Nita Ambani in 2024 Olympics event : ಪ್ಯಾರಿಸ್‌ನ ಲೂಯಿ ವಿಟಾನ್ ಫೌಂಡೇಶನ್‌ನಲ್ಲಿ 142 ನೇ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸೆಶನ್ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಭಾಗವಹಿಸಿದ್ದರು.ಸಮಾರಂಭದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್  ನೀತಾ ಅಂಬಾನಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. 


COMMERCIAL BREAK
SCROLL TO CONTINUE READING

 ನೀತಾ ಅಂಬಾನಿಗೆ ಸ್ವಾಗತ : 
ಅಂಬಾನಿ ಅಪ್ಡೇಟ್ ಪೇಜ್ ನಲ್ಲಿ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಭಾಗಿಯಾಗಿರುವ ಫೋಟೋ ಹಂಚಿಕೊಳ್ಳಲಾಗಿದೆ. ಇಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ ನೀತಾ ಅಂಬಾನಿ ಅವರ ಕೈಗೆ ಕಿಸ್ ಮಾಡುವ ಮೂಲಕ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿರುವುದನ್ನು ಕಾಣಬಹುದು.  


ಇದನ್ನೂ ಓದಿ : ಮನೆಯ ಮುಂದೆ ಈ ಗಿಡಗಳನ್ನು ನೆಟ್ಟರೆ ಹಾವು ಸೇರಿದಂತೆ ಯಾವುದೇ ಹುಳುಹುಪ್ಪಡಿ ಅತ್ತಕಡೆ ಸುಳಿಯುವುದಿಲ್ಲ!


ನೀತಾ ಅಂಬಾನಿ ಕಂಗೊಳಿಸಿದ್ದು ಹೀಗೆ :  
ಈ ಸಂದರ್ಭದಲ್ಲಿ ನೀತಾ ಸಂಕೀರ್ಣವಾದ ಕಸೂತಿಯಲ್ಲಿ ಅಲಂಕರಿಸಲ್ಪಟ್ಟ ಕೆಂಪು ಸೂಟ್‌ ಧರಿಸಿ ಭಾರತವನ್ನು ಪ್ರತಿನಿಧಿಸಿದ್ದಾರೆ. 
ನೀತಾ ಅಂಬಾನಿ ಧರಿಸಿದ್ದ ಕೆಂಪು ಸೂಟ್ ಸೈಡ್ ಸ್ಲಿಟ್‌ಗಳನ್ನು ಹೊಂದಿದ್ದು, ಉದ್ದದ ತೋಳುಗಳನ್ನು ಒಳಗೊಂಡಿತ್ತು. ಇದರಲ್ಲಿ  ಚಿನ್ನದ ಕಸುಉತಿ ಕೂಡಾ ಇತ್ತು ಎನ್ನುವುದು ಗಮನಾರ್ಹ. ಇನ್ನು ನೀತಾ ಚಿನ್ನದ ಕಡಾ ಧರಿಸಿದ್ದರು. ಬಹಳ ಸರಳವಾದ ಉಡುಪಿನಲ್ಲಿಯೂ ನೀತಾ ಮಿರ ಮಿರ ಮಿಂಚುತ್ತಿದ್ದರು.   


2024 ರ ಪ್ಯಾರಿಸ್ ಒಲಿಂಪಿಕ್ಸ್  : 
2024 ರ ಬೇಸಿಗೆ ಒಲಿಂಪಿಕ್ಸ್ ಚತುರ್ವಾರ್ಷಿಕ ಈವೆಂಟ್‌ನ 33 ನೇ ಆವೃತ್ತಿಯಾಗಿದೆ. ಇದು ಜುಲೈ 26 ರಿಂದ ಆಗಸ್ಟ್ 11 ರವರೆಗೆ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯಲಿದೆ. 200 ಕ್ಕೂ ಹೆಚ್ಚು ದೇಶಗಳು ತಮ್ಮ ಕ್ರೀಡಾಪಟುಗಳು 32 ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.


ಇದನ್ನೂ ಓದಿ : ಸಿಸೇರಿಯನ್ ಹೆರಿಗೆಯಾ? ದೇಹವನ್ನು ಕಾಪಾಡಿಕೊಳ್ಳಲು ಈ ಮನೆಮದ್ದುಗಳನ್ನು ಅನುಸರಿಸಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews