Shakti Scheme: 19 ದಿನದ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಬರೋಬ್ಬರಿ ₹222 ಕೋಟಿ!
Karnataka Shakti Scheme: ಜೂನ್ 11 ರಿಂದ ಜೂನ್ 28ರವರೆಗೆ 4 ನಿಗಮದ ಬಸ್‍ಗಳಲ್ಲಿ ಒಟ್ಟು 9,46,35,508 ಮಹಿಳೆಯರು ಪ್ರಯಾಣ ನಡೆಸಿಒದ್ದಾರೆ. ಈ ಎಲ್ಲಾ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಒಟ್ಟು ₹222,00,79,232 ಆಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಬೆಂಗಳೂರು: ‘ಶಕ್ತಿ’ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳ ಬಸ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರತಿನಿತ್ಯ 50 ರಿಂದ 60 ಲಕ್ಷ ಮಹಿಳಾ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಯೋಜನೆ ಜಾರಿಯಾದಾಗಿನಿಂದ ಅಂದರೆ ಜೂನ್ 11ರಿಂದ ಈವರೆಗೆ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ₹222 ಕೋಟಿ ದಾಟಿದೆ.
KSRTC, NWKRTC, BMTC ಮತ್ತು KKRTC ನಾಲ್ಕೂ ನಿಗಮಗಳ ಬಸ್‍ಗಳಲ್ಲಿ ಪ್ರತಿದಿನ 50 ರಿಂದ 60 ಲಕ್ಷ ಮಹಿಳಾ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಹೀಗಾಗಿ ಕಳೆದ 19 ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯವು ಬರೋಬ್ಬರಿ ₹222 ಕೋಟಿ ದಾಟಿದೆ.
ಇದನ್ನೂ ಓದಿ: ಮುಂದುವರೆದ ರೇಣುಕಾಚಾರ್ಯ ವಾಗ್ದಾಳಿ; ಸುಧಾಕರ್, ಕಟೀಲ್, ಅಣ್ಣಾಮಲೈ ವಿರುದ್ಧ ಅಸಮಾಧಾನ
ಜೂನ್ 28ರಂದು 4 ನಿಗಮದಲ್ಲಿ ಪ್ರಯಾಣ ಮಾಡಿದ ಮಹಿಳಾ ಪ್ರಯಾಣಿಕರ ಸಂಖ್ಯೆ ಮತ್ತು ಮೌಲ್ಯ ಇಂತಿದೆ ನೋಡಬಿಜೆಪಿಯ ಗೊಂದಲ ಪರಿಹಾರಕ್ಕೆ ಉಚಿತ ಐಡಿಯಾ ನೀಡಿದ ಕಾಂಗ್ರೆಸ್: RSS ಲಾಠಿ ಬಗ್ಗೆ ವ್ಯಂಗ್ಯ!
ಜೂನ್ 11 ರಿಂದ ಜೂನ್ 28ರವರೆಗೆ 4 ನಿಗಮದ ಬಸ್‍ಗಳಲ್ಲಿ ಒಟ್ಟು 9,46,35,508 ಮಹಿಳೆಯರು ಪ್ರಯಾಣ ನಡೆಸಿಒದ್ದಾರೆ. ಈ ಎಲ್ಲಾ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಒಟ್ಟು ₹222,00,79,232 ಆಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.