home remedy to get rid of lizards: ಮನೆ ಆವರಣದಲ್ಲಿ ಬೇವಿನ ಗಿಡ ನೆಟ್ಟರೆ ಮನೆಗೆ ಹಲ್ಲಿಗಳ ಪ್ರವೇಶ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಏಕೆಂದರೆ ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಇದರ ಬಲವಾದ ವಾಸನೆಯು ಹಲ್ಲಿಯನ್ನು ಮನೆಯೊಳಕ್ಕೆ ಬರದಂತೆ ತಡೆಯುತ್ತದೆ.. 


COMMERCIAL BREAK
SCROLL TO CONTINUE READING

ಎರಡನೇ ಸಸ್ಯ ತುಳಸಿ. ಜನರು ತಮ್ಮ ಮನೆಯ ಆವರಣದ ಮಧ್ಯದಲ್ಲಿ ಈ ಗಿಡವನ್ನು ನೆಡಬಹುದು. ಇದರ ಪ್ರಯೋಜನವೇನೆಂದರೆ.. ಈ ಸಸ್ಯವು ಮೀಥೈಲ್ ಸಿನಮೇಟ್, ಲಿನೂಲ್ ಮತ್ತು ಕರ್ಪೂರದ ಗುಣಲಕ್ಷಣಗಳನ್ನು ಹೊಂದಿದೆ, ಇದರ ವಾಸನೆಯಿಂದ ಹಲ್ಲಿಗಳು ಓಡಿಹೋಗುತ್ತವೆ.


ಇದನ್ನೂ ಓದಿ-Morning Superfoods : ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿ ದಿನ ಪ್ರಾರಂಭಿಸಿದರೆ ದಿನವಿಡೀ ಆಕ್ಟಿವ್ ಆಗಿರುತ್ತೀರಿ!


ಹಲ್ಲಿಗಳನ್ನು ಓಡಿಸುವ ಮೂರನೇ ಸಸ್ಯವೆಂದರೆ ಲ್ಯಾವೆಂಡರ್, ಇದು ಬಲವಾದ ವಾಸನೆಯನ್ನು ಹೊಂದಿರುವುದರಿಂದ ಸಾಮಾನ್ಯವಾಗಿ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ವಾಸನೆಯು ಹಲ್ಲಿಯನ್ನು ಮನೆಯ ಒಳಕ್ಕೆ ಬರಲು ಬಿಡುವುದಿಲ್ಲ.. 


ಹಲ್ಲಿಗಳನ್ನು ಮನೆಯಿಂದ ಓಡಿಸಲು ಪುದೀನಾ ಸಸ್ಯವು ಪರಿಣಾಮಕಾರಿಯಾಗಿದೆ. ಏಕೆಂದರೆ ಪುದೀನಾದಲ್ಲಿ ಮೆಂಥಾಲ್ ಎಂಬ ರಾಸಾಯನಿಕವಿದೆ. ಇದರ ವಾಸನೆಯು ಹಲ್ಲಿಗಳನ್ನು ಸುಲಭವಾಗಿ ಮನೆಯೊಳಗೆ ಬರದಂತೆ ತಡೆಯುತ್ತದೆ.. 


ಇದನ್ನೂ ಓದಿ-ಬಾಳೆ ಎಲೆಯಲ್ಲಿ ಇಷ್ಟು ಶಕ್ತಿ ಇದೆಯಾ? ಇದರಲ್ಲಿ ಊಟ ಮಾಡಿದ್ರೆ ಈ ಸಮಸ್ಯೆಗಳು ದೂರವಾಗುತ್ತೆ!
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.