Dry Fish Benefit: ನಂಬುತ್ತಿರೋ ಬಿಡುತ್ತೀರೋ ಗೊತ್ತಿಲ್ಲ.. ಒಣ ಮೀನು ಮಾತ್ರ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ!
Dry Fish Benefit: ಒಣ ಮೀನು ಎಂದರೆ ಹೆಚ್ಚಿನವರಿಗೆ ಅದರ ವಾಸನೆ ಆಗುವುದಿಲ್ಲ. ಆದರೆ ಇನ್ನು ಕೆಲವರಿಗೆ ಒಣ ಮೀನು ಇಲ್ಲದೇ ಊಟ ಹೋಗುವುದಿಲ್ಲ. ಜನರಿಗೆ, ಮಲೆನಾಡಿಗರಿಗೆ ಊಟಕ್ಕೆ ಹಸಿ ಮೀನು ಸಂಬಾರ್ ಇಲ್ಲದಿದ್ದರೂ ಆಗುತ್ತದೆ ಒಣ ಮೀನು ಇರಲೇ ಬೇಕು. ಆದ್ರೆ ಊಟದ ಜೊತೆ ಪ್ರತಿನಿತ್ಯ ಸೇವಿಸುವ ಒಣ ಮೀನಿನ ಬಗ್ಗೆ ತಿಳಿದರೇ ಉತ್ತಮ.
Lifestyle: ಒಣ ಮೀನು ಎಂದರೆ ಹೆಚ್ಚಿನವರಿಗೆ ಅದರ ವಾಸನೆ ಆಗುವುದಿಲ್ಲ. ಆದರೆ ಇನ್ನು ಕೆಲವರಿಗೆ ಒಣ ಮೀನು ಇಲ್ಲದೇ ಊಟ ಹೋಗುವುದಿಲ್ಲ. ಜನರಿಗೆ, ಮಲೆನಾಡಿಗರಿಗೆ ಊಟಕ್ಕೆ ಹಸಿ ಮೀನು ಸಂಬಾರ್ ಇಲ್ಲದಿದ್ದರೂ ಆಗುತ್ತದೆ ಒಣ ಮೀನು ಇರಲೇ ಬೇಕು. ಆದ್ರೆ ಊಟದ ಜೊತೆ ಪ್ರತಿನಿತ್ಯ ಸೇವಿಸುವ ಒಣ ಮೀನಿನ ಬಗ್ಗೆ ತಿಳಿದರೇ ಉತ್ತಮ.
ಒಣ ಮೀನು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಸಹಕಾರಿಯಾಗಿದೆ. ಈ ಡ್ರೈ ಫಿಶ್ನಲ್ಲಿ ಸಾಕಷ್ಟು ಪೌಷ್ಟಿಕಾಂಶದ ಅಂಶವನ್ನು ಹೊಂದಿದೆ. ಪ್ರೋಟೀನ್,ಆಂಟಿ-ಆಕ್ಸಿಡೆಂಟ್‌ಗಳು,ಸೋಡಿಯಂ,ಪೊಟ್ಯಾಸಿಯಮ್,ವಿಟಮಿನ್ ಬಿ 12,ಸೆಲೆನಿಯಮ್ ಹೀಗೆ ಅನೇಕ ಅನೇಕ ಖನಿಜಗಳನ್ನು ಹೊಂದಿದೆ.
ಇದರಲ್ಲಿರುವ ಪ್ರೋಟೀನ್ ಅಂಶವು, ದೇಹದಲ್ಲಿ ಶಕ್ತಿ ಹೆಚ್ಚಳಕ್ಕೆ ಕಾರಣವಾಗಿದೆ. ನಿಶಕ್ತಿ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Benefits Ice Cube: ʼತಂಪು ತಂಪು ಕೂಲ್ ಕೂಲ್ʼ ಎನಿಸುವ ಐಸ್ ಕ್ಯೂಬ್ ಬಗ್ಗೆ ನಿಮಗೆಷ್ಟು ಗೊತ್ತು..?
ಸೋಡಿಯಂ ಖನಿಜವು ನರಗಳು ಮತ್ತು ಸ್ನಾಯುಗಳ ಬಲಗೊಳ್ಳಲು ಸಹಕಾರಿಯಾಗಿದೆ. ಹಾಗಯೇ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ಇದರ ಸೇವನೆಯಿಂದ ನಿಯಂತ್ರಣಕ್ಕೆ ತರುತ್ತದೆ.
ಹೇರಳವಾಗಿರುವ ಪೊಟ್ಯಾಸಿಯಮ್ ದೇಹದಲ್ಲಿ ನೀರಿನ ಸಮತೋಲನ ಸರಿಸಮ ಮಾಡಿ ದೇಹದ ಚಲನೆ ಜೊತೆಯಲ್ಲಿ ನಮ್ಮ ನರಮಂಡಲ, ಸ್ನಾಯುಗಳು ಮತ್ತು ಹೃದಯ ಆರೋಗ್ಯವನ್ನು ಕಾಪಾಡುತ್ತದೆ.
ಇದನ್ನೂ ಓದಿ: Spinach Benefits: ಬಸಳೆ ಬಳ್ಳಿ ಬಗ್ಗೆ ಬಲ್ಲಿರಾ...ಅದರ ಸೇವನೆಯಿಂದ ಆರೋಗ್ಯಕ್ಕಿದೆ ಹಲವಾರು ಪ್ರಯೋಜನಗಳು!
ಇದರಲ್ಲಿನ ವಿಟಮಿನ್ ಬಿ 12 ,ಸೆಲೆನಿಯಮ್ ಅಂಶವು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಮಾನವ ದೇಹದಲ್ಲಿ ನರಮಂಡಲ, ಜೀರ್ಣಾಂಗ ವ್ಯವಸ್ಥೆಗೂ ಸಹಕಾರಿಯಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ