ಚಾಮರಾಜನಗರ: ಜೀಪಿಗೆ ಗುದ್ದಲು ಬಂದ ಕಾಡಾನೆಯೊಂದರ (Wild Elephant) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ಲಾಗಿದೆ, ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಹವಾ ಸೃಷ್ಟಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ವಸ್ತುಗಳನ್ನು ತಿಂದ ನಂತರ ಹಾಲು ಕುಡಿಯಲೇ ಬಾರದು ..!


ರಸ್ತೆಯೊಂದರ ಸಮೀಪ ಮೇಯುತ್ತಿದ್ದ ಎರಡು ಆನೆಗಳನ್ನು (Elephant) ಓಪನ್ ಜೀಪಿನಲ್ಲಿ ಕುಳಿತು ನೋಡುತ್ತಿದ್ದವರ ಮೇಲೆ ಏಕಾಏಕಿ ಸಲಗವೊಂದು ದಾಳಿ ಮಾಡಲು ಬಂದಿದ್ದು ಸ್ವಲ್ಪದರಲ್ಲೇ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. 


[[{"fid":"233578","view_mode":"default","fields":{"format":"default","field_file_image_alt_text[und][0][value]":"Wild Elephant Attack on Tourists","field_file_image_title_text[und][0][value]":"ಜೀಪಿಗೆ ಗುದ್ದಲು ಬಂದ ಕಾಡಾನೆ"},"type":"media","field_deltas":{"1":{"format":"default","field_file_image_alt_text[und][0][value]":"Wild Elephant Attack on Tourists","field_file_image_title_text[und][0][value]":"ಜೀಪಿಗೆ ಗುದ್ದಲು ಬಂದ ಕಾಡಾನೆ"}},"link_text":false,"attributes":{"alt":"Wild Elephant Attack on Tourists","title":"ಜೀಪಿಗೆ ಗುದ್ದಲು ಬಂದ ಕಾಡಾನೆ","class":"media-element file-default","data-delta":"1"}}]]


ಈ ಘಟನೆ ಬಂಡೀಪುರದಲ್ಲಿ (Bandipura) ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಮೇಲ್ನೋಟಕ್ಕೆ ಮಸನಿಗುಡಿಯಲ್ಲಿ ಕಳೆದ ಮಳೆಗಾಲದಲ್ಲಿ ನಡೆದಿದ್ದ ವಿಡಿಯೋ (Viral Video) ಇದಾಗಿರಬಹುದು ಎಂದು ಕೆಲವರು ಅಂದಾಜಿಸಿದ್ದಾರೆ. 


ಇದನ್ನೂ ಓದಿ: ಹೈದರಾಬಾದ್ ಗೋದಾಮಿನಲ್ಲಿಕಾಣಿಸಿಕೊಂಡ ಬೆಂಕಿ, 11 ಕಾರ್ಮಿಕರ ಸಜೀವ ದಹನ


ಏನೇ ಆದರೂ ಸ್ವಲ್ಪದರಲ್ಲೇ ಆನೆ ದಾಳಿಯಿಂದ ಬಚಾವಾದ ವಿಡಿಯೋ ನೋಡುಗರನ್ನು ರೋಮಾಂಚನಗೊಳಿಸುತ್ತಿದೆ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್‌ ವೈರಲ್‌ ಆಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.