ಭಾರತ 1947ರಲ್ಲಿ ಸ್ವತಂತ್ರವಾದಾಗ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರಾಗಿದ್ರು.....!
Richest Man in the world : 1947ರಲ್ಲಿ ಭಾರತಕ್ಕೆ ಸ್ವತಂತ್ರ ಸಿಕ್ಕಾಗ ಭಾರತ ಮಾತ್ರವಲ್ಲದೆ, ಈ ವ್ಯಕ್ತಿಗೆ ವಿಶ್ವದಾದ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಇತ್ತು. ಅದಲ್ಲದೆ ಆತನ ಬಳಿ ಅಪಾರ ಸಂಪತ್ತವಿತ್ತಂತೆ. ಅದ್ಯಾರು ಗೊತ್ತಾ ಇವರೆ ನೋಡಿ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಹೈದರಾಬಾದ್ ನಿಜಾಮರ ಆಡಳಿತದ ಸಂದರ್ಭದಲ್ಲಿ ಈ ವ್ಯಕ್ತಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಆತನ ಬಳಿ ಅಪಾರ ಸಂಪತ್ತು, ಆ ಸಂಪತ್ತು ಎಷ್ಟರ ಮಟ್ಟಿಗೆ ಇತ್ತು ಎಂದರೆ ಅದನ್ನು ಜನರಿಗೆ ಅಂದಾಜು ಮಾಡಲು ಸಾಧ್ಯವಿರಲಿಲ್ಲ ಈ ಕುರಿತಂದೆ ಒಂದು ಮ್ಯಾಗಝೀನ್ ಕೂಡ ದಾಖಲಾಗಿದೆ.
ಇದನ್ನು ಓದಿ : 500ರೂ ಆದಾಯ ಹೊಂದಿದ್ದ ನಟ ಇಂದು ಕೋಟಿಗಟ್ಟಲೆ ಸಾಮ್ರಾಜ್ಯದ ಒಡೆಯ...!
ಆ ವ್ಯಕ್ತಿ ಬೇರೆ ಯಾರು ಅಲ್ಲ ಹೈದ್ರಾಬಾದ್ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಈ ವ್ಯಕ್ತಿ ಹೈದರಾಬಾದ್ ನಿಜಾಮ ನೀರ್ ಉಸ್ಮಾನ್ ಅಲಿ ಖಾನ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಈ ವ್ಯಕ್ತಿಯ ಬಳಿ 17.5 ಲಕ್ಷ ಕೋಟಿ ಸಂಪತ್ತು ಇತ್ತು ಎಂದು ದಾಖಲಾಗಿದೆ.
ಫ್ರೀಡಂ ಅಟ್ ಮಿಡ್ ನೈಟ್ ಎಂಬ ಪುಸ್ತಕದಲ್ಲಿ ಈ ಕುರಿತು ದಾಖಲಾಗಿದ್ದು, ಆ ವ್ಯಕ್ತಿಯ ಬಳಿ ಸ್ವತಂತ್ರ ಸಮಯದಲ್ಲಿ ಎರಡು ಮಿಲಿಯನ್ ಪೌಂಡ್ಗಳಿಗಿಂತ ಹೆಚ್ಚು ಹಣ ಇತ್ತು ಮತ್ತು ನೋಟುಗಳ ಬಂಡಲ್ ನಿಜಾಮನ ಅರಮನೆಯಲ್ಲಿ ಇರಿಸಲಾಗಿತ್ತು.
ಇದನ್ನು ಓದಿ : ರಾಯಲ್ ಎನ್‌ಫೀಲ್ಡ್ ಬೈಕ್ ಕಡಿಮೆ ಬೆಲೆ.... ಬೆಲೆ ಕೇಳಿದ್ರೆ ಪಕ್ಕಾ ನಿಮಗೂ ತಗೋಳಬೇಕು ಅನ್ಸತ್ತೆ!!
ಜೊತೆಗೆ ಆತನ ಬಳಿ ಚಿನ್ನ, ವಜ್ರ ಮತ್ತು ಬೆಳ್ಳಿಯ ಭಂಡಾರವಿತ್ತು. ಆದರೆ ಆ ವ್ಯಕ್ತಿ ಹೈದರಾಬಾದ್ ಮೀರ್ ಉಸ್ಮಾನ್ ಅಲಿ ಎಷ್ಟು ಶ್ರೀಮಂತರಾಗಿದ್ದಾರೋ, ಅಷ್ಟೇ ಜಿಪುಣ ಕೂಡ ಆಗಿದ್ದರಂತೆ ಮತ್ತು ಜಿಪುಣತನದಿಂದ ಕುಖ್ಯಾತಿಯನ್ನು ಪಡೆದಿದ್ದರು ಎಂದು ಹೇಳಲಾಗುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.