ದೇವರಗುಡ್ಡದ ಕಾರ್ಣಿಕ.. `ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್`
ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ಅಂತಾ ದೇವರಗುಡ್ಡದ ಕಾರ್ಣಿಕವನ್ನ ಗೊರವಪ್ಪ ನಾಗಪ್ಪ ಉರ್ಮಿ ಬಿಲ್ಲನ್ನೇರಿ ಇಂದು ನುಡಿದರು.
ಹಾವೇರಿ : ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ಅಂತಾ ದೇವರಗುಡ್ಡದ ಕಾರ್ಣಿಕವನ್ನ ಗೊರವಪ್ಪ ನಾಗಪ್ಪ ಉರ್ಮಿ ಬಿಲ್ಲನ್ನೇರಿ ಇಂದು ನುಡಿದರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದರು.
ಇದನ್ನೂ ಓದಿ : ದೀಪಿಕಾ - ರಣವೀರ್ ಸಂಬಂಧದಲ್ಲಿ ಬಿರುಕು.! ರಣವೀರ್ ಸಿಂಗ್ ಹೀಗೆ ಹೇಳಿದ್ದೇಕೆ?
ದಸರಾ ಹಬ್ಬದ ಸಮಯದಲ್ಲಿ ನಡೆಯೋ ಮಾಲತೇಶ ದೇವರ ಕಾರ್ಣಿಕೋತ್ಸವ, ವರ್ಷದ ಭವಿಷ್ಯವಾಣಿ ಅಂತಲೆ ನಂಬಲಾಗುತ್ತದೆ ಎಂದು ಕಾರ್ಣಿಕ ವಿಶ್ಲೇಷಿಸಿದ ಕುರಿತು ದೇವರಗುಡ್ಡ ದೇವಸ್ಥಾನದ ಪ್ರಧಾನ ಅರ್ಚಕರು ಗೂರುಜಿ ಸಂತೋಷ ಭಟ್ ಹೇಳಿದರು.
ಸಣ್ಣ ಸಣ್ಣ ರೈತರಿಗೂ ಉತ್ತಮವಾಗಲಿದ್ದು, ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಇನ್ನು ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಕಾರ್ಣಿಕ ವಿಶ್ಲೇಷಿಸಿದ ಕುರಿತು ದೇವರಗುಡ್ಡ ದೇವಸ್ಥಾನದ ಪ್ರಧಾನ ಅರ್ಚಕರು ಗೂರುಜಿ ಸಂತೋಷ ಭಟ್ ಹೇಳಿದರು.
ಇದನ್ನೂ ಓದಿ : Kodi Shree : ಭೂಮಿ ಕುಸಿಯುತ್ತದೆ, ರೋಗ ಹೆಚ್ಚಾಗುತ್ತವೆ : ಕೋಡಿಶ್ರೀ ಕರಾಳ ಭವಿಷ್ಯ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.