Homemade Pack For Instant Glowing Skin: ಬದಲಾದ ವಾತಾವರಣ, ಧೂಳು, ಮಾಲಿನ್ಯದಿಂದಾಗಿ ತ್ವಚೆ ಕಳೆಗುಂದಿದೆಯೇ? ಚಿಂತಿಸುವ ಅಗತ್ಯ ಇಲ್ಲವೇ ಇಲ್ಲ. ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಚಂದನ ಪುಡಿ ಅಥವಾ ಶ್ರೀಗಂಧದ ಪುಡಿಯಿಂದ ಕೆಲವೇ ನಿಮಿಷಗಳನ್ನು ಕಾಂತಿಯುತವಾದ ಹೊಳೆಯುವ ತ್ವಚೆ ನಿಮ್ಮದಾಗಿಸಬಹುದು. 


COMMERCIAL BREAK
SCROLL TO CONTINUE READING

ಹೌದು, ಪ್ರತಿ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ ಚಂದನ ಎಂದರೆ ಶ್ರೀಗಂಧವನ್ನು ಬಳಸುವುದರಿಂದ ಎಣ್ಣೆಯುಕ್ತ, ಜಿಡ್ಡಿನ ತ್ವಚೆ ನಿವಾರಿಸಿ ತ್ವರಿತ ಹೊಳೆಯುವ ಚರ್ಮವನ್ನು (Glowing Skin) ಪಡೆಯಬಹುದು. 


ಫೇಸ್ ಪ್ಯಾಕ್ ತಯಾರಿಸುವ ವಿಧಾನ (How to make face pack): 
ಮೊದಲಿಗೆ ಒಂದು ಸ್ಪೂನ್ ಚಂದನ್ ಪೌಡರ್ ಅನ್ನು ಬಟ್ಟಲಿನಲ್ಲಿ ಹಾಕಿ ಇದರಲ್ಲಿ ಚಿಟಿಕೆ ಅರಿಶಿನ, ಹಸಿ ಹಾಲು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. 


ಇದನ್ನೂ ಓದಿ- Coffee With Ghee: ತುಪ್ಪದ ಕಾಫಿಯಲ್ಲಿದೆ ಆರೋಗ್ಯದ ಗುಟ್ಟು, ತೂಕ ಇಳಿಕೆಯಿಂದ ಕೀಲು ನೋವಿನವರೆಗೂ ನೀಡುತ್ತೇ ಪರಿಹಾರ!


ಫೇಸ್ ಪ್ಯಾಕ್ ಬಳಸುವ ವಿಧಾನ (How to use face pack): 
ಮುಖವನ್ನು ತೊಳೆದು ಸ್ವಚ್ಛಗೊಳಿಸಿ ತಯಾರಿಸಿಟ್ಟ ಫೇಸ್ ಪ್ಯಾಕ್ ಅನ್ನು ಕುತ್ತಿಗೆಯವರೆಗೂ ಹಚ್ಚಿ 15-20 ನಿಮಿಷಗಳ ಕಾಲ ಒಣಗಳು ಬಿಡಿ. ಅದು ಸಂಪೂರ್ಣವಾಗಿ ಒಣಗಿದ ಬಳಿಕ ನೀರು ಚಿಮುಕಿಸಿ ಮೇಲ್ಮುಖವಾಗಿ ನಿಧಾನವಾಗಿ ಸ್ಕ್ರಬ್ ಮಾಡುತ್ತಾ ಫೇಸ್ ಪ್ಯಾಕ್ ರಿಮೂವ್ ಮಾಡಿ. 


ಇದನ್ನೂ ಓದಿ- ಏನೂ ಬೇಡ! ಬರೀ ಕುಳಿತು ಕುಳಿತೇ ತೂಕ ಇಳಿಸಬಹುದು, ಹೇಗ್ ಗೊತ್ತಾ? 


ಮುಖಕ್ಕೆ ಚಂದನ ಪುಡಿ ಬಳಕೆಯ ಪ್ರಯೋಜನಗಳು: 
ಈ ರೀತಿ ಚಂದನ್ ಫೇಸ್ ಪ್ಯಾಕ್ ಬಳಸುವುದರಿಂದ ಮುಖದಲ್ಲಿ ಜಿಡ್ಡು, ಕಲೆ ನಿವಾರಣೆಯಾಗಿ ತ್ವರಿತವಾಗಿ ತ್ವಚೆ ಹೊಳೆಯುವಂತೆ ಮಾಡಬಹುದು. ಗಮನಾರ್ಹವಾಗಿ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಉಂಟಾಗುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.