500ರೂ ಆದಾಯ ಹೊಂದಿದ್ದ ನಟ ಇಂದು ಕೋಟಿಗಟ್ಟಲೆ ಸಾಮ್ರಾಜ್ಯದ ಒಡೆಯ...!

Career growth : ಬಾಲಿವುಡ್ ನಲ್ಲಿ ಮಿಮಿಕ್ರಿ ಹಾಡುಗಳು ಹೀಗೆ ತನ್ನ ಹಾಸ್ಯ ಪ್ರಜ್ಞೆಯಿಂದಲೇ ಜನರನ್ನು ಮೆಚ್ಚಿಸಿದ ನಟ ಇವರು ಪ್ರಾರಂಭದಲ್ಲಿ 500 ರೂಪಾಯಿ ಆದಾಯ ಪಡೆದು ಈಗ ಕೋಟಿಗಟ್ಟಲೆ ಸಾಮ್ರಾಜ್ಯದ ಒಡೆಯನಾಗಿದ್ದಾರೆ.

Written by - Zee Kannada News Desk | Last Updated : Jul 20, 2024, 11:28 PM IST
  • ನಟ ಐನೂರು ರೂಪಾಯಿ ಜೀವನ ನಡೆಸುತ್ತಿದ್ದ ಇಂದು ಕೋಟಿಗಟ್ಟಲೆ ಆಸ್ತಿಯ ಒಡೆಯ.
  • ಕಲಾವಿದನು ಹೌದು ಜೊತೆಗೆ ನಿರ್ಮಾಪಕ ಡಬ್ಬಿಂಗ್ ಗಳನ್ನು ಕೂಡ ಮಾಡಿದ್ದಾರೆ.
  • ಹಾಸ್ಯ ಪ್ರಜ್ಞೆ ಮೂಡಿಸುವುದರ ಮೂಲಕವೇ ಬೆಳದು ನಿಂತಿದ್ದಾರೆ.
500ರೂ ಆದಾಯ ಹೊಂದಿದ್ದ ನಟ ಇಂದು ಕೋಟಿಗಟ್ಟಲೆ ಸಾಮ್ರಾಜ್ಯದ ಒಡೆಯ...! title=

500 ಆದಾಯ ಪಡೆದು ಕಡಿಮೆ ಮಟ್ಟದ ಜೀವನ ನಡೆಸಿ ಈಗ ಸ್ಟ್ಯಾಂಡ್ ಕಾಮಿಡಿಯನ್ ಆಗಿ ಬೆಳೆದು ಹಾಸ್ಯ ಪ್ರಜ್ಞೆ ಮೂಡಿಸುವುದರ ಮೂಲಕವೇ ಬೆಳದು ನಿಂತಿದ್ದಾರೆ. ಈ ವ್ಯಕ್ತಿ ಬೇರೆ ಯಾರು ಅಲ್ಲ, ಕಪಿಲ್ ಶರ್ಮ 

ಕಪಿಲ್ ಶರ್ಮಾ ಶೋ ಮೂಲಕ ಪ್ರಪಂಚಾದ್ಯಂತ ಪ್ರದರ್ಶನಗಳನ್ನು ನೀಡಿ, ಎಲ್ಲರ ಮನೆ ಮಾತಾಗಿರುವ ನಟ ನಿರೂಪಕ, ಕಲಾವಿದನು ಹೌದು ಜೊತೆಗೆ ನಿರ್ಮಾಪಕ ಡಬ್ಬಿಂಗ್ ಗಳನ್ನು ಕೂಡ ಮಾಡಿದ್ದಾರೆ. 

ಇದನ್ನು ಓದಿ : ರಾಯಲ್ ಎನ್‌ಫೀಲ್ಡ್ ಬೈಕ್ ಕಡಿಮೆ ಬೆಲೆ.... ಬೆಲೆ ಕೇಳಿದ್ರೆ ಪಕ್ಕಾ ನಿಮಗೂ ತಗೋಳಬೇಕು ಅನ್ಸತ್ತೆ!! 

500 ರೂಪಾಯಿಯಲ್ಲಿ ಬದುಕುತ್ತಿದ್ದ ಈ ನಟನ ಜೀವನ ಪ್ರಯಾಣ ಹೇಗಿತ್ತು ಗೊತ್ತಾ, ಅಮೃತ್ಸರದಲ್ಲಿ ಜನಿಸಿ ಸ್ಟೇಜ್ ಷೋಗಳು ಮತ್ತು ಮಿಮಿಕ್ರಿಗಳ ಮೂಲಕ ತನ್ನನ್ನು  ನಾನು ಬೆಳೆಸಿಕೊಂಡು, 2007ರಲ್ಲಿ ಕಪಿಲ್ ಅವರು ಕಾಮಿಡಿ ರಿಯಾಲಿಟಿ ಶೋ ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಶೋ ಅನ್ನು ಗೆದ್ದರು ಇದಾದ ನಂತರ 2010ರಲ್ಲಿ ಕಾಮಿಡಿ ಸರ್ಕಸ್ ನಲ್ಲಿ ಭಾಗವಹಿಸಿದ್ದರು. 

ಇದನ್ನು ಓದಿ : ರೀಸ್ ಒಲಂಪಿಕ್ಸ್ ನಲ್ಲಿ ಪ್ರತಿನಿಧಿಸುತ್ತಿರುವ 9 ಮಂದಿ ಕ್ರೀಡಾಪಟುಗಳಿಗೆ ತಲಾ ರೂ.5 ಲಕ್ಷ ರೂ

ಇದಾದ ಬಳಿಕ ಕಾಮಿಡಿ ನೈಟ್ ವಿತ್ ಕಪಲ್ ಎಂಬ ತಮ್ಮದೇ ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿ, ದಿ ಕಪಿಲ್ ಶರ್ಮಾ ಶೋ 2016ರಲ್ಲಿ ಪ್ರಾರಂಭಿಸಿದರು. 

ಇದರಿಂದ ಸೂಪರ್ ಸ್ಟಾರ್ ಆಗಿ ಬೆಳೆದ ನಟ ಐನೂರು ರೂಪಾಯಿ ಜೀವನ ನಡೆಸುತ್ತಿದ್ದ ಇಂದು ಕೋಟಿಗಟ್ಟಲೆ ಆಸ್ತಿಯ ಒಡೆಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News