧ್ಯಮವು ವಿವಾಹದ ವೀಡಿಯೊಗಳ ಕೇಂದ್ರವಾಗಿದ್ದು, ಇದು ನಾಟಕ ಮತ್ತು ದೇಸಿ ಕ್ಷಣಗಳಿಂದ ಕೂಡಿದೆ. ಈ ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ ಮತ್ತು ನೆಟಿಗರ ಹೃದಯ ಗೆಲ್ಲುವಲ್ಲಿ ಎಂದಿಗೂ ವಿಫಲವಾಗುವುದಿಲ್ಲ.


COMMERCIAL BREAK
SCROLL TO CONTINUE READING

ಮದುವೆ ಮಂಟಪ(Wedding Stage)ದಲ್ಲಿಯೇ ಸಲುಗೆಯಿಂದ ಮದುಮಗಳ ಮೇಲೆ ಕೈಹಾಕಿದ ವರನನ್ನು ಪುರೋಹಿತರು ಗದರಿರುವ ವಿಡಿಯೋ ಒಂದು ಇದೀಗ ಸಕತ್‌ ವೈರಲ್‌ ಆಗಿದೆ.


ಇದನ್ನೂ ಓದಿ : Baal Aadhaar Card: ಮಕ್ಕಳ ಆಧಾರ್ ಪಡೆಯಲು ಇಲ್ಲಿದೆ ಹಂತ ಹಂತದ ಪ್ರಕ್ರಿಯೆ


ಮೊದಲೇ ಪರಿಚಯವಿದ್ದ ವಧು-ವರ(Bride-Groom)ರಿಗೆ ಇದೇನೂ ಹೊಸತಲ್ಲವಾಗಿತ್ತೋ ಏನೊ. ಒಟ್ಟಿನಲ್ಲಿ ಎಲ್ಲರ ಎದುರೇ ಮದುವೆಯ ಮಂಟಪದಲ್ಲಿ ವಧುವಿನ ಹೆಗಲ ಮೇಲೆ ವರ ಕೈಹಾಕಿದ್ದಾನೆ. ವಧುವಿಗೂ ಇದೇನು ವಿಶೇಷ ಎನ್ನಿಸಲಿಲ್ಲ. ಆಕೆ ಕೂಡ ಯಾವುದೇ ರಿಯಾಕ್ಷನ್‌ ತೋರದೇ ಆರಾಮಾಗಿಯೇ ಇದ್ದಳು.


PM Ujjwala Yojana 2021 : ಕೇಂದ್ರ ಸರ್ಕಾರದ 'ಉಚಿತ ಗ್ಯಾಸ್ ಸಂಪರ್ಕ' ಸೇವೆ : ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿ ನೋಡಿ


ಆದರೆ ಇತ್ತು ಮಂತ್ರ ಹೇಳುತ್ತಿದ್ದ ಪುರೋಹಿತ(Pandit)ರಿಗೆ ಅದ್ಯಾಕೋ ಸರಿಕಾಣಿಸಲಿಲ್ಲ. ತಗೀ ಕೈ ಎಂದಿದ್ದಾರೆ. ಗಲಿಬಿಲಿಗೊಂಡ ವರ ಕೂಡಲೇ ಕೈತೆಗೆದಾಗ ಸುತ್ತಲೂ ನೆರೆದಿದ್ದರೂ ದೊಡ್ಡದಾಗಿ ನಕ್ಕಿದ್ದಾರೆ. ಆಗ ವಧುವು ಕೂಡ ನಾಚಿದ್ದಾಳೆ. ಇದರ ವಿಡಿಯೋಗೆ ಇದಾಗಲೇ ಸಹಸ್ರಾರು ಕಮೆಂಟ್‌ ಬಂದಿದ್ದು, ನೋಡುಗರಿಗೆ ಒಂದು ರೀತಿಯ ತಮಾಷೆ ಎನ್ನಿಸುವಂತಿದೆ.


ಇದನ್ನೂ ಓದಿ : Aadhaar Update: ನೀವು 5 ಲಕ್ಷ ರೂ.ಗಿಂತ ಹೆಚ್ಚಿನ ಶಾಪಿಂಗ್ ಮಾಡಲು ಬಯಸಿದರೆ ತಪ್ಪದೇ ಈ ಕೆಲಸ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.