Chamarajanagar Lok Sabha Constituency: ಚಾಮರಾಜನಗರ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಂ ಓಪನ್ ಮಾಡಲಾಗಿದ್ದು ಬೆಳಗ್ಗೆ 8 ಕ್ಕೆ  ಮತ ಎಣಿಕೆ ಆರಂಭಗೊಳ್ಳಲಿದೆ.


COMMERCIAL BREAK
SCROLL TO CONTINUE READING

ಚಾಮರಾಜನಗರ ಬೇಡರಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್ಪಿ ಪದ್ಮಿನಿ ಸಾಹು ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ (Strong Room) ತೆರೆಯಲಾಗಿದೆ. 


ಇದನ್ನೂ ಓದಿ- Mandya Lok Sabha Election Result: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹೆಚ್.ಡಿ. ಕುಮಾರಸ್ವಾಮಿ vs ಸ್ಟಾರ್ ಚಂದ್ರು ಯಾರಿಗೆ ವಿಜಯಮಾಲೆ!


ಚಾಮರಾಜನಗರ ಲೋಕಸಭಾ ಕ್ಷೇತ್ರದ (Chamarajanagar Lok Sabha Constituency) ಮತ ಎಣಿಕೆ ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದ್ದು ಮೊದಲಿಗೆ ಎಚ್.ಡಿ.ಕೋಟೆ ಸ್ಟ್ರಾಂಗ್ ರೂಂನ್ನು  ಚುನಾವಣಾ ಅಧಿಕಾರಿಗಳು ತೆರೆದರು.  


ಇದನ್ನೂ ಓದಿ- Chamarajanagar Lok Sabha Election Result: ಚಾಮರಾಜನಗರದಲ್ಲಿ ಬಾಲರಾಜು vs ಸುನಿಲ್ ಬೋಸ್ ಇಬ್ಬರಲ್ಲಿ ಯಾರಿಗೆ ಗೆಲುವು? 


ಮೊದಲಿಗೆ ಅಂಚೆ ಮತ ಎಣಿಕೆ  ನಡೆಯಲಿದ್ದ ಎರಡನೇ ಅರ್ಧ ಗಂಟೆ ಬಳಿಕ ವಿದ್ಯುನ್ಮಾನ ಮತ ಕೌಂಟಿಂಗ್ ಆರಂಭಗೊಳ್ಳಲಿದೆ, ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಭದ್ರತೆ  ಕೈಗೊಳ್ಳಲಾಗಿದ್ದು 
ಮೂರು ಹಂತದಲ್ಲಿ ತಪಾಸಣೆ ನಡೆಸಿ ಎಣಿಕೆ ಸಿಬ್ಬಂದಿಯನ್ನು ಒಳಕ್ಕೆ ಬಿಡಲಾಗುತ್ತಿದೆ‌. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.