ರಾಯಚೂರು: ರಾಯಚೂರಿನ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 2  ಮತ್ತು ಜೆಡಿಎಸ್ 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ.ಶಿವರಾಜ್ ಪಾಟೀಲ್ ಸತತ 3ನೇ ಬಾರಿಗೆ ಗೆಲುವು ಸಾಧಿಸಿ ಹ್ಯಾಟ್ರಿಕ್ ಭಾರಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Karnataka Election Result 2023: ಹೀನಾಯ ಸೋಲು ಕಂಡ ಬೊಮ್ಮಾಯಿ ಸಂಪುಟದ ಘಟಾನುಘಟಿ ಸಚಿವರು!


ರಾಯಚೂರು ವಿಧಾನಸಭಾ ಕ್ಷೇತ್ರದ ಫಲಿತಾಂಶದ ವಿವರ:


ರಾಯಚೂರು ನಗರ- ಬಿಜೆಪಿ- ಡಾ.ಶಿವರಾಜ್ ಪಾಟೀಲ್


ರಾಯಚೂರು ಗ್ರಾಮೀಣ- ಕಾಂಗ್ರೆಸ್- ಬಸನಗೌಡ ದದ್ದಲ್


ಮಸ್ಕಿ- ಕಾಂಗ್ರೆಸ್ - ಬಸನಗೌಡ ತುರ್ವಿಹಾಳ


ಮಾನ್ವಿ- ಕಾಂಗ್ರೆಸ್ - ಹಂಪಯ್ಯ ನಾಯಕ್


ಸಿಂಧನೂರು- ಕಾಂಗ್ರೆಸ್ - ಹಂಪನಗೌಡ ಬಾದರ್ಲಿ


ಲಿಂಗಸುಗೂರು – ಬಿಜೆಪಿ - ಮಾನಪ್ಪ ವಜ್ಜಲ್


ದೇವದುರ್ಗ - ಜೆಡಿಎಸ್- ಕರಿಯಮ್ಮ ನಾಯಕ್


ಮೇ 10ರಂದು ನಡೆದ ಮತದಾನದ ವೇಳೆ ರಾಯಚೂರಿನಲ್ಲಿ ಶೇ.70.03ರಷ್ಟು ಮತದಾನದ ನಡೆದಿದ್ದು, ರಾಯಚೂರು ಗ್ರಾಮೀಣದಲ್ಲಿ ಅತಿಹೆಚ್ಚಿನ ಶೇ.75.30ರಷ್ಟು ಮತಚಲಾವಣೆಯಾಗಿದೆ.


ಇದನ್ನೂ ಓದಿ: ಕರ್ನಾಟಕ ಜನತೆಯ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ: ಸಿಎಂ ಬೊಮ್ಮಾಯಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.