Mahalaskhmi Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರ ಮತ್ತು ಮಂಗಳ ಗ್ರಹಗಳನ್ನು ಜೋತಿಷ್ಯ ಶಾಸ್ತ್ರದ ಮುಖ್ಯ ಗ್ರಹಗಳು ಎಂದು ಪರಿಗಣಿಸಲಾಗುತ್ತದೆ. ಆದರೆ, ಚಂದ್ರ ಗ್ರಹ ಮಾತ್ರ ಎಲ್ಲಾ ಗ್ರಹಗಳಿಗೂ ಪ್ರವೇಶಿಸುವ ವೇಗವಾದ ಗ್ರಹ ಎಂದೆ ಹೇಳಬಹುದು. ಚಂದ್ರನು ಒಂದು ರಾಶಿಯೊಳಗೆ ಕಾಲಿಟ್ಟಾಗ ಆ ರಾಶಿಯಲ್ಲಿ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. 


COMMERCIAL BREAK
SCROLL TO CONTINUE READING

ಈ ರೀತಿ ಚಂದ್ರನು ನ. 30ರಿಂದ ಮಂಗಳ  ಗ್ರಹಕ್ಕೆ ಸಾಗಲಿದ್ದು, ಚಂದ್ರ ಗ್ರಹ ಹಾಗೂ ಮಂಗಳ ಗ್ರಹಗಳ ಸಂಯೋಹವಾಗಲಿದೆ. ದಲ್ಲದೆ, ಗುರು ಮತ್ತು ಶುಕ್ರ ಸಂಕ್ರಮಣದಿಂದ ಕೆಲವು ಶುಭ ಯೋಗಗಳು ರೂಪುಗೊಳ್ಳುಲ್ಲಿವೆ. ಇದರಲ್ಲಿ ಒಂದು ಗ್ರಹ ಎಲ್ಲಾ ರಾಶಿಗಳ ಅಧಿಪತಿಯಾಗಿದ್ದರೆ, . ಮತ್ತೊಂದು ಗ್ರಹವು ವ್ಯಾಪಾರ ಮತ್ತು ಸೌಂದರ್ಯವನ್ನು ಸಂಕೇತಿಸುತ್ತದೆ. 


ಈ ಗ್ರಹಗಳ ಪ್ರಭಾವದಿಂದಾಗಿ, ಮೇಷ ಮತ್ತು ಸಿಂಹ ಸೇರಿದಂತೆ ಹಲವು ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಈ 5 ರಾಶಿಯವರು ನಿರೀಕ್ಷೆಯಂತೆ ಉತ್ತಮ ಲಾಭಗಳನ್ನು ಪಡೆಯುತ್ತಾರೆ. ಈ ರಾಶಿಯ ಜನರು, ತಮ್ಮ ವೃತ್ತಿಯಲ್ಲಿ ಪ್ರಗತಿಯನ್ನು ಪಡೆಯಲಿದ್ದಾರೆ, ವ್ಯಾಪಾರಿಗಳು ಕೂಡ ಅಪಾರ ಲಾಭ ಪಡೆಯಲಿದ್ದಾರೆ. 


ಮಂಗಳನ ಪ್ರಭಾವದಿಂದ, ಮೇಷ ರಾಶಿಯವರು ನಾಯಕತ್ವದ ಗುಣಗಳು ಹೆಚ್ಚುತ್ತವೆ . ಈ ಅವಧಿಯಲ್ಲಿ ನೀವು ಮಂಗಳ ಮತ್ತು ಚಂದ್ರನ ಸಂಕ್ರಮಣದೊಂದಿಗೆ ಗುರು ಮತ್ತು ಶುಕ್ರ ಸಂಕ್ರಮಣದಿಂದ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದ್ದು, ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ.


ಸಿಂಹ ರಾಶಿಯ ಜನರು, ಸಾಮಾನ್ಯವಾಗಿ ಹೆಚ್ಚಿನ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ತಮ್ಮ ಬುದ್ಧಿವಂತಿಕೆಯಿಂದ ಎಲ್ಲರನ್ನು ಆಕರ್ಷಿಸುತ್ತಾರೆ. ಎರಡು ಸಂಕ್ರಮಣ ಯೋಗಗಳಿಂದಾಗಿ, ಈ ರಾಶಿಯ ಉದ್ಯೋಗಿಗಳು ಅದ್ಭುತ ಲಾಭಗಳನ್ನು ಪಡೆಯುತ್ತಾರೆ. ನಿಮಗೆ ಬಡ್ತಿ ಸಿಗುವ ಸಾಧ್ಯತೆ ಇದೆ. 


ಈ ಎರಡೂ ಸಂಕ್ರಮಣ ಯೋಗಗಳು ಕನ್ಯಾರಾಶಿಯವರಿಗೆ ಅತ್ಯುತ್ತಮವಾದ ಲಾಭಗಳನ್ನು ನೀಡುತ್ತವೆ. ಇತರ ಗ್ರಹಗಳ ಪ್ರಭಾವದಿಂದ ಧನಾತ್ಮಕ ಫಲಿತಾಂಶಗಳು ಹೆಚ್ಚುತ್ತದೆ. ಮೇಲಧಿಕಾರಿಗಳ ಬೆಂಬಲ ನಿಮಗೆ ಖಂಡಿತ ಸಿಗಲಿದ್ದು, ವಿದೇಶಕ್ಕೆ ಹೋಗುವ ನಿಮ್ಮ ಕನಸು ಈ ಅವಧಿಯಲ್ಲಿ ನನಸಾಗಲಿದೆ. 


ಧನು ರಾಶಿಯವರು, ಚಂದ್ರ ಮತ್ತು ಮಂಗಳ ಸಂಯೋಗದಿಂದ ಧನಾತ್ಮಕ ಫಲಿತಾಂಶ ಪಡೆಯುತ್ತಾರೆ. ಎರಡು ಶುಭ ಯೋಗಗಳಿಂದ ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ.


ಮಕರ ರಾಶಿಯವರಿಗೆ, ಸಂಕ್ರಮಣ ಯೋಗಗಳಿರುವುದರಿಂದ ಶುಭ ಫಲಗಳು ಬರುತ್ತವೆ. ಈ ಅವಧಿಯಲ್ಲಿ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ವ್ಯಾಪಾರಸ್ಥರಿಗೆ ನಿರೀಕ್ಷೆಯಂತೆ ಲಾಭವಾಗುವ ಸಾಧ್ಯತೆ ಇದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.