GK Quiz: ಗಾಳಿಯಲ್ಲಿ ಹಾರುತ್ತಿರುವಾಗ ನೀರು ಕುಡಿಯುವ ಏಕೈಕ ಪಕ್ಷಿ ಯಾವುದು?
General Knowledge, Trending Quiz: ನಾವಿಂದು ಕೆಲ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರವೂ ಇಲ್ಲೇ ಇದ್ದು, ಅದಕ್ಕಿಂದ ಮುಂಚಿತವಾಗಿ ನಿಮ್ಮಿಂದ ಉತ್ತರಿಸಲು ಸಾಧ್ಯವೇ ಎಂಬುದನ್ನು ಪ್ರಯತ್ನಿಸಿ ನೋಡಿ.
General Knowledge, Trending Quiz: ಸಾಮಾನ್ಯವಾಗಿ ಪರೀಕ್ಷೆಗೆ ಹೋಗುವಾಗ ಅಥವಾ ಉದ್ಯೋಗ ಸಂದರ್ಶನಕ್ಕೆ ಹೋಗುವುದರಿಂದ ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಲಾಗುತ್ತದೆ. ಅಷ್ಟೇ ಅಲ್ಲದೆ, ಸಾಮಾನ್ಯ ಜ್ಞಾನ ಉತ್ತಮವಾಗಿದ್ದರೆ ಇತರರೊಂದಿಗೆ ಮುಕ್ತವಾಗಿ ಚರ್ಚಿಸಲು ಸಾಧ್ಯವಾಗುತ್ತದೆ.
ನಾವಿಂದು ಕೆಲ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರವೂ ಇಲ್ಲೇ ಇದ್ದು, ಅದಕ್ಕಿಂದ ಮುಂಚಿತವಾಗಿ ನಿಮ್ಮಿಂದ ಉತ್ತರಿಸಲು ಸಾಧ್ಯವೇ ಎಂಬುದನ್ನು ಪ್ರಯತ್ನಿಸಿ ನೋಡಿ.
ಇದನ್ನೂ ಓದಿ: ವಿಶ್ವಕಪ್ ಸೋಲಿನ ಬಳಿಕ ಮೊದಲ ಬಾರಿಗೆ ಮೌನ ಮುರಿದ ಜಸ್ಪ್ರೀತ್ ಬುಮ್ರಾ...
ಪ್ರಶ್ನೆ 1 - ಭಾರತದ ಅತ್ಯಂತ ದೀರ್ಘಾವಧಿಯ ಪ್ರಧಾನ ಮಂತ್ರಿ ಯಾರು?
ಉತ್ತರ - ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು. ಇವರು ಸುದೀರ್ಘ ಅವಧಿಗೆ ದೇಶದ ಪ್ರಧಾನ ಮಂತ್ರಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಜವಾಹರಲಾಲ್ ನೆಹರು ಅವರು 5 ಆಗಸ್ಟ್ 1947 ರಿಂದ 27 ಮೇ 1964 ರವರೆಗೆ (16 ವರ್ಷ 286 ದಿನಗಳು) ಪ್ರಧಾನಿಯಾಗಿದ್ದ ದಾಖಲೆ ಹೊಂದಿದ್ದಾರೆ.
ಪ್ರಶ್ನೆ 2 - ಚಿನ್ನದ ಪರ್ವತ ಯಾವ ದೇಶದಲ್ಲಿದೆ?
ಉತ್ತರ - ಚಿನ್ನದ ಪರ್ವತವು ಕಾಂಗೋದಲ್ಲಿದೆ.
ಪ್ರಶ್ನೆ 3 - ಯಾವ ನಗರವನ್ನು ರಾಜಸ್ಥಾನದ ಹೃದಯ ಎಂದು ಕರೆಯಲಾಗುತ್ತದೆ?
ಉತ್ತರ 3 - ಅಜ್ಮೀರ್ ಅನ್ನು ರಾಜಸ್ಥಾನದ ಹೃದಯ ಎಂದು ಕರೆಯಲಾಗುತ್ತದೆ
ಪ್ರಶ್ನೆ 4 - ಭಾರತದಲ್ಲಿ ಗೋಡಂಬಿಯ ಗರಿಷ್ಠ ಉತ್ಪಾದನೆ ಯಾವ ರಾಜ್ಯದಲ್ಲಿದೆ?
ಉತ್ತರ 4 - ಭಾರತದಲ್ಲಿ ಗೋಡಂಬಿಯ ಗರಿಷ್ಠ ಉತ್ಪಾದನೆಯನ್ನು ಕೇರಳ ರಾಜ್ಯದಲ್ಲಿ ಮಾಡಲಾಗುತ್ತದೆ.
ಪ್ರಶ್ನೆ 5 - ಗಾಳಿಯಲ್ಲಿ ಹಾರುತ್ತಿರುವಾಗ ಯಾವ ಪಕ್ಷಿ ನೀರು ಕುಡಿಯುತ್ತದೆ?
ಉತ್ತರ 5 - ಹರಿಯಲ್ ಹಕ್ಕಿ ಗಾಳಿಯಲ್ಲಿ ಹಾರುವಾಗ ನೀರು ಕುಡಿಯುತ್ತದೆ.
ಪ್ರಶ್ನೆ 6- ಯಾವ ದೇಶವು ವಿಶ್ವದಲ್ಲಿ ಹೆಚ್ಚಿನ ಸಂಖ್ಯೆಯ ಅಂಚೆ ಕಚೇರಿಗಳನ್ನು ಹೊಂದಿದೆ?
ಉತ್ತರ 6- ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಅಂಚೆ ಕಚೇರಿಗಳನ್ನು ಹೊಂದಿದೆ.
ಪ್ರಶ್ನೆ 8 - ಯಾವ ಪ್ರಾಣಿ ತಿನ್ನುವಾಗ ಅಳುತ್ತದೆ?
ಉತ್ತರ 8 - ಮೊಸಳೆಗಳು ತಮ್ಮ ಬೇಟೆಯನ್ನು ತಿನ್ನುವಾಗ ಕಣ್ಣೀರು ಹರಿಯಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: ವಿಶ್ವಕಪ್’ನಲ್ಲಿ ಬೌಲಿಂಗ್’ನಿಂದಲೇ ಧೂಳೆಬ್ಬಿಸಿದ್ದ ಮೊಹಮ್ಮದ್ ಶಮಿ ಎಷ್ಟು ಕೋಟಿ ಆಸ್ತಿಯ ವಾರಸುದಾರ ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ