ವಿಜಯಪುರ : ಜಿಲ್ಲೆಯಾದ್ಯಂತ ನಿನ್ನೆ ತಡರಾತ್ರೀ ಸುರಿದ ಮಳೆ ಹಿನ್ನಲೆ ಜಿಲ್ಲೆಯ ಸಿಂದಗಿ ನಗರದಲ್ಲಿ ಹಳದಿ ಕಪ್ಪೆಗಳ ಗುಟುರು ಶುರುವಾಗಿದ್ದು ನೂರಾರು ಕಪ್ಪೆಗಳು ಅದರಲ್ಲೂ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಸಿಗುವ ಇಂಡಿಯನ್‌ ಬುಲ್ ಫ್ರಾಗ್ ಎಂದು ಕರೆಯಲ್ಪಡುವ ಹಳದಿ ಬಣ್ಣದ ನೂರಾರು ಕಪ್ಪೆಗಳು ಕಂಡು ಬಂದಿವೆ. 


COMMERCIAL BREAK
SCROLL TO CONTINUE READING

ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡ ಕಪ್ಪೆಗಳು ಹೆಣ್ಣು ಕಪ್ಪೆಯನ್ನು ಆಕರ್ಷಣೆ ಮಾಡಲು ಈ ಕಪ್ಪೆಗಳು ತಮ್ಮ ಬಣ್ಣವನ್ನು ಬದಲಿಸುತ್ತದೆ ಎಂಬುದು ವೈಜ್ಞಾನಿಕ ಕಾರಣವಾಗಿದ್ದು ಈ ಕಪ್ಪೆಯು ಶ್ರೀಲಂಕಾದ ಕೊಲಂಬಿಯಾದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಈ ಕಪ್ಪೆಯು ಗುಟುರು ಹಾಕುವಾಗ ಕತ್ತು ನೀಲಿ ಬಣ್ಣಕ್ಕೆ ತಿರುಗುವುದು ಕಾಣಬಹುದಾಗಿದೆ. ಕಾರಣ ಕಪ್ಪೆಯು ಅತ್ಯಂತ ವಿಷಕಾರಿ ಕಪ್ಪೆಯಾಗಿದೆ ಎಂದು ಹೇಳುತ್ತಾರೆ.


[[{"fid":"251012","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


ಸಿಂದಗಿ ನಗರದ ಮನಗೂಳಿ ಲೇ ಔಟ್ ನಲ್ಲಿ ಕಂಡ ಈ ಹಳದಿ ಬಣ್ಣದ ಕಪ್ಪೆಗಳನ್ನು ನೋಡಲು ಶಾಲಾ ವಿಧ್ಯಾರ್ಥಿಗಳು ಕೌತಕದಿಂದ ವೀಕ್ಷಣೆ ಮಾಡುತ್ತಿರುವ ದೃಶ್ಯ ಕಂಡು ಬಂದಿತು.


[[{"fid":"251011","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ : Monkeypox Case : ರಾಜ್ಯದ ಜನರೇ ಎಚ್ಚರ : ಬೆಂಗಳೂರಲ್ಲಿ ಮಂಕಿಪಾಕ್ಸ್ ಗುಣಲಕ್ಷಣಗಳಿರುವ ವ್ಯಕ್ತಿ ಪತ್ತೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.