ಏನೂ ಬೇಡ! ಬರೀ ಕುಳಿತು ಕುಳಿತೇ ತೂಕ ಇಳಿಸಬಹುದು, ಹೇಗ್ ಗೊತ್ತಾ?

Belly Fat Reduce: ತೂಕ ಹೆಚ್ಚಾಗಿದ್ದು, ಹೊಟ್ಟೆ ಕರಗುತ್ತಲೇ ಇಲ್ಲ ಎಂದು ಯೋಚಿಸುತ್ತಿದ್ದೀರಾ? ಕುಳಿತೇ ತೂಕ ಇಳಿಸಬಹುದು. 

Weight Loss: ಪ್ರಸ್ತುತ ಕಾಲಮಾನದಲ್ಲಿ ಬಹುತೇಕ ಮಂದಿಯ ಸಾಮಾನ್ಯ ಸಮಸ್ಯೆ ಆಗಿರುವ ತೂಕ ಹೆಚ್ಚಳ, ಬೆಲ್ಲಿ ಫ್ಯಾಟ್ ನಿಮ್ಮನ್ನೂ ಕಾಡುತ್ತಿದೆಯೇ? ಇಲ್ಲಿದೆ ಸುಲಭ ಪರಿಹಾರ. ​


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ದೇಹದ ತೂಕ ಹೆಚ್ಚಾಗಿ, ಡೊಳ್ಳಾಗಿರುವ ಹೊಟ್ಟೆ ಕರಗುತ್ತಿಲ್ಲ ಎಂದು ನೀವೂ ಕೊರಗುತ್ತಿದ್ದೀರಾ... 

2 /8

ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ... ನೀವು ಕುಳಿತಲ್ಲಿಯೇ ಸಣ್ಣ ಪುಟ್ಟ ಚಲನೆಗಳ ಮೂಲಕ ತೂಕ ಇಳಿಸಿ, ಹೊಟ್ಟೆಯನ್ನೂ ಕರಗಿಸಬಹುದು. 

3 /8

ನೀವು ಕುಳಿತ ಭಂಗಿಯಲ್ಲಿ ಕೆಲವು ವ್ಯಾಯಾಮಗಳನ್ನು ಮಾಡಿ ಹೊಟ್ಟೆ ಕರಗಿಸಬಹುದು. 

4 /8

ಖುರ್ಚಿಯಲ್ಲಿ ಕುಳಿತು ಕೈಗಳನ್ನು ಮೇಲಕ್ಕೆ ಎತ್ತಿ ಬಳಿಕ ನಿಧಾನವಾಗಿ ಬಗ್ಗುತ್ತಾ ನಿಮ್ಮ ಕಾಲುಗಳನ್ನು ಸ್ಪರ್ಶಿಸಿ. ನಿತ್ಯ 15 ನಿಮಿಷ ಇದನ್ನು ಪುನರಾವರ್ತಿಸುವುದರಿಂದ ಕಿಬ್ಬೊಟ್ಟೆ ಸ್ನಾಯುಗಳಿಗೆ ವ್ಯಾಯಾಮವಾಗಿ ಹೊಟ್ಟೆ ಕರಗುತ್ತದೆ. 

5 /8

ನೆಲದ ಮೇಲೆ ಆರಾಮವಾಗಿ ಕುಳಿತು ಬಟರ್ ಫ್ಲೈ ಅಥವಾ ಚಿಟ್ಟೆಯ ಭಂಗಿಯಲ್ಲಿ ಚಿಟ್ಟೆ ರೆಕ್ಕೆಗಳನ್ನು ಚಲಿಸುವಂತೆ ಮೊಣಕಾಲನ್ನು ಮೇಲಕ್ಕೆ ಕೆಳಕ್ಕೆ ಸರಿಸಿ. ಇದು ತೂಕ ಇಳಿಕೆಗೆ ತುಂಬಾ ಲಾಭದಾಯಕವಾಗಿದೆ. 

6 /8

ಇದರ ಜೊತೆಗೆ ನೀವು ಕುಳಿತುಕೊಳ್ಳುವ ಭಂಗಿಯ ಬಗ್ಗೆ ನಿಗಾವಹಿಸಿ. ಎಲ್ಲೇ ಕೂರುವಾಗಲೂ ನೇರವಾಗಿ (ಬೆನ್ನು ಭಾಗದಂತೆ) ಕುಳಿತುಕೊಳ್ಳುವುದರಿಂದ ಹೆಚ್ಚುವರಿಯಾಗಿ ಸುಮಾರು 350 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. 

7 /8

ನೀರು ಕುಡಿಯುವಾಗ ಕುಳಿತೇ ನೀರು ಕುಡಿಯಬೇಕು. ಜೊತೆಗೆ ನೀವು ಟೀ-ಕಾಫಿ ಕುಡಿಯುವಂತೆ ಒಂದೊಂದೇ ಗುಟುಕು ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದು ತೂಕ ನಷ್ಟಕ್ಕೆ ಅದರಲ್ಲೂ ಹೊಟ್ಟೆಯಲ್ಲಿ ಶೇಖರವಾಗಿರುವ ಕೊಬ್ಬಿಣ ನಷ್ಟಕ್ಕೆ ತುಂಬಾ ಸಹಕಾರಿ. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.