Tumkur Assembly Election Result 2023: ಕಲ್ಪತರು ನಾಡಲ್ಲಿ 7 ಕ್ಷೇತ್ರ ‘ಕೈ’ ತೆಕ್ಕೆಗೆ: ಮಾಜಿ ಡಿಸಿಎಂ ಪರಮೇಶ್ವರ್’ಗೆ ಭರ್ಜರಿ ಜಯ

Tumkur Karnataka Election Result 2023: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಒಟ್ಟು 11 ಮತ ಕ್ಷೇತ್ರಗಳಿವೆ. ಅವುಗಳೆಂದರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ, ತಿಟಪಟೂರು, ತುರುವೇಕೆರೆ, ಕುಣಿಗಲ್, ಗುಬ್ಬಿ. ಸದ್ಯ ಇಲ್ಲಿನ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಇನ್ನು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರು ಸಹ ಕೊರಟಗೆರೆ ಕ್ಷೇತ್ರದಿಂದ ಗೆಲುವು ಕಂಡಿದ್ದಾರೆ. ಇನ್ನುಳಿದಂತೆ ಕ್ಷೇತ್ರವಾರು ಗೆಲುವು ಸಾಧಿಸಿದ ಅಭ್ಯರ್ಥಿಗಳ ಹೆಸರು ಇಂತಿದೆ.

Written by - Bhavishya Shetty | Last Updated : May 13, 2023, 03:21 PM IST
    • ತುಮಕೂರು ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು
    • ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಕೊರಟಗೆರೆ ಕ್ಷೇತ್ರದಿಂದ ಗೆಲುವು ಕಂಡಿದ್ದಾರೆ
    • ಇನ್ನುಳಿದಂತೆ ಕ್ಷೇತ್ರವಾರು ಗೆಲುವು ಸಾಧಿಸಿದ ಅಭ್ಯರ್ಥಿಗಳ ಹೆಸರು ಇಂತಿದೆ
Tumkur Assembly Election Result 2023: ಕಲ್ಪತರು ನಾಡಲ್ಲಿ 7 ಕ್ಷೇತ್ರ ‘ಕೈ’ ತೆಕ್ಕೆಗೆ: ಮಾಜಿ ಡಿಸಿಎಂ ಪರಮೇಶ್ವರ್’ಗೆ ಭರ್ಜರಿ ಜಯ title=
Tumkur Karnataka Election Result 2023

Tumkur Karnataka Election Result 2023: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಒಟ್ಟು 11 ಮತ ಕ್ಷೇತ್ರಗಳಿವೆ. ಅವುಗಳೆಂದರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ, ತಿಟಪಟೂರು, ತುರುವೇಕೆರೆ, ಕುಣಿಗಲ್, ಗುಬ್ಬಿ. ಸದ್ಯ ಇಲ್ಲಿನ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಇನ್ನು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರು ಸಹ ಕೊರಟಗೆರೆ ಕ್ಷೇತ್ರದಿಂದ ಗೆಲುವು ಕಂಡಿದ್ದಾರೆ. ಇನ್ನುಳಿದಂತೆ ಕ್ಷೇತ್ರವಾರು ಗೆಲುವು ಸಾಧಿಸಿದ ಅಭ್ಯರ್ಥಿಗಳ ಹೆಸರು ಇಂತಿದೆ.

 

ತುಮಕೂರು ಫಲಿತಾಂಶದ ವಿವರ:

ತುಮಕೂರು ನಗರ- ಬಿಜೆಪಿ- ಜ್ಯೋತಿ ಗಣೇಶ್

ತುಮಕೂರು ಗ್ರಾಮಾಂತರ- ಬಿಜೆಪಿ- ಸುರೇಶ್ ಗೌಡ

ಕುಣಿಗಲ್- ಕಾಂಗ್ರೆಸ್- ಡಾ.ರಂಗನಾಥ

ತುರುವೇಕೆರೆ-ಜೆಡಿಎಸ್- ಎಮ್ ಟಿ ಕೃಷ್ಣಪ್ಪ

ಚಿಕ್ಕನಾಯಕನಹಳ್ಳಿ-ಜೆಡಿಎಸ್- ಸುರೇಶ್ ಬಾಬು

ತಿಪಟೂರು- ಕಾಂಗ್ರೆಸ್- ಕೆ.ಷಡಕ್ಷರಿ

ಗುಬ್ಬಿ- ಕಾಂಗ್ರೆಸ್ - ಎಸ್ ಆರ್ ಶ್ರೀನಿವಾಸ್

ಕೊರಟಗೆರೆ- ಕಾಂಗ್ರೆಸ್- ಡಾ.ಜಿ.ಪರಮೇಶ್ವರ

ಮಧುಗಿರಿ- ಕಾಂಗ್ರೆಸ್-  ಕೆ.ಎನ್‌ ರಾಜಣ್ಣ

ಪಾವಗಡ- ಕಾಂಗ್ರೆಸ್ - ವೆಂಕಟೇಶ

ಶಿರಾ- ಕಾಂಗ್ರೆಸ್- ಟಿ.ಬಿ.ಜಯಚಂದ್ರ

ಮೇ 10 ರಂದು ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಈ ಕ್ಷೇತ್ರದಲ್ಲಿ ಒಟ್ಟಾರೆ ಶೇ.83.58 ರಷ್ಟು ಮತದಾನವಾಗಿತ್ತು. ಇನ್ನು ತುಮಕೂರು ಜಿಲ್ಲೆಯಲ್ಲಿ ಡಾ. ಜಿ. ಪರಮೇಶ್ವರ್, ಜೆ. ಸಿ. ಮಾಧುಸ್ವಾಮಿ ಸೇರಿದಂತೆ ಹಲವು ಘಟಾನುಘಟಿ ನಾಯಕರಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News