KPTCL ನಲ್ಲಿ 200 ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ..!
ಆನ್‌ಲೈನ್ ಮೂಲಕ ಇದೇ 19ರ ಒಳಗೆ ಅರ್ಜಿ ಸಲ್ಲಿಸಬೇಕಿದೆ. ಶೈಕ್ಷಣಿಕ ಅರ್ಹತೆ, ಪ್ರಮಾಣ ಪತ್ರ ಪರಿಶೀಲನೆ ಆಧಾರದ ಮೇಲೆ ನೇಮಕ
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಸುಮಾರು 200 ಹುದ್ದೆಗಳಿಗೆ ಆಹ್ವಾನಿಸಲಾಗಿದೆ. ಹೊಸದಾಗಿ ಡಿಪ್ಲೋಮಾ, ಬಿ.ಇ ಮಾಡಿದವರಿಗೆ ಪದವಿ ಅಪ್ರೆಂಟಿಸ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಆನ್‌ಲೈನ್ ಮೂಲಕ ಇದೇ 19ರ ಒಳಗೆ ಅರ್ಜಿ ಸಲ್ಲಿಸಬೇಕಿದೆ. ಶೈಕ್ಷಣಿಕ ಅರ್ಹತೆ, ಪ್ರಮಾಣ ಪತ್ರ ಪರಿಶೀಲನೆ ಆಧಾರದ ಮೇಲೆ ನೇಮಕಾಗಿ(Recruitment) ಮಾಡಿಕೊಳ್ಳಲಾಗುವುದು.
H D Kumaraswamy : ಸಂಕ್ರಾಂತಿ ಬಳಿಕ ಜೆಡಿಎಸ್ ನಲ್ಲಿ ಭಾರೀ ಬದಲಾವಣೆ.. ಏನಿರಬಹುದು ಚೇಂಜ್ !?
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 19 ಜನವರಿ.
ವಿದ್ಯಾರ್ಹತೆ: ಡಿಪ್ಲೋಮಾ/ಇಂಜಿನಿಯರಿಂಗ್ ಪದವಿಯನ್ನು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.
ಕೊನೆ ದಿನಾಂಕ: 19-01-2021
ಈ ನಗರದಿಂದ Kempegowda International Airport ತಲುಪಲು ಕೇವಲ 15 ರೂ. ಸಾಕು!
ಹುದ್ದೆ ವಿವರ: ಪದವಿ/ ಟೆಕ್ನಿಷಿಯನ್ ಅಪ್ರೆಂಟಿಸ್
ಪದವೀಧರ ಅಪ್ರೆಂಟೀಸ್ (Graduate Apprentice)
ಎಲೆಕ್ಟ್ರಿಕಲ್ ಆಯಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್- 100 ಹುದ್ದೆ
ಸಿವಿಲ್ ಇಂಜಿನಿಯರಿಂಗ್- 25 ಹುದ್ದೆ
ಇಂದು ಶಾಸಕರ ಜೊತೆ ಸಿಎಂ ಸಭೆ, ಮುಖಾಮುಖಿಯಾಗ್ತಾರಾ ಯಡಿಯೂರಪ್ಪ, ಯತ್ನಾಳ್..?
ಸಂಬಳ: ಐದು ಸಾವಿರ
ಟೆಕ್ನೀಷಿಯನ್ (ಡಿಪ್ಲೋಮಾ) ಅಪ್ರೆಂಟೀಸ್
ಎಲೆಕ್ಟ್ರಿಕಲ್ ಆಯಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್- 60 ಹುದ್ದೆ
ಸಿವಿಲ್ ಇಂಜಿನಿಯರಿಂಗ್- 15 ಹುದ್ದೆ
ಜೆಡಿಎಸ್ ಬಲಪಡಿಸಲು ಅಖಾಡಕ್ಕಿಳಿದ Nikhil Kumaraswamy!
ಸಂಬಳ: 7 ಸಾವಿರ
ಹೆಚ್ಚಿನ ಮಾಹಿತಿಗೆ: https://boat-srp.com/wp-content/uploads/2020/12/KPCTL.pdf
ಅರ್ಜಿ ಸಲ್ಲಿಕೆಗೆ https://portal.mhrdnats.gov.in/
Hubli - Ahmedabad ನಡುವಿನ ವಿಮಾನಯಾನ ಸೇವೆ ಇಂದಿನಿಂದ ಮತ್ತೆ ಆರಂಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.